ಶುಕ್ರವಾರ, 4 ಜುಲೈ 2025
×
ADVERTISEMENT

IAS Officer

ADVERTISEMENT

ಶಮ್ಲಾ ಇಕ್ಬಾಲ್‌ಗೆ ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಹೊಣೆ

ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
Last Updated 17 ಜೂನ್ 2025, 15:53 IST
ಶಮ್ಲಾ ಇಕ್ಬಾಲ್‌ಗೆ ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಹೊಣೆ

ಕೇಂದ್ರ ಸೇವೆಗೆ ಐಎಎಸ್‌ ಅಧಿಕಾರಿ ಶಿಖಾ

ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆಯಾಗಿದ್ದ ಐಎಎಸ್‌ ಅಧಿಕಾರಿ ಸಿ.ಶಿಖಾ ಅವರು ಕೇಂದ್ರ ಸೇವೆಗೆ ತೆರಳಿದ್ದು, ಇಲಾಖೆಯ ಹೆಚ್ಚುವರಿ ಆಯುಕ್ತ (ಜಾರಿ) ಎಲ್‌.ಚಂದ್ರಶೇಖರ್ ನಾಯಕ್‌ ಅವರಿಗೆ ಆ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ನೀಡಲಾಗಿದೆ.
Last Updated 15 ನವೆಂಬರ್ 2024, 22:40 IST
ಕೇಂದ್ರ ಸೇವೆಗೆ ಐಎಎಸ್‌ ಅಧಿಕಾರಿ ಶಿಖಾ

ಕೇರಳ ‌| ಐಎಎಸ್‌ ಅಧಿಕಾರಿಯ ಫೋನ್‌ ಹ್ಯಾಕ್‌; ತನಿಖೆ ಆರಂಭ

ಧರ್ಮಗಳ ಹೆಸರಿನಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ
Last Updated 4 ನವೆಂಬರ್ 2024, 11:35 IST
ಕೇರಳ ‌| ಐಎಎಸ್‌ ಅಧಿಕಾರಿಯ ಫೋನ್‌ ಹ್ಯಾಕ್‌; ತನಿಖೆ ಆರಂಭ

ಅತ್ಯಾಚಾರ ಆರೋಪ; ₹10 ಕೋಟಿಗೆ ಬ್ಲ್ಯಾಕ್‌ಮೇಲ್: ನಿವೃತ್ತ IAS ಅಧಿಕಾರಿ ಪ್ರತಿದೂರು

‘ನಿವೃತ್ತ ಐಎಎಸ್ ಅಧಿಕಾರಿ ರಾಮಚಂದ್ರ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ಮಹಿಳೆಯೊಬ್ಬರು ತಿಲಕ್‌ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರತಿದೂರು ನೀಡಿರುವ ರಾಮಚಂದ್ರ, ‘ಸುಳ್ಳು ಆರೋಪ ಮಾಡುತ್ತಿರುವ ಮಹಿಳೆ ₹ 10 ಕೋಟಿ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ’ ಎಂದಿದ್ದಾರೆ.
Last Updated 4 ಡಿಸೆಂಬರ್ 2023, 16:21 IST
ಅತ್ಯಾಚಾರ ಆರೋಪ; ₹10 ಕೋಟಿಗೆ ಬ್ಲ್ಯಾಕ್‌ಮೇಲ್: ನಿವೃತ್ತ IAS ಅಧಿಕಾರಿ ಪ್ರತಿದೂರು

ಪದವಿ ಪೂರ್ವ ಶಿಕ್ಷಣ ಇಲಾಖೆ: ಶಿಖಾಗೆ ಹೆಚ್ಚುವರಿ ಜಬಾಬ್ದಾರಿ

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಹುದ್ದೆಯನ್ನು ಹೆಚ್ಚುವರಿಯಾಗಿ ನಿರ್ವಹಿಸಲಿದ್ದಾರೆ.
Last Updated 9 ಏಪ್ರಿಲ್ 2019, 20:01 IST
ಪದವಿ ಪೂರ್ವ ಶಿಕ್ಷಣ ಇಲಾಖೆ: ಶಿಖಾಗೆ ಹೆಚ್ಚುವರಿ ಜಬಾಬ್ದಾರಿ
ADVERTISEMENT
ADVERTISEMENT
ADVERTISEMENT
ADVERTISEMENT