ಬೇಗೂರು ಅಪಾರ್ಟ್‌ಮೆಂಟ್ ಇಂಗುಗುಂಡಿಯಲ್ಲಿ ಅಸ್ಥಿಪಂಜರ:ನಾಪತ್ತೆಯಾದವರಿಗೆ ಹುಡುಕಾಟ
ಬೇಗೂರಿನ ಎಂ.ಎನ್.ಕ್ರೆಡೆನ್ಸ್ ಫ್ಲೋರಾ ಅಪಾರ್ಟ್‌ಮೆಂಟ್‌ನ ಇಂಗು ಗುಂಡಿಯಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆಯಲ್ಲಿ ಬೇಗೂರು ಠಾಣೆ ಸೇರಿದಂತೆ ಸುತ್ತಮುತ್ತಲ ಠಾಣೆಗಳ ವ್ಯಾಪ್ತಿಯಲ್ಲಿ 2012ರಿಂದ ದಾಖಲಾಗಿರುವ ನಾಪತ್ತೆ ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ.Last Updated 28 ಜೂನ್ 2025, 16:13 IST