ಗುರುವಾರ, 3 ಜುಲೈ 2025
×
ADVERTISEMENT

Hunsur

ADVERTISEMENT

ರಾಮನಾಥಪುರ: ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ಕೇಂದ್ರ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ರಾಮನಾಥಪುರ ಹೋಬಳಿಯ ಸುತ್ತಲಿನ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
Last Updated 8 ಜೂನ್ 2025, 17:04 IST
ರಾಮನಾಥಪುರ: ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ಹುಣಸೂರು: ಹುಲಿ ದಾಳಿಗೆ ನವವಿವಾಹಿತ ಕುರಿಗಾಹಿ ಸಾವು

ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ 5ನೇ ಬ್ಲಾಕ್ ನಿವಾಸಿ ಹರೀಶ್ (29) ಕುರಿ ಮೇಯಿಸುತ್ತಿದ್ದಾಗ ಸೋಮವಾರ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಮೂರು ತಿಂಗಳ ಹಿಂದಷ್ಟೆ ಅವರ ಮದುವೆಯಾಗಿತ್ತು.
Last Updated 26 ಮೇ 2025, 16:09 IST
ಹುಣಸೂರು: ಹುಲಿ ದಾಳಿಗೆ ನವವಿವಾಹಿತ ಕುರಿಗಾಹಿ ಸಾವು

ಹುಣಸೂರು: ಹೈರಿಗೆ ಕೆರೆ ನಾಲೆ ದುರಸ್ತಿ ಆರಂಭ

ಅತಿ ದೊಡ್ಡ ಕೆರೆಯಲ್ಲಿ ಒಂದಾಗಿರುವ ಹೈರಿಗೆ ಕೆರೆ ನಿರ್ವಹಣೆ ಸಮರ್ಪಕವಾಗಿಲ್ಲದೆ ಎಡ ಮತ್ತು ಬಲದಂಡೆ ನಾಲೆ ಶಿಥಿಲವಾಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಿನ ಸಮಸ್ಯೆ ಎದುರಾಗಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
Last Updated 10 ಮೇ 2025, 15:16 IST
ಹುಣಸೂರು: ಹೈರಿಗೆ ಕೆರೆ ನಾಲೆ ದುರಸ್ತಿ ಆರಂಭ

ಹುಣಸೂರು: ಮರೂರು ರಸ್ತೆ ದುರಸ್ತಿಗೆ ಚಾಲನೆ

ಕ್ಷೇತ್ರದ ನಾಲೆಗಳ ದುರಸ್ತಿ ಮತ್ತು ಲೈನಿಂಗ್ ಕಾಮಗಾರಿ ಕೈಗೊಳ್ಳುವ ಕುರಿತು ಈಗಾಗಲೇ ಜಲಸಂಪನ್ಮೂಲ ಸಚಿವ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದಿದ್ದು ಅತಿ ಶೀಘ್ರದಲ್ಲೇ ಟೆಂಡರ್ ಕರೆಯುವ ಭರವಸೆ ನೀಡಿದ್ದಾರೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
Last Updated 11 ಏಪ್ರಿಲ್ 2025, 14:19 IST
ಹುಣಸೂರು: ಮರೂರು ರಸ್ತೆ ದುರಸ್ತಿಗೆ ಚಾಲನೆ

ಹಿರಿಕ್ಯಾತನಹಳ್ಳಿ ಪಂಚಾಯಿತಿ ಅಧ್ಯಕ್ಷೆ ವಿರುದ್ಧ ಅವಿಶ್ವಾಸಕ್ಕೆ ಯಶಸ್ವಿ

ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ವಿರುದ್ಧ ಬುಧವಾರ ಮೂರನೇ ಬಾರಿಗೆ ಮಂಡಿಸಿದ ಅವಿಶ್ವಾಸಕ್ಕೆ ಗೆಲುವು ಸಿಕ್ಕಿತು.
Last Updated 10 ಏಪ್ರಿಲ್ 2025, 13:02 IST
ಹಿರಿಕ್ಯಾತನಹಳ್ಳಿ ಪಂಚಾಯಿತಿ ಅಧ್ಯಕ್ಷೆ 
ವಿರುದ್ಧ ಅವಿಶ್ವಾಸಕ್ಕೆ  ಯಶಸ್ವಿ

ಹುಣಸೂರು: ಹನಗೋಡು ಸರ್ಕಾರಿ ಶಾಲೆಯಲ್ಲಿ ಪ್ರಯೋಗಾಲಯ ಉದ್ಘಾಟನೆ

ವೈಜ್ಞಾನಿಕ ಮನೋಭಾವನೆ ಬೆಳೆಸುವ ದಿಕ್ಕಿನಲ್ಲಿ ಶೈಕ್ಷಣಿಕ ಚಟುವಟಿಕೆ ಹಮ್ಮಿಕೊಳ್ಳುವುದರಿಂದ ವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಮೂಡಲಿದೆ ಎಂದು ಇಲವಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಚಿರಂಜೀವಿ ಹೇಳಿದರು.
Last Updated 10 ಮಾರ್ಚ್ 2025, 12:33 IST
ಹುಣಸೂರು: ಹನಗೋಡು ಸರ್ಕಾರಿ ಶಾಲೆಯಲ್ಲಿ ಪ್ರಯೋಗಾಲಯ ಉದ್ಘಾಟನೆ

ಐಟಿಡಿಪಿ ಅಧಿಕಾರಿ ಭೇಟಿ: ಆದಿವಾಸಿಗಳಿಗೆ ಪೌಷ್ಟಿಕ ಆಹಾರಕ್ಕೆ ದಸಂಸ ಮನವಿ

ಹುಣಸೂರು ತಾಲ್ಲೂಕಿನ ಗೋವಿಂದನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್ ನಗರದಲ್ಲಿ ವಾಸಿಸುತ್ತಿರುವ 30 ಕುಟುಂಬಗಳಿಗೆ ಪೌಷ್ಟಿಕ ಆಹಾರ ಮಂಜೂರು ಮಾಡುವಂತೆ ದಸಂಸ ಸದಸ್ಯರು ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿಗೆ ಮನವಿ ನೀಡಿದರು.
Last Updated 16 ಫೆಬ್ರುವರಿ 2025, 16:10 IST
ಐಟಿಡಿಪಿ ಅಧಿಕಾರಿ ಭೇಟಿ: ಆದಿವಾಸಿಗಳಿಗೆ ಪೌಷ್ಟಿಕ ಆಹಾರಕ್ಕೆ ದಸಂಸ ಮನವಿ
ADVERTISEMENT

ಹುಣಸೂರು | ಜಿಂಕೆ ಬೇಟೆ: ಆರೋಪಿ ಬಂಧನ

ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಅಯ್ಯನಕೆರೆ ಹಾಡಿಯಲ್ಲಿ ಜಿಂಕೆ ಬೇಟೆಯಾಡಿ ಮನೆಯಲ್ಲಿ ಮಾಂಸ ಬೇರ್ಪಡಿಸಿ ಸಾಗಣೆಗೆ ಹೊಂಚು ಹಾಕುತ್ತಿದ್ದ ಆರೋಪಿಯನ್ನು ವಲಯ ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ.
Last Updated 4 ಫೆಬ್ರುವರಿ 2025, 13:02 IST
ಹುಣಸೂರು | ಜಿಂಕೆ ಬೇಟೆ: ಆರೋಪಿ ಬಂಧನ

ಹುಣಸೂರು: ಕೃಷಿಕರಿಗೆ ಹೈನುಗಾರಿಕೆ ಆರ್ಥಿಕ ಸಹಾಯ ನಿಧಿ

ಹೈನುಗಾರಿಕೆ ಪ್ರತಿಯೊಂದು ಕೃಷಿ ಕುಟುಂಬಕ್ಕೆ ನಿತ್ಯ ಆರ್ಥಿಕ ಸಹಾಯ ನೀಡುವ ವ್ಯವಸ್ಥೆಯಾಗಿದೆ. ಈ ಉದ್ಯೋಗವನ್ನು ಜಾಗೃತಿಯಿಂದ ಅಳವಡಿಸಿಕೊಂಡಲ್ಲಿ ಆರ್ಥಿಕ ಸಮಸ್ಯೆಯಿಂದ ಮುಕ್ತರಾಗಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಮುರಳೀಧರ್ ಹೇಳಿದರು.
Last Updated 3 ಜನವರಿ 2025, 15:50 IST
ಹುಣಸೂರು: ಕೃಷಿಕರಿಗೆ ಹೈನುಗಾರಿಕೆ ಆರ್ಥಿಕ ಸಹಾಯ ನಿಧಿ

ಹುಣಸೂರು: ಹುತಾತ್ಮ ಯೋಧ ದಿವಿನ್‌ಗೆ ಅಂತಿಮ ನಮನ

ಶ್ರೀನಗರದಲ್ಲಿ ಭಾರತೀಯ ಸೇನೆಯ ವಾಹನ ಅಪಘಾತಕ್ಕೀಡಾಗಿ ಹುತಾತ್ಮರಾದ ಕೊಡಗಿನ ಯೋಧ ದಿವಿನ್ (28) ಪಾರ್ಥಿವ ಶರೀರಕ್ಕೆ ಹುಣಸೂರಿನ ಲಾ ಸೆಲೆಟ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಅಂತಿಮ ನಮನ ಸಲ್ಲಿಸಿದರು.
Last Updated 1 ಜನವರಿ 2025, 15:34 IST
ಹುಣಸೂರು: ಹುತಾತ್ಮ ಯೋಧ ದಿವಿನ್‌ಗೆ ಅಂತಿಮ ನಮನ
ADVERTISEMENT
ADVERTISEMENT
ADVERTISEMENT