ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Hydroxychloroquine

ADVERTISEMENT

ಕೋವಿಡ್‌ ಚಿಕಿತ್ಸಾ ಮಾರ್ಗಸೂಚಿಯಿಂದ ಐವರ್ಮೆಕ್ಟಿನ್‌, ಎಚ್‌ಸಿಕ್ಯು ಹೊರಕ್ಕೆ

ಕೋವಿಡ್‌ ಚಿಕಿತ್ಸಾ ಮಾರ್ಗಸೂಚಿಯಿಂದ ಐವರ್ಮೆಕ್ಟಿನ್‌, ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ವೈರಾಣು ನಿರೋಧಕ ಫೆವಿಪಿರವಿರ್‌ಗಳನ್ನು ಕೇಂದ್ರ ಸರ್ಕಾರ ಹೊರಗಿಟ್ಟಿದೆ. ಈ ಔಷಧಗಳು ಕೋವಿಡ್‌ ವಿರುದ್ಧ ಪರಿಣಾಮಕಾರಿ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲದೇ ಇರುವುದನ್ನು ತಜ್ಞರು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಮೂರು ಔಷಧಗಳ ಬಳಕೆಯನ್ನು ಕೋವಿಡ್‌ ಚಿಕಿತ್ಸಾ ಮಾರ್ಗಸೂಚಿಯಿಂದ ತೆಗೆದು ಹಾಕಲಾಗಿದೆ.
Last Updated 7 ಜೂನ್ 2021, 3:57 IST
ಕೋವಿಡ್‌ ಚಿಕಿತ್ಸಾ ಮಾರ್ಗಸೂಚಿಯಿಂದ ಐವರ್ಮೆಕ್ಟಿನ್‌, ಎಚ್‌ಸಿಕ್ಯು ಹೊರಕ್ಕೆ

ಕೋವಿಡ್‌–19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೊರೊಕ್ವಿನ್‌ ಬಳಕೆ: ಹರ್ಷವರ್ಧನ್

ಕೊರೊನಾ ಸೋಂಕಿನ ಪ್ರಾರಂಭಿಕ ಹಂತ ಮತ್ತು ಮಧ್ಯಮ ಹಂತದಲ್ಲಿ ರೋಗಿಗಳ ಚಿಕಿತ್ಸೆಗಾಗಿ ಹೈಡ್ರಾಕ್ಸಿಕ್ಲೋರೊಕ್ವಿನ್‌ ಔಷಧಿಯನ್ನು ಬಳಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದರು.
Last Updated 15 ಸೆಪ್ಟೆಂಬರ್ 2020, 14:59 IST
ಕೋವಿಡ್‌–19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೊರೊಕ್ವಿನ್‌ ಬಳಕೆ: ಹರ್ಷವರ್ಧನ್

Explainer | ಜಗತ್ತಿನಾದ್ಯಂತ ಕೋವಿಡ್ ಲಸಿಕೆ ಪ್ರಯೋಗ; ಅಂತಿಮ ಹಂತದಲ್ಲಿ 6 ಲಸಿಕೆ

ಇದೇ ವರ್ಷ ಜನವರಿಯಲ್ಲಿ ಸಾರ್ಸ್‌ ಕೋವ್–2 ಜಿನೋಮ್‌ ಕುರಿತು ಅರಿತುಕೊಳ್ಳುವ ಮೂಲಕ ಸಂಶೋಧಕರು ಲಸಿಕೆ ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆದರು. ಅಭಿವೃದ್ಧಿ ಪಡಿಸಲಾದ ಮೊದಲ ಲಸಿಕೆಯ ಮನುಷ್ಯರ ಮೇಲಿನ ಪ್ರಯೋಗ ಮಾರ್ಚ್‌ನಲ್ಲಿ ಆರಂಭಿಸಲಾಯಿತು
Last Updated 29 ಜುಲೈ 2020, 0:30 IST
Explainer | ಜಗತ್ತಿನಾದ್ಯಂತ ಕೋವಿಡ್ ಲಸಿಕೆ ಪ್ರಯೋಗ; ಅಂತಿಮ ಹಂತದಲ್ಲಿ 6 ಲಸಿಕೆ

ಕೋವಿಡ್‌ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್‌ ಪ್ರಯೋಗ ಇನ್ನು ಇಲ್ಲ

ಕೋವಿಡ್‌–19ಗೆ ತುತ್ತಾಗಿ, ಆಸ್ಪತ್ರೆಗೆ ದಾಖಲಾಗಿರುವವರ ಚಿಕಿತ್ಸೆಗಾಗಿ ಹೈಡ್ರಾಕ್ಸಿಕ್ಲೋರೊಕ್ವಿನ್‌ ಬಳಕೆಯ ಪ್ರಯೋಗವನ್ನು ಕೊನೆಗೊಳಿಸಿರುವುದಾಗಿ ವಿಶ್ವಾ ಆರೋಗ್ಯ ಸಂಸ್ಥೆ ಶನಿವಾರ ತಿಳಿಸಿದೆ.
Last Updated 5 ಜುಲೈ 2020, 19:30 IST
ಕೋವಿಡ್‌ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್‌ ಪ್ರಯೋಗ ಇನ್ನು ಇಲ್ಲ

ಎಚ್‌ಸಿಕ್ಯು, ಅಜಿಥ್ರೊಮೈಸಿನ್‌ ಜೀವಕ್ಕೆ ಮಾರಕ: ಅಧ್ಯಯನ

ಕೋವಿಡ್‌–19 ರೋಗಿಗಳ ಚಿಕಿತ್ಸೆಗೆ ಪ್ರಸ್ತಾಪಿಸಿರುವ ಹೈಡ್ರಾಕ್ಸಿಕ್ಲೋರೊಕ್ವಿನ್‌ ಹಾಗೂ ಅಜಿಥ್ರೊಮೈಸಿನ್‌ ಮಾತ್ರೆಗಳು ಜೀವಕ್ಕೆ ಮಾರಕವಾಗಿದ್ದು, ಹೃದಯ ಹಾಗೂ ರಕ್ತನಾಳಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ.
Last Updated 26 ಮೇ 2020, 20:05 IST
ಎಚ್‌ಸಿಕ್ಯು, ಅಜಿಥ್ರೊಮೈಸಿನ್‌ ಜೀವಕ್ಕೆ ಮಾರಕ: ಅಧ್ಯಯನ

ಹೈಡ್ರಾಕ್ಸಿಕ್ಲೋರೋಕ್ವಿನ್ ಕ್ಲಿನಿಕಲ್‌ ಟ್ರಯಲ್‌ಗೆ ಡಬ್ಲ್ಯುಎಚ್‌ಒ ತಾತ್ಕಾಲಿಕ ತಡೆ

ಮಲೇರಿಯಾ ತಡೆ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್‌ ಕೊರೊನಾ ವೈರಸ್‌ಗೆ ಮದ್ದಾಗಬಹುದೇ ಎಂಬುದರ ನಿಟ್ಟಿನಲ್ಲಿ ವಿಶ್ವದಾದ್ಯಂತ ನಡೆಯುತ್ತಿರುವ ವೈದ್ಯಕೀಯ ಪ್ರಯೋಗ (ಕ್ಲಿನಿಕಲ್‌ ಟ್ರಯಲ್‌)ಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ತಾತ್ಕಾಲಿಕ ತಡೆ ನೀಡಿದೆ.
Last Updated 26 ಮೇ 2020, 1:57 IST
ಹೈಡ್ರಾಕ್ಸಿಕ್ಲೋರೋಕ್ವಿನ್ ಕ್ಲಿನಿಕಲ್‌ ಟ್ರಯಲ್‌ಗೆ ಡಬ್ಲ್ಯುಎಚ್‌ಒ ತಾತ್ಕಾಲಿಕ ತಡೆ

ಮಲೇರಿಯಾ ಮಾತ್ರೆಯಿಂದ ಕೋವಿಡ್ ಗುಣವಾಗುವ ಬದಲಿಗೆ ಸಾವಿನ ಅಪಾಯ: ಸಂಶೋಧನಾ ವರದಿ

ಮಲೇರಿಯಾ ರೋಗಿಗಳಿಗೆ ನೀಡುವ ಹೈಡ್ರೊಕ್ಲೋರೊಕ್ವಿನ್ ಮತ್ತು ಕ್ಲೋರೊಕ್ವಿನ್ ಮಾತ್ರೆಗಳ ಸೇವನೆಯಿಂದ ಕೋವಿಡ್–19 ರೋಗಿಗಳಿಗೆ ಯಾವುದೇ ಉಪಯೋಗವಿಲ್ಲ. ಬದಲಿಗೆ ಕೋವಿಡ್ ರೋಗಿಗಳು ಸಾವನ್ನಪ್ಪುವ ಅಪಾಯವನ್ನು...
Last Updated 23 ಮೇ 2020, 3:36 IST
ಮಲೇರಿಯಾ ಮಾತ್ರೆಯಿಂದ ಕೋವಿಡ್ ಗುಣವಾಗುವ ಬದಲಿಗೆ ಸಾವಿನ ಅಪಾಯ: ಸಂಶೋಧನಾ ವರದಿ
ADVERTISEMENT

ಹೈಡ್ರಾಕ್ಸಿಕ್ಲೊರೊಕ್ವಿನ್‌ ಅದ್ಭುತ ಔಷಧವಲ್ಲ: ತಜ್ಞರ ಅಭಿಮತ

ಕೋವಿಡ್‌–19ಗೆ ಚಿಕಿತ್ಸೆ ನೀಡಲು ಹೈಡ್ರಾಕ್ಸಿಕ್ಲೊರೊಕ್ವಿನ್‌ (ಎಚ್‌ಸಿಕ್ಯು) ಅದ್ಭುತ ಔಷಧವಲ್ಲ. ಕೆಲವು ಪ್ರಕರಣಗಳಲ್ಲಿ ಇದರಿಂದ ಸಾವು ಸಂಭವಿಸುವ ಸಾಧ್ಯತೆಗಳಿವೆ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 7 ಮೇ 2020, 20:31 IST
ಹೈಡ್ರಾಕ್ಸಿಕ್ಲೊರೊಕ್ವಿನ್‌ ಅದ್ಭುತ ಔಷಧವಲ್ಲ: ತಜ್ಞರ ಅಭಿಮತ

ವೈದ್ಯರು ಹೇಳದೇ ಹೈಡ್ರಾಕ್ಸಿ ಕ್ಲೋರೋಕ್ವಿನ್ ಬಳಸಿದ್ರೆ ಹೃದಯಕ್ಕೆ ಅಪಾಯ: ಎಫ್‌ಡಿಎ

ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಎಚ್ಚರಿಕೆ
Last Updated 25 ಏಪ್ರಿಲ್ 2020, 9:55 IST
ವೈದ್ಯರು ಹೇಳದೇ ಹೈಡ್ರಾಕ್ಸಿ ಕ್ಲೋರೋಕ್ವಿನ್ ಬಳಸಿದ್ರೆ ಹೃದಯಕ್ಕೆ ಅಪಾಯ: ಎಫ್‌ಡಿಎ

ಅಮೆರಿಕ ತಲುಪಿದ ಹೈಡ್ರಾಕ್ಸಿಕ್ಲೋರೋಕ್ವಿನ್‌: ಭಾರತೀಯ ರಾಯಭಾರಿ ಟ್ವೀಟ್‌

ಭಾರತ ರವಾನಿಸಿದಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧಿ ನ್ಯೂಜೆರ್ಸಿಯ ನೆವಾರ್ಕ್‌ ವಿಮಾನ ನಿಲ್ದಾಣಕ್ಕೆ ತಲುಪಿದೆ ಎಂದು ಅಮೆರಿಕದ ಭಾರತೀಯ ರಾಯಭಾರಿ ತರಂಜಿತ್‌ ಸಿಂಗ್‌ ಸಂಧು ತಿಳಿಸಿದ್ದಾರೆ.
Last Updated 12 ಏಪ್ರಿಲ್ 2020, 3:21 IST
ಅಮೆರಿಕ ತಲುಪಿದ ಹೈಡ್ರಾಕ್ಸಿಕ್ಲೋರೋಕ್ವಿನ್‌: ಭಾರತೀಯ ರಾಯಭಾರಿ ಟ್ವೀಟ್‌
ADVERTISEMENT
ADVERTISEMENT
ADVERTISEMENT