ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

IMD

ADVERTISEMENT

ಜೂನ್ ತಿಂಗಳಲ್ಲಿ ಮಳೆ ಕೊರತೆ, ಉತ್ತರ ಭಾರತದಲ್ಲಿ ತೀವ್ರ ತಾಪ: ಹವಾಮಾನ ಇಲಾಖೆ

ದೇಶದಾದ್ಯಂತ ಜೂನ್‌ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ದೇಶದ ಉತ್ತರ ಮತ್ತು ವಾಯವ್ಯ ಪ್ರದೇಶಗಳಲ್ಲಿ ತೀವ್ರ ತಾಪಮಾನ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
Last Updated 19 ಜೂನ್ 2024, 2:52 IST
ಜೂನ್ ತಿಂಗಳಲ್ಲಿ ಮಳೆ ಕೊರತೆ, ಉತ್ತರ ಭಾರತದಲ್ಲಿ ತೀವ್ರ ತಾಪ: ಹವಾಮಾನ ಇಲಾಖೆ

ಕೇರಳದಲ್ಲಿ ಇಂದು ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಕೇರಳದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಇಂದು (ಶನಿವಾರ) ಕೂಡ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆ ಹಾಗೂ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ‌ ) ಮುನ್ಸೂಚನೆ ನೀಡಿದೆ.
Last Updated 8 ಜೂನ್ 2024, 9:10 IST
ಕೇರಳದಲ್ಲಿ ಇಂದು ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಕೇರಳದಲ್ಲಿ ಮುಂದುವರಿದ ನೈರುತ್ಯ ಮುಂಗಾರು: ಸುರಕ್ಷಿತವಾಗಿರಲು ಜನರಿಗೆ ಸೂಚನೆ

ಕೇರಳದಾದ್ಯಂತ ನೈರುತ್ಯ ಮುಂಗಾರಿನ ಮಳೆಯ ಅಬ್ಬರ ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿರುವ ಕಾರಣ ಎರ್ನಾಕುಲಂ ಜಿಲ್ಲೆಗೆ ಹವಾಮಾನ ಇಲಾಖೆ ಆರೆಂಜ್‌ ಘೋಷಿಸಿದೆ.
Last Updated 2 ಜೂನ್ 2024, 11:20 IST
ಕೇರಳದಲ್ಲಿ ಮುಂದುವರಿದ ನೈರುತ್ಯ ಮುಂಗಾರು: ಸುರಕ್ಷಿತವಾಗಿರಲು ಜನರಿಗೆ ಸೂಚನೆ

ತಾಪಮಾನ ತಪ್ಪಾಗಿ ದಾಖಲು: ಸೆನ್ಸರ್‌ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದ ಐಎಂಡಿ

ದೆಹಲಿಯ ಮಂಗೇಶ್‌ಪುರದ ಸ್ವಯಂಚಾಲಿತ ಹವಾಮಾನ ಕೇಂದ್ರದಲ್ಲಿ (ಎಡಬ್ಲ್ಯುಎಸ್‌) ಮೇ 29ರಂದು 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಸೆನ್ಸರ್‌ಗಳು ಸಮರ್ಪಕವಾಗಿ ಕೆಲಸ ಮಾಡದ ಕಾರಣ ತಪ್ಪಾಗಿ ಹವಾಮಾನ ವರದಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
Last Updated 1 ಜೂನ್ 2024, 13:36 IST
ತಾಪಮಾನ ತಪ್ಪಾಗಿ ದಾಖಲು: ಸೆನ್ಸರ್‌ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದ ಐಎಂಡಿ

ಭಾರಿ ತಾಪಮಾನ: ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಿಷೇಧಾಜ್ಞೆ!

ಮೇ 30ರವರೆಗೆ ಅಕೋಲಾ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದಾರೆ.
Last Updated 26 ಮೇ 2024, 5:52 IST
ಭಾರಿ ತಾಪಮಾನ: ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಿಷೇಧಾಜ್ಞೆ!

ರಾಜ್ಯದ ಕೆಲವೆಡೆ ಶನಿವಾರ, ಭಾನುವಾರ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದ ಕೆಲವು ಭಾಗಗಳಲ್ಲಿ ಶನಿವಾರ ಹಾಗೂ ಭಾನುವಾರ ಸಹ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 24 ಮೇ 2024, 15:50 IST
ರಾಜ್ಯದ ಕೆಲವೆಡೆ ಶನಿವಾರ, ಭಾನುವಾರ ಗುಡುಗು ಸಹಿತ ಮಳೆ ಸಾಧ್ಯತೆ

ರಾಜಸ್ಥಾನದಲ್ಲಿ ಬಿಸಿಲ ಝಳ: 3 ದಿನ ರೆಡ್ ಅಲರ್ಟ್‌ ಘೋಷಣೆ

ರಾಜಸ್ಥಾನದಲ್ಲಿ ಬಿಸಿಳ ಝಳ ಹೆಚ್ಚಾಗಿದ್ದು ಮುಂದಿನ ಮೂರು ದಿನ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಗುರುವಾರ ಬಾರ್ಮೇರ್‌ ಜಿಲ್ಲೆಯಲ್ಲಿ ಗರಿಷ್ಠ 48.8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.
Last Updated 24 ಮೇ 2024, 9:48 IST
ರಾಜಸ್ಥಾನದಲ್ಲಿ ಬಿಸಿಲ ಝಳ: 3 ದಿನ ರೆಡ್ ಅಲರ್ಟ್‌ ಘೋಷಣೆ
ADVERTISEMENT

ಭಾರಿ ಮಳೆ ಮುನ್ಸೂಚನೆ: ಕೇರಳದ ಹಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ

ಭಾರಿ ಮಳೆಯಾಗುವ ಮುನ್ಸೂಚನೆ ಇರುವ ಕಾರಣ ಕೇರಳದ ಇಡುಕ್ಕಿ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಬುಧವಾರ ರೆಡ್‌ ಅಲರ್ಟ್‌ ಘೋಷಿಸಿದೆ.
Last Updated 22 ಮೇ 2024, 12:31 IST
ಭಾರಿ ಮಳೆ ಮುನ್ಸೂಚನೆ: ಕೇರಳದ ಹಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ

ನಿಕೋಬಾರ್‌ ದ್ವೀಪದಲ್ಲಿ ನೈರುತ್ಯ ಮುಂಗಾರು ಆರಂಭ; ಮೇ 31ರೊಳಗೆ ಕೇರಳಕ್ಕೆ: IMD

ಭಾರತದ ಕೃಷಿ ಆಧಾರಿತ ಆರ್ಥಿಕತೆಯ ಜೀವನಾಡಿಯಾಗಿರುವ ನೈರುತ್ಯ ಮುಂಗಾರು ಭಾನುವಾರ ದೇಶದ ದಕ್ಷಿಣ ಭಾಗದ ನಿಕೋಬಾರ್ ದ್ವೀಪಗಳಿಂದ ಆರಂಭವಾಗಿದ್ದು ಮೇ 31ರೊಳಗೆ ಕೇರಳ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
Last Updated 19 ಮೇ 2024, 12:07 IST
ನಿಕೋಬಾರ್‌ ದ್ವೀಪದಲ್ಲಿ ನೈರುತ್ಯ ಮುಂಗಾರು ಆರಂಭ; ಮೇ 31ರೊಳಗೆ ಕೇರಳಕ್ಕೆ: IMD

ಮಳೆ ಬಿರುಸುಗೊಳ್ಳುವ ಸಾಧ್ಯತೆ: ಕೇರಳದ ಹಲವು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌

ಮೇ.18ರಿಂದ 20ರ ವರೆಗೆ ಮಳೆ ಬಿರುಸುಗೊಳ್ಳುವ ಸಾಧ್ಯತೆ
Last Updated 16 ಮೇ 2024, 16:14 IST
ಮಳೆ ಬಿರುಸುಗೊಳ್ಳುವ ಸಾಧ್ಯತೆ:  ಕೇರಳದ ಹಲವು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌
ADVERTISEMENT
ADVERTISEMENT
ADVERTISEMENT