ಗುರುವಾರ, 31 ಜುಲೈ 2025
×
ADVERTISEMENT

HOSOKOTE

ADVERTISEMENT

ಸಂವಿಧಾನ ಸದುಪಯೋಗದಲ್ಲಿ ಎಡವಿದ್ದೇವೆ: ವಿಕಾಸ್ ಪೋರಿಕಾ

ಯಾವುದೇ ಸಮುದಾಯ ಹಾಗೂ ಸಮಾಜಕ್ಕೆ ಒಳ್ಳೆಯದಲ್ಲ. ನಮ್ಮ ಹೋರಾಟದ ಸ್ವರೂಪವನ್ನು ಸಾರ್ವತ್ರಿಕ ಲಾಭದ ದೃಷ್ಟಿಕೋನಕ್ಕೆ ಬದಲಾಯಿಸಬೇಕಿದೆ ಎಂದು ಹೈದಾರ್‌ಬಾದ್‌ನ ಇಂಗ್ಲಿಷ್‌ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ವಿಕಾಸ್ ಪೋರಿಕಾ ಹೇಳಿದರು.
Last Updated 31 ಜುಲೈ 2025, 2:43 IST
ಸಂವಿಧಾನ ಸದುಪಯೋಗದಲ್ಲಿ ಎಡವಿದ್ದೇವೆ: ವಿಕಾಸ್ ಪೋರಿಕಾ

ಹೊಸಕೋಟೆ ರೋಟರಿ ಸೆಂಟ್ರಲ್ 20ನೇ ಅಧ್ಯಕ್ಷರಾಗಿ ಕೆ.ವಿ.ಸುಬ್ರಮಣಿ

HOSOKOTE: ಹೊಸಕೋಟೆ ರೋಟರಿ ಸೆಂಟ್ರಲ್‌ನ 20ನೇ ಅಧ್ಯಕ್ಷರಾಗಿ ಕೆ.ವಿ.ಸುಬ್ರಮಣಿ ಅಧಿಕಾರ ಸ್ವೀಕರಿಸಿದರು.
Last Updated 31 ಜುಲೈ 2025, 2:42 IST
ಹೊಸಕೋಟೆ ರೋಟರಿ ಸೆಂಟ್ರಲ್ 20ನೇ ಅಧ್ಯಕ್ಷರಾಗಿ ಕೆ.ವಿ.ಸುಬ್ರಮಣಿ

ಚೊಕ್ಕಸಂದ್ರ: ಗಂಗಮ್ಮ ದೇವಿ ದೀಪೋತ್ಸವ

ಹೊಸಕೋಟೆ: ತಾಲ್ಲೂಕಿನ ನಂದಗುಡಿ ಹೋಬಳಿಯ ಚೊಕ್ಕಸಂದ್ರ ಗ್ರಾಮದಲ್ಲಿ ಗಂಗಮ್ಮ ದೇವಿ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು.
Last Updated 26 ಮೇ 2025, 16:04 IST
ಚೊಕ್ಕಸಂದ್ರ: ಗಂಗಮ್ಮ ದೇವಿ ದೀಪೋತ್ಸವ

ಹೊಸಕೋಟೆಯ 43 ಗ್ರಾಮಗಳಲ್ಲಿ ನೀರಿನ ಸಮಸ್ಯೆ

ನೀರು ಪೂರೈಸಲು ಸ್ಥಳೀಯ ಆಡಳಿತ ಸಿದ್ಧತೆ । ಇಂದು ಟಾಸ್ಕ್ ಪೋರ್ಸ್ ಸಭೆ
Last Updated 22 ಏಪ್ರಿಲ್ 2025, 5:28 IST
ಹೊಸಕೋಟೆಯ 43 ಗ್ರಾಮಗಳಲ್ಲಿ ನೀರಿನ ಸಮಸ್ಯೆ

ಹೊಸಕೋಟೆ: ರಸ್ತೆಯಂಚಿನ ಕಸಕ್ಕೆ ಬೆಂಕಿ

ರಸ್ತೆ ಬದಿ ಕಸ ಸುರಿಯಲಾಗುತ್ತಿದ್ದು, ಆ ಕಸಕ್ಕೆ ಬೆಂಕಿ ಹಚ್ಚಿ ತೊಂದರೆ ಕೊಡುವ ಪ್ರವೃತ್ತಿ ಹೆಚ್ಚಿದೆ.
Last Updated 12 ಮಾರ್ಚ್ 2025, 16:06 IST
ಹೊಸಕೋಟೆ: ರಸ್ತೆಯಂಚಿನ ಕಸಕ್ಕೆ ಬೆಂಕಿ

ಅಂಬೇಡ್ಕರ್‌ಗೆ ಅವಮಾನ: ಸಹಿಸಲ್ಲ

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ಸದಸ್ಯ ನಡವತ್ತಿ ಲಕ್ಷ್ಮಣ್‌ ಅಭಿಪ್ರಾಯಪಟ್ಟರು.
Last Updated 24 ಜನವರಿ 2025, 14:13 IST
ಅಂಬೇಡ್ಕರ್‌ಗೆ ಅವಮಾನ: ಸಹಿಸಲ್ಲ

ವಸ್ತ್ರ ಚಿತ್ರಕಲಾ ತರಬೇತಿ

ಸೂಲಿಬೆಲೆ ಹೋಬಳಿಯ ಸೊಣ್ಣಹಳ್ಳಿಪುರ ಗ್ರಾಮದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವತಿಯರಿಗಾಗಿ 30 ದಿನಗಳ ಉಚಿತ ಎಂಬ್ರಾಯಡರಿ ವಸ್ತ್ರ ಚಿತ್ರಕಲಾ ಉದ್ಯಮ ತರಬೇತಿ ಶಿಬಿರ ಆಯೋಜಿಸಲಾಗಿದೆ.
Last Updated 12 ಫೆಬ್ರುವರಿ 2024, 16:18 IST
fallback
ADVERTISEMENT

ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಸಾರ್ವಕಾಲಿಕ ಅನಿವಾರ್ಯ

ಸಾಣೆಹಳ್ಳಿ ಶಿವಸಂಚಾರ ನಾಟಕೋತ್ಸವಕ್ಕೆ ತೆರೆ
Last Updated 22 ಡಿಸೆಂಬರ್ 2023, 15:00 IST
ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಸಾರ್ವಕಾಲಿಕ ಅನಿವಾರ್ಯ

ಹೊಸಕೋಟೆ: ಹೆಡಕನಹಳ್ಳಿ ಡೇರಿ ಕಾಂಗ್ರೆಸ್ ತೆಕ್ಕೆಗೆ

ಹೊಸಕೋಟೆ: ತಾಲ್ಲೂಕಿನ ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಡಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರಸ್ ಬೆಂಬಲಿತ 11 ಮಂದಿ ಆಯ್ಕೆಯಾಗಿದ್ದಾರೆ.
Last Updated 21 ಜುಲೈ 2023, 14:04 IST
ಹೊಸಕೋಟೆ: ಹೆಡಕನಹಳ್ಳಿ ಡೇರಿ ಕಾಂಗ್ರೆಸ್ ತೆಕ್ಕೆಗೆ

ಆರೋಪಿ ಬಂಧನಕ್ಕೆ ಆಗ್ರಹಿಸಿ ವಕೀಲರ ಪ್ರತಿಭಟನೆ

‘ವಕೀಲೆ ಧರಣಿ ಅವರ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾದ ಆರೋಪಿ ಮಹಾನಗರ ಪಾಲಿಕೆ ಸದಸ್ಯ ಸುರೇಶ್ ಅವರನ್ನು ಬಂಧಿಸ ಬೇಕು’ ಎಂದು ಅಖಿಲ ಭಾರತ ವಕೀಲರ ಸಂಘದ ಹೊಸಕೋಟೆ ತಾಲ್ಲೂಕು ಘಟಕದ ಅಧ್ಯಕ್ಷ ಹರೀಂದ್ರ ‌ಆಗ್ರಹಿಸಿದರು.
Last Updated 9 ಜನವರಿ 2019, 19:15 IST
fallback
ADVERTISEMENT
ADVERTISEMENT
ADVERTISEMENT