Yoga: ಹೃದಯದ ಆರೋಗ್ಯ ವೃದ್ಧಿಸಲು ಪರಿಣಾಮಕಾರಿ ಯೋಗಾಸನಗಳಿವು
Yoga for Heart: ಆಧುನಿಕ ಜೀವನಶೈಲಿಯ ಒತ್ತಡ, ಅನಿಯಮಿತ ಆಹಾರ ಮತ್ತು ದೈಹಿಕ ಚಟುವಟಿಕೆಯಿಂದಾಗಿ ಹೃದಯ ಸಮಸ್ಯೆಗಳು ಹೆಚ್ಚುತ್ತಿವೆ. ಕೆಲವು ಯೋಗಾಸನಗಳು ಹೃದಯವನ್ನು ಬಲಪಡಿಸಿ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಾಯ ಮಾಡುತ್ತವೆ.Last Updated 17 ಡಿಸೆಂಬರ್ 2025, 12:11 IST