Water Heater: ಬಿಸಿ ನೀರಿಗಾಗಿ ‘ವಾಟರ್ ಹೀಟರ್’ ಬಳಸೋ ಮುನ್ನ ಈ ಸುದ್ದಿ ಓದಿ
Hot Water Hair Care: ಪ್ರಸ್ತುತ ದಿನಗಳಲ್ಲಿ ವಾಟರ್ ಹೀಟರ್‌ನ ಬಳಕೆ ಅತ್ಯಂತ ಸಾಮಾನ್ಯವಾಗಿದೆ. ವಿಶೇಷವಾಗಿ ಚಳಿಗಾಲದಲ್ಲಿ ಹೆಚ್ಚು ಜನರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದನ್ನು ಇಷ್ಟ ಪಡುತ್ತಾರೆ. ಈ ಪೈಕಿ ಬ್ಯಾಚುಲರ್ಸ್‌ಗಳು ಹೆಚ್ಚು ವಾಟರ್ ಹೀಟರ್ ಬಳಕೆ ಮಾಡುತ್ತಾರೆ.Last Updated 20 ಡಿಸೆಂಬರ್ 2025, 6:15 IST