ಬೆಂಗಳೂರು: ಪಂಡಿತರಿಗೂ ಪಾಮರರಿಗೂ ಪ್ರಿಯರಾದ ‘ಎಚ್ಚೆಸ್ವಿ’ ಅವರು ಶುಕ್ರವಾರ ( ಮೇ 30) ನಿಧನರಾದರು.

ಸುಗಮ ಸಂಗೀತ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಅವರು ನೂರಾರು ಭಾವಗೀತೆಗಳನ್ನು ರಚಿಸಿದ್ದಾರೆ. ಅವರ ಗೀತೆಗಳಿಗೆ ಹಲವರು ರಾಗ ಸಂಯೋಜಿಸಿದ್ದಾರೆ. ಜನಪ್ರಿಯ ಗಾಯಕರೂ ಸಹ ‘ಎಚ್ಚೆಸ್ವಿ’ ಬರೆದ ಹಾಡುಗಳಿಗೆ ಧನಿಯಾಗಿದ್ದಾರೆ.
.ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಇನ್ನಿಲ್ಲ.HSV Profile: ವೆಂಕಟೇಶಮೂರ್ತಿ ಬಾಲ್ಯ, ಬರೆದ ಕೃತಿಗಳು, ಪಡೆದ ಪ್ರಶಸ್ತಿಗಳು....
ವೆಂಕಟೇಶಮೂರ್ತಿ ಅವರ ಭಾವಗೀತೆಗಳು ಯುಟ್ಯೂಬ್ನಲ್ಲಿ ಲಭ್ಯವಿವೆ. ಆಯ್ದ ಕೆಲವು ಗೀತೆಗಳನ್ನು ಇಲ್ಲಿ ನೀಡಲಾಗಿದೆ.
.Video | ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರೊಡನೆ ಸಂಭಾಷಣೆ....ಸಂಸ್ಕೃತಿಯ ಹೃದಯ ಸ್ಪಂದನ ಕಾವ್ಯ: ಎಚ್.ಎಸ್. ವೆಂಕಟೇಶಮೂರ್ತಿ .ನಾಟಕದ ಯಶಸ್ಸಿಗೆ ಸಂಘಟನಾ ಶಕ್ತಿ ಅಗತ್ಯ: ಕವಿ ಎಚ್ಚೆಸ್ವಿ.ನೆರೆಯ ಸಾಹಿತಿಗಳ ಪರಿಚಯವಿಲ್ಲ: ಎಚ್ಚೆಸ್ವಿ ವಿಷಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.