ಸಿ–ಬ್ರಿಜ್ ವಿನ್ಯಾಸದ ಹುವೈ ಫ್ರೀಕ್ಲಿಪ್ಸ್: ₹15 ಸಾವಿರಕ್ಕೆ ಭಾರತದಲ್ಲಿ ಲಭ್ಯ
Open-ear Listening Technology: ಮುಂಬೈ: ಇಯರ್ ಬಡ್‌ನಲ್ಲಿ ಓಪನ್ ಇಯರ್ ತಂತ್ರಜ್ಞಾನ ಇತ್ತೀಚಿನ ಜಾಗತಿಕ ಬೇಡಿಕೆ. ಈ ತಂತ್ರಜ್ಞಾನ ಆಧಾರಿತ ಸಾಧನ ಹುವಾಯಿ ಫ್ರೀಕ್ಲಿಪ್ಸ್ ಅನ್ನು ಇತ್ತೀಚೆಗೆ ಕಂಪನಿಯು ಭಾರತದಲ್ಲಿ ಬಿಡುಗಡೆ ಮಾಡಿದೆ.Last Updated 11 ಜುಲೈ 2025, 11:36 IST