‘ನೆರವಿನ ನಿರೀಕ್ಷೆಯಲ್ಲಿ ಕುಟುಂಬ’
ವಾಸಕ್ಕೆ ಮನೆ ಇಲ್ಲದಾಗ ಬಸವ ವಸತಿ ಯೋಜನೆಯಡಿ ಗ್ರಾಮಪಂಚಾಯಿತಿಯಿಂದ ಅನುದಾನ ಮಂಜೂರಾದಾಗ ಸಂಭ್ರಮ ಪಟ್ಟೆವು. ಮನೆ ನಿರ್ಮಾಣವಾದಾಗ ಸೂರು ಸಿಕ್ಕಿತು ಎಂದು ನೆಮ್ಮದಿಯಾಗಿದ್ದೆವು. 6 ತಿಂಗಳಲ್ಲೇ ಮನೆ ಕುಸಿದು ಬಿದ್ದಿದೆ. ಈಗ ವಾಸಕ್ಕೂ ಜಾಗವಿಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ. ಜಿಲ್ಲಾಡಳಿತ ಮನೆ ನಿರ್ಮಿಸಿಕೊಳ್ಳಲು ನೆರವು ನೀಡಬೇಕು. –ರೂಪಾ ಫಲಾನುಭವಿ