ಗೃಹಬಳಕೆ ವೆಚ್ಚ: ಒಡಿಶಾ, ಪಂಜಾಬ್‌ನಲ್ಲಿ ಗರಿಷ್ಠ ಏರಿಕೆ
ಒಡಿಶಾದ ಗ್ರಾಮೀಣ ಪ್ರದೇಶ ಹಾಗೂ ಪಂಜಾಬ್‌ನ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಮಾಸಿಕ ಗೃಹಬಳಕೆ ವೆಚ್ಚದ (ಎಂಪಿಸಿಇ) ಪ್ರಮಾಣದಲ್ಲಿ ಗರಿಷ್ಠ ಏರಿಕೆಯಾಗಿದೆ ಎಂದು ಕುಟುಂಬ ಗೃಹಬಳಕೆ ವೆಚ್ಚ ಸಮೀಕ್ಷೆ ಹೇಳಿದೆ.Last Updated 30 ಜನವರಿ 2025, 15:59 IST