ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

icecream

ADVERTISEMENT

ಪಿ.ವಿ ಸಿಂಧು ಹಾಗೂ ಪ್ರಧಾನಿಗೆ ‘ಗಡ್‌ಬಡ್‌‘ ಕಳುಹಿಸಲು ಐಡಿಯಲ್‌ ಉತ್ಸುಕ

‘ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಮಾತಿನಂತೆ, ಪದಕ ವಿಜೇತ ಬ್ಯಾಡ್ಮಿಂಟನ್‌ ಪಟು ಪಿ.ವಿ. ಸಿಂಧು ಅವರೊಂದಿಗೆ ಐಸ್‌ಕ್ರಿಂ ಸವಿಯಲು ಸಿದ್ಧವಾಗಿದ್ದಾರಾ? ಅದಕ್ಕಾಗಿ ಗಡ್‌ಬಡ್‌ ಐಸ್‌ಕ್ರೀಂ ಕಳುಹಿಸಲು ಪಬ್ಬಾಸ್‌ ಉತ್ಸುಕವಾಗಿದೆ’ ಎಂದು ಹೆಸರಾಂತ ಐಸ್‌ಕ್ರೀಂ ಕಂಪನಿ ಪಬ್ಬಾಸ್ ಟ್ವೀಟ್‌ ಮಾಡಿದೆ.
Last Updated 4 ಆಗಸ್ಟ್ 2021, 6:10 IST
ಪಿ.ವಿ ಸಿಂಧು ಹಾಗೂ ಪ್ರಧಾನಿಗೆ ‘ಗಡ್‌ಬಡ್‌‘ ಕಳುಹಿಸಲು ಐಡಿಯಲ್‌ ಉತ್ಸುಕ

ಡೈರಿ ಡೇ ಯಶೋಗಾಥೆ

ಬಹುರಾಷ್ಟ್ರೀಯ ಸಂಸ್ಥೆಯ ಕೆಲಸಕ್ಕೆ ತಿಲಾಂಜಲಿ ಕೊಟ್ಟು ಸ್ವಂತ ಹಣ ಹೂಡಿಕೆ ಮಾಡಿ ‘ಡೈರಿ ಡೇ’ ಬ್ರ್ಯಾಂಡ್‌ನ ಐಸ್‌ಕ್ರೀಂ ತಯಾರಿಸುವ ಉದ್ದಿಮೆ ಸ್ಥಾಪಿಸಿದ ಪ್ರವರ್ತಕರ ತಂಡವು, ದಕ್ಷಿಣ ಭಾರತದ ಜನಪ್ರಿಯ ಬ್ರ್ಯಾಂಡ್‌ ಆಗಿ ಬೆಳೆಸುವ ನಿಟ್ಟಿನಲ್ಲಿ ಸಾಗಿರುವುದನ್ನು ಕೇಶವ ಜಿ. ಝಿಂಗಾಡೆ ವಿವರಿಸಿದ್ದಾರೆ.
Last Updated 7 ಮೇ 2019, 19:30 IST
ಡೈರಿ ಡೇ ಯಶೋಗಾಥೆ

ಸವಿದವನೇ ಬಲ್ಲ; ಕೂಲ್‌ ಜಾಯಿಂಟ್ ಐಸ್‌ಕ್ರೀಂ ಸವಿಯ...

ಜಯನಗರದ ಕೂಲ್‌ ಜಾಯಿಂಟ್‌ ಐಸ್‌ಕ್ರೀಂ ಹಾಗೂ ಸ್ಯಾಂಡ್‌ವಿಚ್‌ಗೆ ಜನಪ್ರಿಯ. ಮುಖ್ಯರಸ್ತೆಯ ಒಂದು ಮೂಲೆಯಲ್ಲಿರುವ ಈ ಸಣ್ಣ ಐಸ್‌ಕ್ರೀಂ ಪಾರ್ಲರ್‌, ರುಚಿ ಹಾಗೂ ಗುಣಮಟ್ಟದಿಂದಲೇ ಪ್ರಸಿದ್ಧಿ. ಇಲ್ಲಿಗೆ ಬಂದವರು ಪಾರ್ಲರ್‌ ಬಗ್ಗೆ ಬಾಯಿಂದ ಬಾಯಿಗೆ ಒಳ್ಳೆ ಮಾತುಗಳನ್ನಾಡಿದ್ದೇ ಈ ಮಟ್ಟಿಗೆ ಜನಪ್ರಿಯತೆ ಗಳಿಸಲು ಸಾಧ್ಯವಾಗಿದೆ ಎಂಬುದು ಮಾಲೀಕರ ಮಾತು
Last Updated 25 ಜುಲೈ 2018, 19:30 IST
ಸವಿದವನೇ ಬಲ್ಲ; ಕೂಲ್‌ ಜಾಯಿಂಟ್ ಐಸ್‌ಕ್ರೀಂ ಸವಿಯ...
ADVERTISEMENT
ADVERTISEMENT
ADVERTISEMENT
ADVERTISEMENT