ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

I Love u

ADVERTISEMENT

ಸಿನಿಮಾ ಪ್ರೇಕ್ಷಕರಿಗೆ ಸಸಿ ವಿತರಣೆ

ಶಾನ್ ಚಿತ್ರ ಮಂದಿರದಲ್ಲಿ ನಟ ಉಪೇಂದ್ರ ಅವರ ಸಿನಿಮಾ 'ಐ ಲವ್ ಯು' ವೀಕ್ಷಿಸಿದ ನೂರಕ್ಕೂ ಅಧಿಕ ಜನರಿಗೆ ಹಣ್ಣಿನ ಗಿಡವನ್ನು ವಿತರಿಸಿದ ಕಾರ್ಯಕರ್ತರು, ನಿಮ್ಮ ಮನೆಯಲ್ಲಿ ನೆಟ್ಟು ಪೋಷಿಸುವ ಮೂಲಕ ಪರಿಸರ ರಕ್ಷಿಸಿ ಎಂದು ಮನವಿ ಮಾಡಿದರು
Last Updated 15 ಜೂನ್ 2019, 12:57 IST
ಸಿನಿಮಾ ಪ್ರೇಕ್ಷಕರಿಗೆ ಸಸಿ ವಿತರಣೆ

‘ಐ ಲವ್‌ ಯು’ ನಿಜವಾದ ಟ್ರಂಪ್‌ಕಾರ್ಡ್‌!

ಚಿತ್ರದ ನಾಯಕ ಸಂತೋಷ್ ಯಾನೆ ಸಂತು (ಉಪೇಂದ್ರ) ‘ಲವ್ ಎಂದರೆ ದೈಹಿಕ ಸಂಬಂಧಕ್ಕಾಗಿ ಹಾಕಿಕೊಂಡಿರುವ ಮುಖವಾಡ. ಆ ಗುರಿ ಸಾಧಿಸಲು ಐ ಲವ್‌ ಯು ಎನ್ನುವ ಟ್ರಂಪ್‌ ಕಾರ್ಡ್‌ ಬಳಸಿಕೊಳ್ಳುತ್ತಾರಷ್ಟೆ. ಯಾವುದೇ ಮನುಷ್ಯ ತನ್ನನ್ನು ತಾನು ಪ್ರೀತಿಸುವಷ್ಟು ಬೇರೆ ಯಾರನ್ನೂ ಪ್ರೀತಿಸಲು ಸಾಧ್ಯವಿಲ್ಲ' ಎಂದೇ ವಾದಿಸುತ್ತಾನೆ. ಅದಕ್ಕೆ ಸಮರ್ಥನೆಯಾಗಿ, ಕೋತಿಯೊಂದು ನೀರು ಕುತ್ತಿಗೆಯವರೆಗೆ ಬಂದಾಗ ತನ್ನ ಮರಿಯನ್ನೂ ನೀರಿನಲ್ಲಿ ಮುಳುಗಿಸಿ ತನ್ನ ಜೀವ ಉಳಿಸಿಕೊಳ್ಳುವ ಉಪಕಥೆಯನ್ನೂ ಹೇಳುತ್ತಾನೆ.
Last Updated 14 ಜೂನ್ 2019, 13:56 IST
‘ಐ ಲವ್‌ ಯು’ ನಿಜವಾದ ಟ್ರಂಪ್‌ಕಾರ್ಡ್‌!

ಹಾಟ್ ಮತ್ತು ಬೋಲ್ಡ್‌ ರಚಿತಾ!

ನಟಿ ರಚಿತಾ ರಾಮ್ ಅವರು ಇದುವರೆಗೆ ‘ಇಷ್ಟೊಂದು’ ಬೋಲ್ಡ್‌ ಆಗಿ ಕಾಣಿಸಿರಲಿಲ್ಲವಂತೆ. ಆದರೆ ಈ ಚಿತ್ರದಲ್ಲಿ ಮಾತ್ರ ಸಖತ್ ‘ಬೋಲ್ಡ್’ ಆಗಿ ಕಾಣಿಸುತ್ತಿದ್ದಾರಂತೆ!
Last Updated 28 ಮೇ 2019, 9:03 IST
ಹಾಟ್ ಮತ್ತು ಬೋಲ್ಡ್‌ ರಚಿತಾ!

ಸಾಹಸಕ್ಕಿಳಿದ ಉಪೇಂದ್ರ

ರಾಜಕೀಯ ಪ್ರವೇಶಿಸಲು ನಟ ಉಪೇಂದ್ರ ‘ಉತ್ತಮ ಪ್ರಜಾಕೀಯ ಪಾರ್ಟಿ’ ಸ್ಥಾಪಿಸಿದ್ದು ಹಳೆಯ ಸುದ್ದಿ. ಈ ನಡುವೆಯೇ ‘ಐ ಲವ್‌ ಯು’ ಎಂದಿದ್ದ ಅವರು ಈಗ ಭರ್ಜರಿ ಸಾಹಸಕ್ಕಿಳಿದಿದ್ದಾರೆ.
Last Updated 15 ಅಕ್ಟೋಬರ್ 2018, 20:00 IST
ಸಾಹಸಕ್ಕಿಳಿದ ಉಪೇಂದ್ರ
ADVERTISEMENT
ADVERTISEMENT
ADVERTISEMENT
ADVERTISEMENT