ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hinduja Group

ADVERTISEMENT

ರಿಲಯನ್ಸ್‌ ಕ್ಯಾಪಿಟಲ್‌ ಸ್ವಾಧೀನ; ಹಿಂದುಜಾ ಬಿಡ್‌ಗೆ ಒಲವು

ರಿಲಯನ್ಸ್‌ ಕ್ಯಾಪಿಟಲ್‌ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಹಿಂದುಜಾ ಸಮೂಹವು ಸಲ್ಲಿಸಿರುವ ಪುನಶ್ಚೇತನ ಯೋಜನೆಗೆ ಸಾಲ ನೀಡಿರುವ ಸಂಸ್ಥೆಗಳು ಒಪ್ಪಿಗೆ ನೀಡಿವೆ ಎಂದು ಮೂಲಗಳು ಹೇಳಿವೆ.
Last Updated 29 ಜೂನ್ 2023, 16:55 IST
ರಿಲಯನ್ಸ್‌ ಕ್ಯಾಪಿಟಲ್‌ ಸ್ವಾಧೀನ; ಹಿಂದುಜಾ ಬಿಡ್‌ಗೆ ಒಲವು

ಉದ್ಯಮಿ ಶ್ರೀಚಂದ್ ಹಿಂದುಜಾ ನಿಧನ

ಲಂಡನ್: ಭಾರತ ಮೂಲದ ಕೋಟ್ಯಧಿಪತಿ, ವಿಶ್ವ ಪ್ರಸಿದ್ಧ ಉದ್ಯಮಿ ಹಾಗೂ ಬ್ರಿಟನ್‌ನ ಶ್ರೀಮಂತ ಕುಟುಂಬದ ಶ್ರೀಚಂದ್ ಪರಮಾನಂದ ಹಿಂದುಜಾ (87) ನಿಧನರಾದರು ಎಂದು ಕುಟುಂಬವು ಬುಧವಾರ ತಿಳಿಸಿದೆ.
Last Updated 17 ಮೇ 2023, 21:15 IST
ಉದ್ಯಮಿ ಶ್ರೀಚಂದ್ ಹಿಂದುಜಾ ನಿಧನ

ರಿಲಯನ್ಸ್‌ ಕ್ಯಾಪಿಟಲ್‌ ಸ್ವಾಧೀನ: ಬಿಡ್‌ ಮೊತ್ತ ಹೆಚ್ಚಿಸಿದ ಹಿಂದುಜಾ

ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್ ಕ್ಯಾಪಿಟಲ್‌ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಹಿಂದುಜಾ ಸಮೂಹವು ತನ್ನ ಬಿಡ್‌ ಮೊತ್ತವನ್ನು ₹9,500 ಕೋಟಿಗೆ ಹೆಚ್ಚಿಸಲಿದೆ ಎಂದು ಮೂಲಗಳು ಹೇಳಿವೆ. ಆದರೆ, ಈ ಕುರಿತು ಸಮೂಹವು ಪ್ರತಿಕ್ರಿಯೆ ನೀಡಿಲ್ಲ.
Last Updated 24 ಡಿಸೆಂಬರ್ 2022, 22:30 IST
ರಿಲಯನ್ಸ್‌ ಕ್ಯಾಪಿಟಲ್‌ ಸ್ವಾಧೀನ: ಬಿಡ್‌ ಮೊತ್ತ ಹೆಚ್ಚಿಸಿದ ಹಿಂದುಜಾ

ಏರ್ ಇಂಡಿಯಾ ಮೇಲೆ ಹಿಂದುಜಾ ಮತ್ತು ಅಮೆರಿಕದ ಇಂಟರ್‌ಅಪ್ಸ್‌ ಕಣ್ಣು 

ಜೆಟ್‌ ಏರ್‌ವೇಸ್‌ವಿಮಾನ ಯಾನಸಂಸ್ಥೆಯನ್ನುಖರೀದಿಸಲುಹಿಂದುಜಾಸಮೂಹವುಅಸಕ್ತಿತೋರಿತ್ತು. ಆದರೆ, ಏರ್‌ ಇಂಡಿಯಾ ಉತ್ತಮ ಆಯ್ಕೆ ಎಂದು ಮನಗಂಡು ಹರಾಜಿನಿಂದ ಹಿಂದಕ್ಕೆ ಸರಿದಿದೆ.
Last Updated 25 ಜನವರಿ 2020, 5:49 IST
ಏರ್ ಇಂಡಿಯಾ ಮೇಲೆ ಹಿಂದುಜಾ ಮತ್ತು ಅಮೆರಿಕದ ಇಂಟರ್‌ಅಪ್ಸ್‌ ಕಣ್ಣು 

ರಾಜೀನಾಮೆ: ಅಶೋಕ್ ಲೇಲ್ಯಾಂಡ್ ತೊರೆದ ನಿರ್ದೇಶಕ ವಿನೋದ್‌ ದಾಸರಿ

ವಾಣಿಜ್ಯ ವಾಹನ ತಯಾರಿಸುವ ಹಿಂದುಜಾ ಸಮೂಹ ಸಂಸ್ಥೆಯ ಅಶೋಕ್ ಲೇಲ್ಯಾಂಡ್‌ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್‌ ದಾಸರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 14 ನವೆಂಬರ್ 2018, 3:37 IST
ರಾಜೀನಾಮೆ: ಅಶೋಕ್ ಲೇಲ್ಯಾಂಡ್ ತೊರೆದ ನಿರ್ದೇಶಕ ವಿನೋದ್‌ ದಾಸರಿ
ADVERTISEMENT
ADVERTISEMENT
ADVERTISEMENT
ADVERTISEMENT