ಸೀಳು ತುಟಿಯಿಂದಾಗಿ 8 ವರ್ಷದಿಂದ ಮಾತನಾಡದ ಬಾಲಕನಿಗೆ ಮಾತು ಕಲಿಸಿದ ಸೇನಾ ವೈದ್ಯ
Cleft Palate Treatment: ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಹಳ್ಳಿಯೊಂದರ ಅಕ್ಷಯ್ ಶರ್ಮಾ ಎಂಬ ಬಾಲಕ 8 ವರ್ಷವಾದರೂ ಮಾತನಾಡಲು ಆಗದೆ ಪರಿತಪಿಸುತ್ತಿದ್ದ. ಸೀಳು ತುಟಿ ಮತ್ತು ಅಂಗುಳು ಸರಿಯಾಗಿ ಬೆಳವಣಿಗೆಯಾಗದೆ ಹುಟ್ಟಿದ್ದ ಆತ...Last Updated 17 ಆಗಸ್ಟ್ 2025, 11:05 IST