ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Hot Weather

ADVERTISEMENT

2023ರ ಆಗಸ್ಟ್ ದಾಖಲಿಸಿತು 121 ವರ್ಷದಲ್ಲೇ ಅತಿ ಹೆಚ್ಚಿನ ಶುಷ್ಕ ಹವೆ, ತಾಪಮಾನ!

ದೇಶದಲ್ಲಿ ಬಹುತೇಕ ಭಾಗಗಳಲ್ಲಿ ಮುಂಗಾರು ಕೈಕೊಟ್ಟಿರುವ ಬೆನ್ನಲ್ಲೇ ಹವಾಮಾನ ಇಲಾಖೆ ಆಘಾತಕಾರಿ ಮಾಹಿತಿಯೊಂದನ್ನು ಹೊರಗೆಡವಿದೆ.
Last Updated 1 ಸೆಪ್ಟೆಂಬರ್ 2023, 13:33 IST
2023ರ ಆಗಸ್ಟ್ ದಾಖಲಿಸಿತು 121 ವರ್ಷದಲ್ಲೇ ಅತಿ ಹೆಚ್ಚಿನ ಶುಷ್ಕ ಹವೆ, ತಾಪಮಾನ!

ತೀವ್ರವಾಗಿ ಹೆಚ್ಚುತ್ತಿರುವ ಭೂಮಿ ತಾಪಮಾನ: ಅಧ್ಯಯನ

ಗರಿಷ್ಠಮಟ್ಟದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆ
Last Updated 9 ಜೂನ್ 2023, 13:06 IST
ತೀವ್ರವಾಗಿ ಹೆಚ್ಚುತ್ತಿರುವ ಭೂಮಿ ತಾಪಮಾನ: ಅಧ್ಯಯನ

ವಿಶ್ಲೇಷಣೆ: ಅಂಟಾರ್ಕ್ಟಿಕದ ಜೀವಿ ಉದ್ಯಾನಗಳ ಭವಿಷ್ಯ

ಈ ಶ್ವೇತಖಂಡ ಕಾನೂನಿನಿಂದಲೇ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಸ್ಥಿತಿ ತಲುಪುತ್ತಿದೆ
Last Updated 9 ಮೇ 2023, 19:35 IST
ವಿಶ್ಲೇಷಣೆ: ಅಂಟಾರ್ಕ್ಟಿಕದ ಜೀವಿ ಉದ್ಯಾನಗಳ ಭವಿಷ್ಯ

2022: ಅತ್ಯಂತ ಬಿಸಿಯ ಐದನೇ ವರ್ಷ

ವಿಶ್ವ ಹವಾಮಾನ ಸಂಸ್ಥೆ ವರದಿಯಲ್ಲಿ ಉಲ್ಲೇಖ
Last Updated 22 ಏಪ್ರಿಲ್ 2023, 0:59 IST
2022: ಅತ್ಯಂತ ಬಿಸಿಯ ಐದನೇ ವರ್ಷ

ಬಿಸಿಗಾಳಿ: ಮುನ್ನೆಚ್ಚರಿಕೆಗೆ ಸೂಚನೆ

ವಾತಾವರಣ ದಲ್ಲಿ ಉಷ್ಣಾಂಶ ಹೆಚ್ಚಳ, ಬಿಸಿಗಾಳಿಯ ಕಾರಣ ಆರೋಗ್ಯ ರಕ್ಷಣೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.
Last Updated 20 ಏಪ್ರಿಲ್ 2023, 8:51 IST
ಬಿಸಿಗಾಳಿ: ಮುನ್ನೆಚ್ಚರಿಕೆಗೆ ಸೂಚನೆ

ದೇಶದಲ್ಲಿ ಹೆಚ್ಚಿದ ತಾಪಮಾನ: 40 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾದ ನಗರಗಳು..

ದೇಶದ ಹಲವು ಭಾಗಗಳಲ್ಲಿ ತಾಪಮಾನ ಹೆಚ್ಚಾಗಿದ್ದು, ಹಲವಾರು ನಗರಗಳಲ್ಲಿ ದಾಖಲೆಯ ಉಷ್ಣಾಂಶ ವರದಿಯಾಗಿದೆ,
Last Updated 19 ಏಪ್ರಿಲ್ 2023, 3:18 IST
ದೇಶದಲ್ಲಿ ಹೆಚ್ಚಿದ ತಾಪಮಾನ: 40 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾದ ನಗರಗಳು..

ಆಳ-ಅಗಲ | ವಿಪರೀತ ಬಿಸಿಲಿಗೆ ಬಸವಳಿದಿದೆ ದೇಶ

ದೇಶದ ಬಹುತೇಕ ರಾಜ್ಯಗಳಲ್ಲಿ ವಾಡಿಕೆಗಿಂತ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಬಿರುಬೇಸಿಗೆಗೆ ನೆತ್ತಿಯಷ್ಟೇ ಅಲ್ಲ, ನೆಲವೂ ಸುಡುತ್ತಿದೆ. ಫೆಬ್ರುವರಿ ಅಂತ್ಯದಲ್ಲೇ ಆರಂಭವಾದ ಬಿರುಬೇಸಿಗೆ, ಇನ್ನೂ ಹಲವು ದಿನ ಮುಂದುವರಿಯಲಿದೆ. ಒಂದೆರಡು ದಿನಗಳ ನಂತರ ಬಿಸಿಲು ಮತ್ತು ಉಷ್ಣಾಂಶ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ, ಈಗಾಗಲೇ ದೇಶದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.
Last Updated 18 ಏಪ್ರಿಲ್ 2023, 23:30 IST
ಆಳ-ಅಗಲ | ವಿಪರೀತ ಬಿಸಿಲಿಗೆ ಬಸವಳಿದಿದೆ ದೇಶ
ADVERTISEMENT

ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ

36.5 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಿದ ಉಷ್ಣಾಂಶ *ತಿಂಗಳಾಂತ್ಯಕ್ಕೆ ಮಳೆ ಸಾಧ್ಯತೆ
Last Updated 18 ಏಪ್ರಿಲ್ 2023, 23:00 IST
ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ

ಕಲಬುರಗಿ: ಹೆಚ್ಚುತ್ತಿರುವ ತಾಪಮಾನ, ಏರ್‌ ಕೂಲರ್‌ಗೆ ಹೆಚ್ಚಿದ ಬೇಡಿಕೆ

ಬೆಳಿಗ್ಗೆಯಾದರೆ ಸಾಕು ನೆತ್ತಿ ಸುಡುವ ಬಿಸಿಲು, 40 ಡಿಗ್ರಿ ಸೆಲ್ಸಿಯಸ್‌ ತಾಪಮಾನ, ಬಿಸಿಲಿನ ಪ್ರಖರತೆ ತಾಳಲಾರದೇ ಬಸವಳಿದ ಜನರು ಧಗೆಯನ್ನು ತಡೆಯಲು ಹವಾನಿಯಂತ್ರಿತ (ಏರ್‌ ಕೂಲರ್‌) ಯಂತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಬಿಸಿಲು ಹೆಚ್ಚಾದಂತೆ ಏರ್‌ಕೂಲರ್‌ಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ.
Last Updated 9 ಏಪ್ರಿಲ್ 2023, 19:30 IST
ಕಲಬುರಗಿ: ಹೆಚ್ಚುತ್ತಿರುವ ತಾಪಮಾನ, ಏರ್‌ ಕೂಲರ್‌ಗೆ ಹೆಚ್ಚಿದ ಬೇಡಿಕೆ

ಬಿಸಿಗಾಳಿ: ವಾಡಿಕೆಗಿಂತ ಅಧಿಕ ಉಷ್ಣಾಂಶ: ಐಎಂಡಿ

ಏಪ್ರಿಲ್–ಜೂನ್ ಅವಧಿಯಲ್ಲಿ ಹೆಚ್ಚು ಬಿಸಿಗಾಳಿ
Last Updated 1 ಏಪ್ರಿಲ್ 2023, 20:01 IST
ಬಿಸಿಗಾಳಿ: ವಾಡಿಕೆಗಿಂತ ಅಧಿಕ ಉಷ್ಣಾಂಶ: ಐಎಂಡಿ
ADVERTISEMENT
ADVERTISEMENT
ADVERTISEMENT