ಗುರುವಾರ, 16 ಅಕ್ಟೋಬರ್ 2025
×
ADVERTISEMENT

Illegal Affair

ADVERTISEMENT

Honeymoon Murder: ಉದ್ಯಮಿಯ ಪತ್ನಿ, ಪ್ರಿಯಕರ ಸೇರಿ 8 ಮಂದಿ ವಿರುದ್ಧ ಆರೋಪಪಟ್ಟಿ

Meghalaya Chargesheet: ಶಿಲ್ಲಾಂಗ್‌: ಇಂದೋರ್‌ನ ಉದ್ಯಮಿ ರಾಜಾ ರಘುವಂಶಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಸೋನಮ್‌ ಸೇರಿದಂತೆ ಎಂಟು ಆರೋಪಿಗಳ ವಿರುದ್ಧ ಮೇಘಾಲಯ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ
Last Updated 6 ಸೆಪ್ಟೆಂಬರ್ 2025, 12:46 IST
Honeymoon Murder: ಉದ್ಯಮಿಯ ಪತ್ನಿ, ಪ್ರಿಯಕರ ಸೇರಿ 8 ಮಂದಿ ವಿರುದ್ಧ ಆರೋಪಪಟ್ಟಿ

ಬೀದರ್ | ಅನೈತಿಕ ಸಂಬಂಧ ಶಂಕೆ: ಪತಿ- ಪತ್ನಿ ಬರ್ಬರ ಹತ್ಯೆ

ತಾಲ್ಲೂಕಿನ ಕೊಹಿನೂರ ಪಹಾಡ ಹತ್ತಿರದಲ್ಲಿ ರಾಜೀವ ಕಾಂತಪ್ಪ (28) ಮತ್ತು ಅವರ ಪತ್ನಿ ಶಾರದಾ (23) ಇವರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
Last Updated 30 ಏಪ್ರಿಲ್ 2025, 9:24 IST
ಬೀದರ್ | ಅನೈತಿಕ ಸಂಬಂಧ ಶಂಕೆ: ಪತಿ- ಪತ್ನಿ ಬರ್ಬರ ಹತ್ಯೆ

ಬೆಳಗಾವಿ | ಅಕ್ರಮ ಸಂಬಂಧ ಶಂಕೆ: ಯುವಕನ ಕೊಲೆ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಲಕ್ಷ್ಮೇಶ್ವರ ಕ್ರಾಸ್‌ ಬಳಿ ಸೋಮವಾರ ಮಾರಕಾಸ್ತ್ರದಿಂದ ಕೊಚ್ಚಿ ಯುವಕನೊಬ್ಬನ ಕೊಲೆ ಮಾಡಲಾಗಿದೆ.
Last Updated 22 ಜುಲೈ 2024, 14:33 IST
ಬೆಳಗಾವಿ | ಅಕ್ರಮ ಸಂಬಂಧ ಶಂಕೆ: ಯುವಕನ ಕೊಲೆ

ವಿವಾಹೇತರ ಸಂಬಂಧ: ಭಾರತೀಯ ಮೂಲದ ಸಂಸದ ರಾಜೀನಾಮೆ

ಸಿಂಗಪುರದ ಅತಿದೊಡ್ಡ ವಿರೋಧ ಪಕ್ಷವಾದ ‘ವರ್ಕರ್ಸ್‌ ಪಾರ್ಟಿ’ಯ (ಡಬ್ಲ್ಯುಪಿ) ಸಂಸದ, ಭಾರತೀಯ ಮೂಲದ ಲಿಯಾನ್‌ ಪೆರೇರಾ ಅವರು ಸಂಸದೆಯೊಬ್ಬರ ಜತೆ ವಿವಾಹೇತರ ಸಂಬಂಧ ಹೊಂದಿದ್ದ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷ ಬುಧವಾರ ಪ್ರಕಟಿಸಿದೆ.
Last Updated 19 ಜುಲೈ 2023, 14:00 IST
ವಿವಾಹೇತರ ಸಂಬಂಧ: ಭಾರತೀಯ ಮೂಲದ ಸಂಸದ ರಾಜೀನಾಮೆ

ಅನೈತಿಕ ಸಂಬಂಧದ ಅನುಮಾನ: ತಂದೆ, ಪತ್ನಿಯನ್ನೇ ಕೊಂದು ಆರೋಪಿ ಪರಾರಿ

ತಂದೆ ಮತ್ತು ಪತ್ನಿಯ ನಡುವೆ ಅನೈತಿಕ ಸಂಬಂಧ ಇತ್ತು ಎಂಬ ಅನುಮಾನದಿಂದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಇಂಡಿ ಪೊಲೀಸರು ತಿಳಿಸಿದ್ದಾರೆ.
Last Updated 6 ಅಕ್ಟೋಬರ್ 2019, 19:18 IST
fallback
ADVERTISEMENT
ADVERTISEMENT
ADVERTISEMENT
ADVERTISEMENT