ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

hunasuru

ADVERTISEMENT

ಹುಣಸೂರು | ಕೆಎಸ್ಆರ್‌ಟಿಸಿ ಬಸ್, ಜೀಪ್ ನಡುವೆ ಅಪಘಾತ: ನಾಲ್ವರು ಕಾರ್ಮಿಕರ ಸಾವು

ಹುಣಸೂರಿನ ಆರ್‌ಟಿಒ ಕಚೇರಿ ಬಳಿ ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಹಾಗೂ ಜೀಪ್ ನಡುವೆ ಮಂಗಳವಾರ ಬೆಳಿಗ್ಗೆ ಡಿಕ್ಕಿಯಾಗಿ ಜೀಪ್‌ನಲ್ಲಿದ್ದ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.
Last Updated 2 ಜನವರಿ 2024, 6:03 IST
ಹುಣಸೂರು | ಕೆಎಸ್ಆರ್‌ಟಿಸಿ ಬಸ್, ಜೀಪ್ ನಡುವೆ ಅಪಘಾತ: ನಾಲ್ವರು ಕಾರ್ಮಿಕರ ಸಾವು

ಕಲ್ಪತರು ವೃತ್ತದ ಸರ್ಕಾರಿ ಭೂಮಿ ವ್ಯಾಜ್ಯ: ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ

ಜೆಸಿಬಿಯೊಂದಿಗೆ ತೆರವಿಗೆ ಬಂದ ನಗರಸಭೆ ಸಿಬ್ಬಂದಿ
Last Updated 10 ಡಿಸೆಂಬರ್ 2023, 14:25 IST
ಕಲ್ಪತರು ವೃತ್ತದ ಸರ್ಕಾರಿ ಭೂಮಿ ವ್ಯಾಜ್ಯ: ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ

ಹುಣಸೂರು | ಪಶು ಆಹಾರ ಸೇವಿಸಿ 4 ಹಸು ಸಾವು

ಹುಣಸೂರು ತಾಲ್ಲೂಕಿನ ಗಾವಡಗೆರೆ ಹೋಬಳಿಯ ಕೃಷ್ಣಾಪುರದಲ್ಲಿ ಸೋಮವಾರ ಪಶು ಆಹಾರ ಸೇವಿಸಿ ನಾಲ್ಕು ಹಸುಗಳು ಮೃತಪಟ್ಟಿದ್ದು, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಬಸ‍ಪ್ಪ ನೇತೃತ್ವದ ತಂಡ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.
Last Updated 31 ಅಕ್ಟೋಬರ್ 2023, 13:32 IST
ಹುಣಸೂರು | ಪಶು ಆಹಾರ ಸೇವಿಸಿ 4 ಹಸು ಸಾವು

ಹುಣಸೂರು | ಭತ್ತಕ್ಕೆ ಬೆಂಕಿ ರೋಗ: ರೈತ ಕಂಗಾಲು

ಲಕ್ಷ್ಮಣತೀರ್ಥ ಅಚ್ಚುಕಟ್ಟು ಪ್ರದೇಶದಲ್ಲಿ ಆತಂಕ
Last Updated 11 ಅಕ್ಟೋಬರ್ 2023, 6:05 IST
ಹುಣಸೂರು | ಭತ್ತಕ್ಕೆ ಬೆಂಕಿ ರೋಗ: ರೈತ ಕಂಗಾಲು

ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಿ: ಸಿದ್ದಗಂಗಮ್ಮ

‘ಮಳೆ ಕೊರತೆಯಿಂದ ಬರ ಎಂದು ಘೋಷಿಸಿದ್ದು, ಜನ– ಜಾನುವಾರುಗಳಿಗೆ ನೀರಿನ ಬವಣೆ ಎದುರಾಗದಂತೆ ಕ್ರಮವಹಿಸಲು ತಾಲ್ಲೂಕು ಆಡಳಿತ ಸನ್ನದ್ಧವಾಗಬೇಕು’ ಎಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಸಿದ್ದಗಂಗಮ್ಮ ಸೂಚನೆ ನೀಡಿದರು.
Last Updated 4 ಅಕ್ಟೋಬರ್ 2023, 13:23 IST
ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಿ: ಸಿದ್ದಗಂಗಮ್ಮ

ಹುಣಸೂರು: 677 ಮಕ್ಕಳಿಗೆ ಲಸಿಕೆ

ನಾಳೆಯಿಂದ 17ರವರೆಗೆ ಇಂದ್ರಧನುಷ್ ಲಸಿಕಾ ಅಭಿಯಾನ
Last Updated 10 ಸೆಪ್ಟೆಂಬರ್ 2023, 5:17 IST
ಹುಣಸೂರು: 677 ಮಕ್ಕಳಿಗೆ ಲಸಿಕೆ

ಹುಣಸೂರು: ಕುಡಿಯುವ ನೀರು ಚರಂಡಿಗೆ ಪೋಲು

ಹುಣಸೂರು: ನಗರದ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ವಾರದಲ್ಲಿ ಎರಡು ಮೂರು ದಿನ ಬಿಡುವ ವ್ಯವಸ್ಥೆ ಇದ್ದು  ನಿವಾಸಿಗರು ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದರು ನಗರಸಭೆ ನೀರು...
Last Updated 5 ಸೆಪ್ಟೆಂಬರ್ 2023, 12:39 IST
ಹುಣಸೂರು: ಕುಡಿಯುವ ನೀರು ಚರಂಡಿಗೆ ಪೋಲು
ADVERTISEMENT

ನದಿಗೆ ತ್ಯಾಜ್ಯ ನೀರು; ಕಾಯಕಲ್ಪಕ್ಕೆ ಹೊಸ ಯೋಜನೆ

ಲಕ್ಷ್ಮಣತೀರ್ಥ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ‌
Last Updated 8 ಜೂನ್ 2023, 16:04 IST
ನದಿಗೆ ತ್ಯಾಜ್ಯ ನೀರು; ಕಾಯಕಲ್ಪಕ್ಕೆ ಹೊಸ ಯೋಜನೆ

ಪರಿಸರ ದಿನಾಚರಣೆ: ಶ್ರಮದಾನ

ಪ್ರಜಾವಾಣಿ ವಾರ್ತೆ ಹುಣಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲ್ಲೂಕಿನ ತರಿಕಲ್ಲು ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿರುವ ಸಾವಿರ ಕಂಬಗಳ ಈಶ್ವರ ದೇವಸ್ಥಾನದ ಸುತ್ತಲು ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಶ್ರಮದಾನ ಮಾಡಿ ಸ್ವಚ್ಚಗೊಳಿಸಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಿದರು.
Last Updated 5 ಜೂನ್ 2023, 14:06 IST
ಪರಿಸರ ದಿನಾಚರಣೆ: ಶ್ರಮದಾನ

ಹುಣಸೂರು: ಕೆರೆ ಕಟ್ಟೆಗಳಲ್ಲಿ ಕಾಣಿಸಿಕೊಂಡ ಗಜರಾಜನ ಹಿಂಡು

ರಾಷ್ಟ್ರೀಯ ಆನೆ ಸಮೀಕ್ಷೆ ಅಭಿಯಾನಕ್ಕೆ ತೆರೆ
Last Updated 19 ಮೇ 2023, 13:24 IST
ಹುಣಸೂರು: ಕೆರೆ ಕಟ್ಟೆಗಳಲ್ಲಿ ಕಾಣಿಸಿಕೊಂಡ ಗಜರಾಜನ ಹಿಂಡು
ADVERTISEMENT
ADVERTISEMENT
ADVERTISEMENT