ಸೋಮವಾರ, 18 ಆಗಸ್ಟ್ 2025
×
ADVERTISEMENT

Illegal Migrants

ADVERTISEMENT

ಮುಂಬೈ: ಕಾನ್‌ಸ್ಟೆಬಲ್‌ ತಳ್ಳಿ ಆಸ್ಪತ್ರೆಯಿಂದ ಬಾಂಗ್ಲಾದೇಶದ ಮಹಿಳೆ ಪರಾರಿ

ಆಗಸ್ಟ್‌ 5ರಂದು ಬಂಧನಕ್ಕೆ ಒಳಗಾಗಿದ್ದ ಮಹಿಳೆ
Last Updated 16 ಆಗಸ್ಟ್ 2025, 5:26 IST
ಮುಂಬೈ: ಕಾನ್‌ಸ್ಟೆಬಲ್‌ ತಳ್ಳಿ ಆಸ್ಪತ್ರೆಯಿಂದ ಬಾಂಗ್ಲಾದೇಶದ ಮಹಿಳೆ ಪರಾರಿ

ಅಮೆರಿಕದಿಂದ ಗಡೀಪಾರು: 12 ಭಾರತೀಯರು ವಾಪಸ್

ಅಕ್ರಮವಾಗಿ ನೆಲಸಿದ್ದಾರೆ ಎಂಬ ಕಾರಣಕ್ಕೆ ಅಮೆರಿಕದಿಂದ ಗಡೀಪಾರು ಮಾಡಲಾಗಿರುವ 12 ಮಂದಿ ಭಾರತೀಯರು ಭಾನುವಾರ ಇಲ್ಲಿ ಬಂದಿಳಿದರು.
Last Updated 23 ಫೆಬ್ರುವರಿ 2025, 23:36 IST
ಅಮೆರಿಕದಿಂದ ಗಡೀಪಾರು: 12 ಭಾರತೀಯರು ವಾಪಸ್

299 ಅಕ್ರಮ ವಲಸಿಗರನ್ನು ಪನಾಮಗೆ ರವಾನಿಸಿದ ಅಮೆರಿಕ

‘ನಮಗೆ ಸಹಾಯ ಮಾಡಿ’, ‘ನಮ್ಮ ದೇಶದಲ್ಲಿ ನಮಗೆ ಸುರಕ್ಷತೆ ಇಲ್ಲ’, ‘ನಾವು ಅಫ್ಗಾನ್‌ ಹುಡುಗಿಯರು, ನಮಗೆ ಸಹಾಯ ಮಾಡಿ’ ಎಂಬ ಬರಹಗಳನ್ನು ಕಿಟಿಕಿ ಗಾಜುಗಳ ಮೇಲೆ ಬರೆದು, ‘ನಮಗಿಲ್ಲಿ ಸ್ವಾತಂತ್ರ್ಯವಿಲ್ಲ’ ಎಂಬಂತೆ ಸಂಜ್ಞಾ ಭಾಷೆ ಮೂಲಕ ಸಹಾಯ ಕೋರುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Last Updated 21 ಫೆಬ್ರುವರಿ 2025, 0:32 IST
299 ಅಕ್ರಮ ವಲಸಿಗರನ್ನು ಪನಾಮಗೆ ರವಾನಿಸಿದ ಅಮೆರಿಕ

ಪಂಜಾಬ್ ಮುಖ್ಯಮಂತ್ರಿಯನ್ನು ಮದ್ಯ ಸೇವನೆ ಪರೀಕ್ಷೆಗೊಳಪಡಿಸಬೇಕು: ಕೇಂದ್ರ ಸಚಿವ

ಅಕ್ರಮವಾಗಿ ನೆಲೆಸಿದ್ದ ಆರೋಪದಲ್ಲಿ ಅಮೆರಿಕದಿಂದ ಗಡೀಪಾರಾದವರನ್ನು ಅಮೃತಸರದಲ್ಲಿಯೇ ಇಳಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿರುವ ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅವರಿಗೆ ಕೇಂದ್ರ ಸಚಿವ ರವನೀತ್‌ ಸಿಂಗ್‌ ಬಿಟ್ಟು ತಿರುಗೇಟು ನೀಡಿದ್ದಾರೆ.
Last Updated 16 ಫೆಬ್ರುವರಿ 2025, 13:46 IST
ಪಂಜಾಬ್ ಮುಖ್ಯಮಂತ್ರಿಯನ್ನು ಮದ್ಯ ಸೇವನೆ ಪರೀಕ್ಷೆಗೊಳಪಡಿಸಬೇಕು: ಕೇಂದ್ರ ಸಚಿವ

ಮೋದಿ-ಟ್ರಂಪ್ ಉತ್ತಮ ಸ್ನೇಹಿತರಾದರೇ ಭಾರತೀಯರ ಕೈಗಳಿಗೆ ಕೋಳವೇಕೆ?: ಪ್ರಿಯಾಂಕಾ

ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿದ್ದ ಭಾರತೀಯರನ್ನು ಗಡೀಪಾರು ಮಾಡಿದ ರೀತಿಯನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತೀವ್ರವಾಗಿ ಖಂಡಿಸಿದ್ದಾರೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಉತ್ತರಿಸಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 6 ಫೆಬ್ರುವರಿ 2025, 10:26 IST
ಮೋದಿ-ಟ್ರಂಪ್ ಉತ್ತಮ ಸ್ನೇಹಿತರಾದರೇ ಭಾರತೀಯರ ಕೈಗಳಿಗೆ ಕೋಳವೇಕೆ?: ಪ್ರಿಯಾಂಕಾ

2 ತಿಂಗಳಲ್ಲಿ 88ಕ್ಕೂ ಹೆಚ್ಚು ರೋಹಿಂಗ್ಯಾಗಳು, ಬಾಂಗ್ಲಾದೇಶದ ಅಕ್ರಮ ವಲಸಿಗರ ಬಂಧನ

ನೆರೆಯ ಬಾಂಗ್ಲಾದೇಶಿಗರ ಅಕ್ರಮ ವಲಸೆ ತಡೆಯುವುದರ ಭಾಗವಾಗಿ ರೈಲ್ವೆ ರಕ್ಷಣಾ ಪಡೆಯು (ಆರ್‌ಪಿಎಫ್) ಕೈಗೊಂಡ ಎರಡು ತಿಂಗಳ ಕಾರ್ಯಾಚರಣೆಯಲ್ಲಿ 88ಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಬಂಧಿಸಿದೆ ಎಂದು ವರದಿಯಾಗಿದೆ.
Last Updated 29 ಜುಲೈ 2024, 3:08 IST
2 ತಿಂಗಳಲ್ಲಿ 88ಕ್ಕೂ ಹೆಚ್ಚು ರೋಹಿಂಗ್ಯಾಗಳು, ಬಾಂಗ್ಲಾದೇಶದ ಅಕ್ರಮ ವಲಸಿಗರ ಬಂಧನ

ಅಕ್ರಮ ವಲಸಿಗರ ಮಾಹಿತಿ ಸಂಗ್ರಹ ಅಸಾಧ್ಯ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಮಾಹಿತಿ

ವಿದೇಶಗಳಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ದೇಶದ ಬೇರೆ ಬೇರೆ ಕಡೆಗಳಲ್ಲಿ ವಾಸಿಸುತ್ತಿರುವವರ ಮಾಹಿತಿಯನ್ನು ಕಲೆಹಾಕುವುದು ಆಗದ ಕೆಲಸ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿದೆ.
Last Updated 12 ಡಿಸೆಂಬರ್ 2023, 14:03 IST
ಅಕ್ರಮ ವಲಸಿಗರ ಮಾಹಿತಿ ಸಂಗ್ರಹ ಅಸಾಧ್ಯ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಮಾಹಿತಿ
ADVERTISEMENT

ಅಕ್ರಮ ವಾಸ: ಪಾಕ್‌ ಸೇನೆ ಸುಪರ್ದಿಗೆ ಯುವತಿ

ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದಡಿ ಇತ್ತೀಚೆಗೆ ಬಂಧಿಸಲಾಗಿದ್ದ ಪಾಕಿಸ್ತಾನದ ಯುವತಿ ಇಕ್ರಾ ಜೀವನಿ (19) ಅವರನ್ನು ಗಡಿಪಾರು ಮಾಡಿರುವ ಪೊಲೀಸರು, ಪಾಕ್ ಸೇನೆ ಸುಪರ್ದಿಗೆ ಭಾನುವಾರ ಒಪ್ಪಿಸಿದ್ದಾರೆ.
Last Updated 20 ಫೆಬ್ರುವರಿ 2023, 23:00 IST
ಅಕ್ರಮ ವಾಸ: ಪಾಕ್‌ ಸೇನೆ ಸುಪರ್ದಿಗೆ ಯುವತಿ

ಅಕ್ರಮ ವಲಸೆ: ಮಾಹಿತಿ ನೀಡಲು ಸೂಚನೆ

‘ವೀಸಾ ಅವಧಿ ಪೂರೈಸಿದ ವಿದೇಶಿಯರ ವಿರುದ್ಧ ಕೈಗೊಳ್ಳಲಾಗುವ ಕ್ರಮಗಳ ಬಗ್ಗೆ ನ್ಯಾಯಪೀಠಕ್ಕೆ ವಿವರಿಸಿ’ ಎಂದು ಹೈಕೋರ್ಟ್‌, ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 24 ಫೆಬ್ರುವರಿ 2020, 20:18 IST
fallback

ಅಕ್ರಮ ವಲಸಿಗರ ಗಡಿಪಾರು: ರಾಜ್ಯಗಳಿಗೆ ಕೇಂದ್ರ ಸರ್ಕಾರದ ಸೂಚನೆ

‘ಅಕ್ರಮ ವಲಸಿಗರನ್ನು ಗುರುತಿಸಿ, ಅವರನ್ನು ದೇಶದಿಂದ ಗಡಿಪಾರು ಮಾಡಲು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ’ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ಮಾಹಿತಿ ನೀಡಿದೆ.
Last Updated 4 ಡಿಸೆಂಬರ್ 2019, 18:30 IST
ಅಕ್ರಮ ವಲಸಿಗರ ಗಡಿಪಾರು: ರಾಜ್ಯಗಳಿಗೆ ಕೇಂದ್ರ ಸರ್ಕಾರದ ಸೂಚನೆ
ADVERTISEMENT
ADVERTISEMENT
ADVERTISEMENT