ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

Hobby

ADVERTISEMENT

ಮಾನಸಿಕ ಒತ್ತಡ ನೀಗಿಸುವ ಹವ್ಯಾಸ

ಕೊರೊನಾ ದಿನಗಳು ಆರಂಭವಾದಾಗಿನಿಂದ ಜನರಲ್ಲಿ ಒತ್ತಡ, ಖಿನ್ನತೆ ಹಾಗೂ ಬೇಸರದಂತಹ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ. ಅದರಲ್ಲೂ ಈ ಲಾಕ್‌ಡೌನ್‌ ಎನ್ನುವುದು ನಾಲ್ಕು ಗೋಡೆಗಳ ಮಧ್ಯೆ ಕುಳಿತ ಜನರಲ್ಲಿ ಇನ್ನಷ್ಟು ಒತ್ತಡ ಹೆಚ್ಚುವಂತೆ ಮಾಡಿದೆ. ಹಲವರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವಿದ್ದರೂ ಬಿಡುವಿನ ವೇಳೆಯಲ್ಲಿ ಬೇಸರ ಕಾಡುತ್ತಿದೆ. ಆ ಕಾರಣಕ್ಕೆ ತಮ್ಮ ಹಿಂದಿನ ಹವ್ಯಾಸಗಳಿಗೆ ಮರುಜೀವ ಕೊಡುತ್ತಿದ್ದಾರೆ. ಆ ಮೂಲಕ ಬೇಸರ, ದುಃಖ, ನೋವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ.
Last Updated 3 ಮೇ 2021, 19:30 IST
ಮಾನಸಿಕ ಒತ್ತಡ ನೀಗಿಸುವ ಹವ್ಯಾಸ

Pv Web Exclusive| ಹವ್ಯಾಸದ ಕನಸು ಉದ್ದಿಮೆಯಾದಾಗ

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಹವ್ಯಾಸವಿರುತ್ತದೆ. ಆದರೆ ಆ ಹವ್ಯಾಸಕ್ಕೆ ನೀರೆರೆದು ಪೋಷಿಸುವವರು ಕಡಿಮೆ.
Last Updated 26 ಸೆಪ್ಟೆಂಬರ್ 2020, 9:42 IST
Pv Web Exclusive| ಹವ್ಯಾಸದ ಕನಸು ಉದ್ದಿಮೆಯಾದಾಗ

ಆಫ್‌ಬೀಟ್‌ ವೃತ್ತಿಗೆ ಹೆಚ್ಚಿದ ಒಲವು

ಮಿಲೇನಿಯಲ್‌ ತಲೆಮಾರು ಆರ್ಥಿಕ ಭದ್ರತೆಗಿಂತ ತಮ್ಮ ಆಸಕ್ತಿಗೆ ಅನುಗುಣವಾದ ವೃತ್ತಿಯನ್ನು ಸೇರಿಕೊಳ್ಳುವ ಟ್ರೆಂಡ್‌ ಶುರುವಾಗಿದೆ. ಪೋಷಕರು ಅನುಮಾನಿಸುವ ಬದಲು ವಿಶ್ಲೇಷಿಸಿ, ಉತ್ತೇಜನ ನೀಡುವುದು ಒಳಿತು.
Last Updated 15 ಅಕ್ಟೋಬರ್ 2019, 19:30 IST
ಆಫ್‌ಬೀಟ್‌ ವೃತ್ತಿಗೆ ಹೆಚ್ಚಿದ ಒಲವು

ಬಿಸಿ ಕಾಫಿ ಜತೆ ಪುಸ್ತಕ ಓದು!

ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ವಿಶಿಷ್ಟ ಕೆಲಸವನ್ನು ತಮ್ಮ ಕೆಫೆಯ ಮೂಲಕವೇ ಮಾಡುತ್ತಿದ್ದಾರೆ ರಾಧಿಕಾ ಟಿಂಬಾಡಿಯಾ. ಸ್ವಾದಿಷ್ಟಕರ ತಿನಿಸಿನ ಸ್ವಾದ ಮತ್ತು ಇಷ್ಟದ ಪುಸ್ತಕದ ಆಸ್ವಾದ ಎರಡೂ ಒಟ್ಟಿಗೇ ಸಿಗುವ ಜಾಗವಿದು.
Last Updated 4 ಆಗಸ್ಟ್ 2019, 19:30 IST
ಬಿಸಿ ಕಾಫಿ ಜತೆ ಪುಸ್ತಕ ಓದು!

ಸಾಬೂನಿನಲ್ಲಿ ಆಕರ್ಷಕ ಚಿತ್ತಾರ

ಕೋರಮಂಗಲದ ಸಂಜನಾ ಸಿಂಗ್‌ ಪದವಿ ವಿದ್ಯಾರ್ಥಿ. ಕಲಿಕೆಯ ಸಂದರ್ಭದಲ್ಲೇ ಸಾಬೂನು ತಯಾರಿಸುವ ಹವ್ಯಾಸವನ್ನು ಉದ್ಯಮವನ್ನಾಗಿಸಿಕೊಂಡಿದ್ದಾರೆ. ‘ಹ್ಯಾಂಡ್‌ಮೇಡ್‌ ಸೋಪ್‌ ಬೈ ಸಂಜನಾ’ ಎಂಬ ಹೆಸರಿನಲ್ಲಿ ಸಾವಯವ, ಆಕರ್ಷಕ ವಿನ್ಯಾಸದ ಸಾಬೂನುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
Last Updated 2 ಜುಲೈ 2019, 20:00 IST
ಸಾಬೂನಿನಲ್ಲಿ ಆಕರ್ಷಕ ಚಿತ್ತಾರ

ದುಡಿಮೆಯ ಹಲವು ಮುಖಗಳು

ಸಿರ್ಸೀಕರ್ ಹವ್ಯಾಸವೇ ವಿಶಿಷ್ಟವಾಗಿದೆ. ಏಕೆಂದರೆ, ಅವರು ತಮ್ಮ ವೃತ್ತಿಜೀವನದ ಆರಂಭದಿಂದ ನಿವೃತ್ತಿಯಾಗುವವರೆಗೂ ಕಂಡಂತಹ ದುಡಿಯುವ ಮಾರ್ಗಗಳ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದಾರೆ. ಆ ಚಿತ್ರಗಳ ಸಂಖ್ಯೆ 6 ಸಾವಿರ! ಎಲ್ಲ ಚಿತ್ರಗಳನ್ನೂ ಲ್ಯಾಮಿನೇಷನ್ ಮಾಡಿಸಿದ್ದಾರೆ. ವಿಭಾಗೀಯವಾರು ಜೋಡಿಸಿದ್ದಾರೆ.
Last Updated 6 ಮೇ 2019, 20:01 IST
ದುಡಿಮೆಯ ಹಲವು ಮುಖಗಳು

ಮನಸ್ಸಿಗೆ ಬೇಕು ಹವ್ಯಾಸದ ಬಲ

ಹವ್ಯಾಸಗಳಿಗೆ ಮರುಜೀವ ಬಂದಾಗ ನಾನೋರ್ವ ಹೊಸ ವ್ಯಕ್ತಿಯಾದ ಅನುಭವ ನನಗಾಗುತ್ತಿದೆ. ಚಿಂತೆ, ಒತ್ತಡಗಳಿಲ್ಲದ, ಸುಂದರ, ಸಂತಸದ ಬದುಕು ನನ್ನದಾಗಿದೆ.
Last Updated 19 ಅಕ್ಟೋಬರ್ 2018, 19:31 IST
fallback
ADVERTISEMENT
ADVERTISEMENT
ADVERTISEMENT
ADVERTISEMENT