ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ICJ

ADVERTISEMENT

ಸೇನಾ ಆಕ್ರಮಣ ನಿಲ್ಲಿಸುವ ಅರ್ಜಿ ತಿರಸ್ಕರಿಸಿ: ಐಸಿಜೆಗೆ ಇಸ್ರೇಲ್‌ ಮನವಿ

ಗಾಜಾ ಪಟ್ಟಿಯಲ್ಲಿ ನಡೆಸುತ್ತಿರುವ ಸೇನಾ ಆಕ್ರಮಣವನ್ನು ತಕ್ಷಣವೇ ಕೊನೆಗೊಳಿಸಬೇಕೆಂಬ ದಕ್ಷಿಣ ಆಫ್ರಿಕಾದ ಬೇಡಿಕೆ ತಿರಸ್ಕರಿಸುವಂತೆ ಇಸ್ರೇಲ್ ಶುಕ್ರವಾರ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಮನವಿ ಸಲ್ಲಿಸಿದೆ.
Last Updated 12 ಜನವರಿ 2024, 13:09 IST
ಸೇನಾ ಆಕ್ರಮಣ ನಿಲ್ಲಿಸುವ ಅರ್ಜಿ ತಿರಸ್ಕರಿಸಿ: ಐಸಿಜೆಗೆ ಇಸ್ರೇಲ್‌ ಮನವಿ

ಐಸಿಜೆಯಲ್ಲಿ ಭಂಡಾರಿ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ ಎಂಬುದು ತಪ್ಪು ಮಾಹಿತಿ

ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಎಂಬ ಹುದ್ದೆಗಳಷ್ಟೇ ಇವೆ. ಅದರಲ್ಲಿ ಮುಖ್ಯನ್ಯಾಯಮೂರ್ತಿ ಎಂಬ ಹುದ್ದೆ ಈ ಹಿಂದೆ ಎಂದಿಗೂ ಇರಲಿಲ್ಲ. ಈಗಲೂ ಇಲ್ಲ.
Last Updated 12 ಸೆಪ್ಟೆಂಬರ್ 2023, 23:30 IST
ಐಸಿಜೆಯಲ್ಲಿ ಭಂಡಾರಿ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ ಎಂಬುದು ತಪ್ಪು ಮಾಹಿತಿ

Fact Check: ಧಲವೀರ್ ಐಸಿಜೆ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆಯೇ?

‘ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಧಲವೀರ್ ಭಂಡಾರಿ ಅವರು ಅಂತರರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ಧಾರೆ’ ಎಂದು ಉತ್ತರ ಪ್ರದೇಶ ಬಿಜೆಪಿ ಸಂಘಟನಾ ಕಾರ್ಯದರ್ಶಿ ನಾಗೇಂದ್ರನಾಥ ತ್ರಿಪಾಠಿ ಟ್ವೀಟ್ ಮಾಡಿದ್ದಾರೆ.
Last Updated 22 ಸೆಪ್ಟೆಂಬರ್ 2021, 22:50 IST
Fact Check: ಧಲವೀರ್ ಐಸಿಜೆ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆಯೇ?

ಕುಲಭೂಷಣ್ ಜಾಧವ್ | ಐಸಿಜೆಯಲ್ಲಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿ –ಕಾಂಗ್ರೆಸ್‌

ಮರಣದಂಡನೆ ಶಿಕ್ಷಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ತೀರ್ಪಿನ ಬಗ್ಗೆ ಕೇಂದ್ರ ಸರ್ಕಾರ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.
Last Updated 9 ಜುಲೈ 2020, 1:36 IST
ಕುಲಭೂಷಣ್ ಜಾಧವ್ | ಐಸಿಜೆಯಲ್ಲಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿ –ಕಾಂಗ್ರೆಸ್‌

ಜನಾಂಗೀಯ ಹತ್ಯೆ ನಿಲ್ಲಿಸಿ: ಮ್ಯಾನ್ಮಾರ್‌ಗೆ ಅಂತರರಾಷ್ಟ್ರೀಯ ನ್ಯಾಯಾಲಯ ತಾಕೀತು

ಮ್ಯಾನ್ಮಾರ್‌ನಲ್ಲಿ ಕಿರುಕುಳಅನುಭವಿಸುತ್ತಿರುವರೋಹಿಂಗ್ಯಾಮುಸ್ಲಿಂಮರನ್ನು ರಕ್ಷಿಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯವುಮ್ಯಾನ್ಮಾರ್‌ ಸರ್ಕಾರಕ್ಕೆತಾಕೀತುಮಾಡಿದೆ
Last Updated 23 ಜನವರಿ 2020, 14:03 IST
ಜನಾಂಗೀಯ ಹತ್ಯೆ ನಿಲ್ಲಿಸಿ: ಮ್ಯಾನ್ಮಾರ್‌ಗೆ ಅಂತರರಾಷ್ಟ್ರೀಯ ನ್ಯಾಯಾಲಯ ತಾಕೀತು

ಮೇಲ್ಮನವಿ ಸಲ್ಲಿಸಲು ಜಾಧವ್‌ಗೆ ಅವಕಾಶ: ಕಾಯ್ದೆ ತಿದ್ದುಪಡಿಗೆ ಪಾಕಿಸ್ತಾನ ಚಿಂತನೆ

ಐಸಿಜೆ ಸೂಚನೆ ಮೇರೆಗೆ ಸೇನಾ ಕಾಯ್ದೆ ತಿದ್ದುಪಡಿ ಮಾಡಲು ಪಾಕಿಸ್ತಾನ ಚಿಂತನೆ
Last Updated 13 ನವೆಂಬರ್ 2019, 16:46 IST
ಮೇಲ್ಮನವಿ ಸಲ್ಲಿಸಲು ಜಾಧವ್‌ಗೆ ಅವಕಾಶ: ಕಾಯ್ದೆ ತಿದ್ದುಪಡಿಗೆ ಪಾಕಿಸ್ತಾನ ಚಿಂತನೆ

ಕುಲಭೂಷಣ್ ಜಾಧವ್ ಮೇಲೆ ಪಾಕ್‌ನಿಂದ ವಿಪರೀತ ಒತ್ತಡ: ವಿದೇಶಾಂಗ ಇಲಾಖೆ

ಇದೇ ಮೊದಲ ಬಾರಿ ರಾಜತಾಂತ್ರಿಕರಿಂದ ಭೇಟಿ
Last Updated 3 ಸೆಪ್ಟೆಂಬರ್ 2019, 3:45 IST
ಕುಲಭೂಷಣ್ ಜಾಧವ್ ಮೇಲೆ ಪಾಕ್‌ನಿಂದ ವಿಪರೀತ ಒತ್ತಡ: ವಿದೇಶಾಂಗ ಇಲಾಖೆ
ADVERTISEMENT

‘ಐಸಿಜೆ ವಕೀಲಿಕೆ ಭಾರತೀಯರ ಗುರಿಯಾಗಲಿ’

ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿ ಡಾ. ದಲ್ವೀರ್‌ ಭಂಡಾರಿ ಸಲಹೆ
Last Updated 25 ಆಗಸ್ಟ್ 2019, 19:51 IST
‘ಐಸಿಜೆ ವಕೀಲಿಕೆ ಭಾರತೀಯರ ಗುರಿಯಾಗಲಿ’

ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಅಂತರರಾಷ್ಟ್ರೀಯ ನ್ಯಾಯಾಲಯ ತಡೆ

ತೀರ್ಪಿನ ಬಗ್ಗೆ ಮರುಪರಿಶೀಲಿಸಲು ಪಾಕಿಸ್ತಾನಕ್ಕೆ ಸೂಚನೆ
Last Updated 17 ಜುಲೈ 2019, 18:52 IST
ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಅಂತರರಾಷ್ಟ್ರೀಯ ನ್ಯಾಯಾಲಯ ತಡೆ

ಕುಲಭೂಷಣ್‌ ಜಾಧವ್‌ ಪ್ರಕರಣ: ಐಸಿಜೆಯಲ್ಲಿ ಪಾಕ್‌ಗೆ ಮುಖಭಂಗ

ವಿಚಾರಣೆ ಮುಂದೂಡಲು ನ್ಯಾಯಾಲಯ ನಕಾರ
Last Updated 19 ಫೆಬ್ರುವರಿ 2019, 20:02 IST
ಕುಲಭೂಷಣ್‌ ಜಾಧವ್‌ ಪ್ರಕರಣ: ಐಸಿಜೆಯಲ್ಲಿ ಪಾಕ್‌ಗೆ ಮುಖಭಂಗ
ADVERTISEMENT
ADVERTISEMENT
ADVERTISEMENT