ಗ್ರಾಜಿಯಾ ಸ್ಪೋರ್ಟ್ಸ್ ಆವೃತ್ತಿ ಬಿಡುಗಡೆ
ಹೋಂಡಾ ಮೋಟರ್ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್ಎಂಎಸ್ಐ) ಕಂಪನಿಯು ತನ್ನ ಗ್ರಾಜಿಯಾ ಸ್ಕೂಟರ್ನ ಸ್ಪೋರ್ಟ್ಸ್ ಆವೃತ್ತಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಎಕ್ಸ್ ಷೋರೂಂ ಬೆಲೆ ₹ 82,564 ಇದೆ.Last Updated 19 ಜನವರಿ 2021, 11:55 IST