ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

HS venkateshmurthy

ADVERTISEMENT

ಸಿನಿಮಾ ವಿಮರ್ಶೆ: ಕ್ಷೀಣಿಸಿದ ಸಂಬಂಧಗಳ ಮಧ್ಯೆ ಬದುಕಿನ ಹಣತೆ

ಬದುಕಿನ ಪರಿಕಲ್ಪನೆಗಳೇ ಬದಲಾಗುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ಕೌಟುಂಬಿಕ ಸಂಬಂಧಗಳು ಕಳಚಿ ಬೀಳುತ್ತಿವೆ. ಭವಿಷ್ಯದ ಬೆನ್ನತ್ತಿ ಹೊರಟ ಯುವಪೀಳಿಗೆಗೆ ತಮ್ಮ ಬದುಕು ರೂಪಿಸಲು ಬುನಾದಿ ಹಾಕಿದ, ಕನಸಿಗೆ ನೀರೆರೆದ ಪೋಷಕರು ಭಾರ ಎನಿಸಲಾರಂಭಿಸಿದ್ದಾರೆ. ಮುಸ್ಸಂಜೆಯಲ್ಲಿರುವ ಅವರು ಇನ್ನೇನು ಕತ್ತಲಹಾದಿಯ ಕಡೆ ಹೆಜ್ಜೆ ಇಡುವುದು ಖಚಿತ ಎಂದು ಗೊತ್ತಿದ್ದರೂ, ಅವರ ಬಳಿ ಸುಳಿಯದೇ ಬೇರೆ ದಾರಿ ಹುಡುಕಿಕೊಂಡು ದೂರ ನಡೆದು ಬಿಡುತ್ತಾರೆ.
Last Updated 11 ಜನವರಿ 2021, 11:38 IST
ಸಿನಿಮಾ ವಿಮರ್ಶೆ: ಕ್ಷೀಣಿಸಿದ ಸಂಬಂಧಗಳ ಮಧ್ಯೆ ಬದುಕಿನ ಹಣತೆ

ಕಲಬುರ್ಗಿ ನಿಜವಾದ ಕಲ್ಯಾಣಕ್ಷೇತ್ರ: ಎಚ್. ಎಸ್‌. ವೆಂಕಟೇಶಮೂರ್ತಿ

ಬಿಸಿಲುನಾಡಲ್ಲ; ಹೊಂಬಿಸಿಲ ನಾಡು
Last Updated 5 ಫೆಬ್ರುವರಿ 2020, 6:21 IST
ಕಲಬುರ್ಗಿ ನಿಜವಾದ ಕಲ್ಯಾಣಕ್ಷೇತ್ರ: ಎಚ್. ಎಸ್‌. ವೆಂಕಟೇಶಮೂರ್ತಿ

ಹಾಸ್ಯೋತ್ಸವಗಳೆಂದರೆ ಮಾನಸಿಕ ಹಿಂಸೆ: ಎಚ್.ಎಸ್. ವೆಂಕಟೇಶ ಮೂರ್ತಿ

ಅಶ್ಲೀಲತೆ, ದ್ವಂದ್ವಾರ್ಥವೇ ಪ್ರಧಾನವಾಗಿರುವ ಈಗಿನ ಹಾಸ್ಯೋತ್ಸವಗಳೆಂದರೆ ಮಾನಸಿಕ ಹಿಂಸೆ ಎನಿಸುತ್ತದೆ. ಅಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೂ ಬೇಸರವಾಗುತ್ತದೆ– ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶ ಮೂರ್ತಿ
Last Updated 13 ಜನವರಿ 2020, 15:52 IST
ಹಾಸ್ಯೋತ್ಸವಗಳೆಂದರೆ ಮಾನಸಿಕ ಹಿಂಸೆ: ಎಚ್.ಎಸ್. ವೆಂಕಟೇಶ ಮೂರ್ತಿ

ಸಾಹಿತ್ಯ ಸಮ್ಮೇಳನಾಧ್ಯಕ್ಷರ ಬದಲಾವಣೆಗೆ ಸಚಿವರ ಎದುರೇ ಒತ್ತಾಯ

ಕಲಬುರ್ಗಿಯಲ್ಲಿ ಫೆ.5, 6, 7ರಂದು ನಡೆಸಲು ಉದ್ದೇಶಿಸಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನು ಬದಲಾಯಿಸಬೇಕು ಎಂಬ ಕೂಗು ಕೆಲವರಿಂದ ಇಂದಿಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಕೇಳಿಬಂತು.
Last Updated 12 ಡಿಸೆಂಬರ್ 2019, 20:30 IST
ಸಾಹಿತ್ಯ ಸಮ್ಮೇಳನಾಧ್ಯಕ್ಷರ ಬದಲಾವಣೆಗೆ ಸಚಿವರ ಎದುರೇ ಒತ್ತಾಯ

85ನೇ ಸಾಹಿತ್ಯ ಸಮ್ಮೇಳನಕ್ಕೆ ಎಚ್‌.ಎಸ್‌. ವೆಂಕಟೇಶಮೂರ್ತಿ ಅಧ್ಯಕ್ಷತೆ

ಕಲಬುರ್ಗಿಯಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಚ್‌.ಎಸ್‌.ವೆಂಕಟೇಶಮೂರ್ತಿ ಅವರು ಆಯ್ಕೆಯಾಗಿದ್ದಾರೆ.
Last Updated 4 ಡಿಸೆಂಬರ್ 2019, 19:22 IST
85ನೇ ಸಾಹಿತ್ಯ ಸಮ್ಮೇಳನಕ್ಕೆ ಎಚ್‌.ಎಸ್‌. ವೆಂಕಟೇಶಮೂರ್ತಿ ಅಧ್ಯಕ್ಷತೆ

ಕಾವ್ಯವನ್ನೇ ಜೀವಿಸುವ ಎಚ್‌.ಎಸ್‌.ವೆಂಕಟೇಶಮೂರ್ತಿ

ಕಾವ್ಯದ ಜೊತೆಜೊತೆಗೆ ತಮ್ಮದೇ ಆದ ಕಾವ್ಯಮೀಮಾಂಸೆಯನ್ನು ರೂಪಿಸಿಕೊಂಡು, ಕಾವ್ಯವನ್ನೇ ಜೀವಿಸುತ್ತ ಪಸರಿಸುತ್ತಿರುವ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Last Updated 4 ಡಿಸೆಂಬರ್ 2019, 9:21 IST
ಕಾವ್ಯವನ್ನೇ ಜೀವಿಸುವ ಎಚ್‌.ಎಸ್‌.ವೆಂಕಟೇಶಮೂರ್ತಿ

ತಿನ್ನುಬಾಕ ಸಿಂಗಪುರ: ಕವಿ ಎಚ್.ಎಸ್.ವೆಂಕಟೇಶಮೂರ್ತಿ ಬರಹ

ಸಿಂಗಪುರದಲ್ಲಿ ಎಲ್ಲೆಲ್ಲೂ ತಿನ್ನುವ ಮಳಿಗೆಗಳಿವೆ. ಈ ತಿನ್ನುದಾಣಗಳು ಬೆಂಗಳೂರಿನ ಬಿಡಿ ಬಿಡಿ ಹೋಟೆಲ್ಲುಗಳಂತೆ ಅಲ್ಲ. ಇಲ್ಲಿನ ಮಾಲುಗಳಂತೆ ಅಲ್ಲಿ ಬೃಹತ್- ತಿನ್ದಾಣಗಳಿವೆ. ಅಲ್ಲಿ ಥರಾವರಿ ತಿನಿಸುಗಳನ್ನು ಬಿಸಿ ಬಿಸಿಯಾಗಿ ತಯಾರಿಸಿ ಕೊಡುವ ವ್ಯವಸ್ಥೆಯೂ ಇದೆ.
Last Updated 13 ಅಕ್ಟೋಬರ್ 2019, 4:32 IST
ತಿನ್ನುಬಾಕ ಸಿಂಗಪುರ: ಕವಿ ಎಚ್.ಎಸ್.ವೆಂಕಟೇಶಮೂರ್ತಿ ಬರಹ
ADVERTISEMENT

ಕಾವ್ಯ ತಪಸ್ವಿ ಎಚ್ಚೆಸ್ವಿ ಸಂದರ್ಶನ| ಕಾವ್ಯ ಪ್ರವಾಹದ ಅಲೆ ನಾನು

ಸಾಹಿತ್ಯ ದಿಗ್ಗಜ
Last Updated 15 ಜೂನ್ 2019, 19:30 IST
ಕಾವ್ಯ ತಪಸ್ವಿ ಎಚ್ಚೆಸ್ವಿ ಸಂದರ್ಶನ| ಕಾವ್ಯ ಪ್ರವಾಹದ ಅಲೆ ನಾನು
ADVERTISEMENT
ADVERTISEMENT
ADVERTISEMENT