ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

House Collapse

ADVERTISEMENT

ನಾಲತವಾಡ | ಕುಸಿದ ಮನೆ: ಪ್ರಾಣ ಉಳಿಸಿದ ನೆರೆಹೊರೆಯವರು

House Collapse Rescue: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮನೆಯೊಂದು ಏಕಾಏಕಿ ಕುಸಿದ ಪರಿಣಾಮ ಕುಟುಂಬವೊಂದು ಪ್ರಾಣಾಪಾಯದಿಂದ ಪಾರಾದ ಘಟನೆ ಸಮೀಪದ ಸುಲ್ತಾನಪುರದಲ್ಲಿ ಸೋಮವಾರ ನಸುಕಿನ ಜಾವ ನಡೆದಿದೆ.
Last Updated 16 ಸೆಪ್ಟೆಂಬರ್ 2025, 4:48 IST
ನಾಲತವಾಡ | ಕುಸಿದ ಮನೆ: ಪ್ರಾಣ ಉಳಿಸಿದ ನೆರೆಹೊರೆಯವರು

Karnataka Rains | ರಾಮದುರ್ಗ: ನಿರಂತರ ಮಳೆ, ಮನೆ ಚಾವಣಿ ಬಿದ್ದು ವ್ಯಕ್ತಿ ಸಾವು

Belagavi Rain Tragedy: ಪಟ್ಟಣದ ನಿಂಗಾಪೂರ ಪೇಟೆಯಲ್ಲಿ ಬುಧವಾರ ನಸುಕಿನಲ್ಲಿ, ಮಳೆಯಿಂದಾಗಿ ಮನೆ ಚಾವಣಿ ಬಿದ್ದು ವಾಮನರಾವ್ ಬಾಪೂ ಪವಾರ್ (75) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 20 ಆಗಸ್ಟ್ 2025, 5:24 IST
Karnataka Rains | ರಾಮದುರ್ಗ: ನಿರಂತರ ಮಳೆ, ಮನೆ ಚಾವಣಿ ಬಿದ್ದು ವ್ಯಕ್ತಿ ಸಾವು

ಬೆಳಗಾವಿ | ನಿರಂತರ ಮಳೆ: ಏಳು ಮನೆ ಕುಸಿತ

ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಬೆಳಗಾವಿ ನಗರದಲ್ಲಿ ಎರಡು ದಿನಗಳಲ್ಲಿ ಏಳು ಮನೆಗಳು ಬಿದ್ದಿವೆ. ಅದೃಷ್ಟವಶಾತ್‌ ತಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
Last Updated 6 ಜುಲೈ 2025, 2:40 IST
ಬೆಳಗಾವಿ | ನಿರಂತರ ಮಳೆ: ಏಳು ಮನೆ ಕುಸಿತ

ಭಟ್ಕಳ: ಭಾರಿ ಮಳೆಗೆ ಮರ ಬಿದ್ದು ಮನೆ ಜಖಂ

ಭಟ್ಕಳ ತಾಲ್ಲೂಕಿನಲ್ಲಿ ಭಾನುವಾರ ಸುರಿದ ಭಾರಿ ಮಳೆ ಗಾಳಿಗೆ ಹಲವು ಕಡೆ ಮರ, ವಿದ್ಯುತ್‌ ಕಂಬ ಮುರಿದು ಬಿದ್ದು ಅಪಾರ ಹಾನಿ ಸಂಭವಿಸಿದೆ.
Last Updated 15 ಜೂನ್ 2025, 12:58 IST
ಭಟ್ಕಳ: ಭಾರಿ ಮಳೆಗೆ ಮರ ಬಿದ್ದು ಮನೆ ಜಖಂ

ಕಾಳ್ಗಿಚ್ಚು: ಸುಟ್ಟು ಭಸ್ಮವಾದ ಹಾಲಿವುಡ್ ನಟನಟಿಯರ ಮನೆಗಳು; ಕಣ್ಣೀರಿಟ್ಟ ತಾರೆಯರು

ಅಮೆರಿಕದ ಲಾಸ್‌ ಏಂಜಲೀಸ್‌ ಪ್ರದೇಶ ವ್ಯಾಪ್ತಿಯಲ್ಲಿ ಉಂಟಾಗಿರುವ ಕಾಳ್ಗಿಚ್ಚು ನಂದಿಸಲು ಅಗ್ನಿಶಾಮಕ ದಳದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
Last Updated 10 ಜನವರಿ 2025, 4:27 IST
ಕಾಳ್ಗಿಚ್ಚು: ಸುಟ್ಟು ಭಸ್ಮವಾದ ಹಾಲಿವುಡ್ ನಟನಟಿಯರ ಮನೆಗಳು; ಕಣ್ಣೀರಿಟ್ಟ ತಾರೆಯರು

ಸಂತೇಮರಹಳ್ಳಿ: ಕುಸಿದ ಮನೆ; ಕಮರುತ್ತಿದೆ ಬದುಕು

ಬಸವ ವಸತಿ ಯೋಜನೆಯಡಿಯಲ್ಲಿ ಅಂಗವಿಕಲ ಮಹಿಳೆ ಕಟ್ಟಿಕೊಂಡಿದ್ದ ಸಣ್ಣದೊಂದು ಸೂರು ಕೂಡ ಈಚೆಗೆ ಸುರಿದ ಭಾರಿ ಮಳೆ ಗಾಳಿಗೆ ನೆಲಕ್ಕುರುಳಿದೆ. ಚಿಕ್ಕದೊಂದು ಸೂರಿಗೆ ಹಲವು ವರ್ಷಗಳ ಕಾಲ ಅಲೆದಾಡಿದ್ದ ಅಂಗವಿಕಲ ಮಹಿಳೆ ರೂಪಾ ಇದೀಗ ಕುಸಿದ ಮನೆಯ ಒಂದು ಭಾಗದಲ್ಲಿ ವೃದ್ಧ ತಾಯಿಯ ಜೊತೆ ದಿನ ದೂಡುತ್ತಿದ್ದಾರೆ.
Last Updated 28 ಡಿಸೆಂಬರ್ 2024, 7:55 IST
ಸಂತೇಮರಹಳ್ಳಿ: ಕುಸಿದ ಮನೆ; ಕಮರುತ್ತಿದೆ ಬದುಕು

ಕುದೂರು | ಮಳೆ ಆರ್ಭಟ: ಕುಸಿದ ಮನೆ

ಕುದೂರು ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಸೋಮವಾರ ಪಟ್ಟಣದಲ್ಲಿ ಎರಡು ಮನೆಗಳು ಕುಸಿದಿವೆ. 
Last Updated 22 ಅಕ್ಟೋಬರ್ 2024, 14:32 IST
ಕುದೂರು | ಮಳೆ ಆರ್ಭಟ: ಕುಸಿದ ಮನೆ
ADVERTISEMENT

ಜಿಟಿ ಜಿಟಿ ಮಳೆಗೆ ಕುಸಿದ ಮನೆ: ಸಂಕಷ್ಟದಲ್ಲಿ ಪರಿಶಿಷ್ಟ ಕುಟುಂಬ

ಬಡತನದಲ್ಲೇ ಜೀವನ ಸಾಗಿಸುತ್ತಿದ್ದ ಪರಿಶಿಷ್ಟ ಕುಟುಂಬವೊಂದು ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಸೂರು ಕಳೆದುಕೊಂಡಿದೆ. ವಾರದಿಂದ ಸುರಿದ ಜಿಟಿಜಿಟಿ ಮಳೆಗೆ ಮನೆ ಕುಸಿದಿದೆ.
Last Updated 20 ಅಕ್ಟೋಬರ್ 2024, 15:43 IST
ಜಿಟಿ ಜಿಟಿ ಮಳೆಗೆ ಕುಸಿದ ಮನೆ: ಸಂಕಷ್ಟದಲ್ಲಿ ಪರಿಶಿಷ್ಟ ಕುಟುಂಬ

ಮಧ್ಯಪ್ರದೇಶ | ಮನೆ ಕುಸಿದು ಇಬ್ಬರು ಮಕ್ಕಳು ಸಾವು, ಐವರಿಗೆ ಗಾಯ

ನಿರಂತರ ಮಳೆಯಿಂದಾಗಿ ಮನೆ ಕುಸಿದು ಬಿದ್ದು ಒಂದೇ ಕುಟುಂಬದ ಇಬ್ಬರು ಮಕ್ಕಳು ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 3 ಆಗಸ್ಟ್ 2024, 10:48 IST
ಮಧ್ಯಪ್ರದೇಶ | ಮನೆ ಕುಸಿದು ಇಬ್ಬರು ಮಕ್ಕಳು ಸಾವು, ಐವರಿಗೆ ಗಾಯ

ಉತ್ತರ ಪ್ರದೇಶ | ಮೇಲ್ಛಾವಣಿ ಕುಸಿತ: ಇಬ್ಬರು ಕಾರ್ಮಿಕರು ಸಾವು​​, 17 ಮಂದಿಗೆ ಗಾಯ

ನಿರ್ಮಾಣ ಹಂತದಲ್ಲಿರುವ ಮನೆಯ ಮೇಲ್ಛಾವಣಿ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 15 ಏಪ್ರಿಲ್ 2024, 7:33 IST
ಉತ್ತರ ಪ್ರದೇಶ | ಮೇಲ್ಛಾವಣಿ ಕುಸಿತ: ಇಬ್ಬರು ಕಾರ್ಮಿಕರು ಸಾವು​​, 17 ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT