ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ind vs eng

ADVERTISEMENT

ಬಾಝ್‌ಬಾಲ್‌ ತಂತ್ರ | ಪರಿಷ್ಕರಣೆ ಅಗತ್ಯ: ಬ್ರೆಂಡನ್ ಮೆಕ್ಕಲಂ

ಇಂಗ್ಲೆಂಡ್‌ ತಂಡದ ‘ಬಾಝ್‌ಬಾಲ್‌’ ತಂತ್ರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಕೋಚ್‌ ಬ್ರೆಂಡನ್ ಮೆಕ್ಕಲಂ ಒಪ್ಪಿಕೊಂಡರು.
Last Updated 11 ಮಾರ್ಚ್ 2024, 16:18 IST
ಬಾಝ್‌ಬಾಲ್‌ ತಂತ್ರ | ಪರಿಷ್ಕರಣೆ ಅಗತ್ಯ: ಬ್ರೆಂಡನ್ ಮೆಕ್ಕಲಂ

IND vs ENG Test: ಭಾರತದಿಂದ ಇಂಗ್ಲೆಂಡ್‌ ಬಾಝ್‌ಬಾಲ್ ಧ್ವಂಸ

100ನೇ ಟೆಸ್ಟ್ ಆಡಿದ ಅಶ್ವಿನ್‌ಗೆ ಐದರ ಗೊಂಚಲು; ಆ್ಯಂಡರ್ಸನ್‌ಗೆ 700ರ ಮೈಲುಗಲ್ಲು
Last Updated 9 ಮಾರ್ಚ್ 2024, 21:45 IST
IND vs ENG Test: ಭಾರತದಿಂದ ಇಂಗ್ಲೆಂಡ್‌ ಬಾಝ್‌ಬಾಲ್ ಧ್ವಂಸ

IND vs ENG Test: ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿ ಹಲವು ದಾಖಲೆ ಬರೆದ ರೋಹಿತ್

ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರು, ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದರು
Last Updated 8 ಮಾರ್ಚ್ 2024, 9:58 IST
IND vs ENG Test: ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿ ಹಲವು ದಾಖಲೆ ಬರೆದ ರೋಹಿತ್

IND vs ENG Test: ಪದಾರ್ಪಣೆ ಮಾಡಿದ ಪಡಿಕ್ಕಲ್‌

ಎಡಗೈ ಬ್ಯಾಟರ್‌ ದೇವದತ್ತ ಪಡಿಕ್ಕಲ್‌ ಅವರು ಭಾರತ ಟೆಸ್ಟ್‌ ತಂಡಕ್ಕೆ ಗುರುವಾರ ಪದಾರ್ಪಣೆ ಮಾಡಿದರು. ನೂರನೇ ಟೆಸ್ಟ್‌ ಮೈಲಿಗಲ್ಲು ತಲುಪಿದ ಆರ್‌.ಅಶ್ವಿನ್ ಅವರು ಕರ್ನಾಟಕದ ಆಟಗಾರನಿಗೆ ‘ಟೆಸ್ಟ್‌ ಕ್ಯಾಪ್‌’ ನೀಡಿದರು. ಅವರು ಟೆಸ್ಟ್‌ಗೆ ಕಾಲಿಟ್ಟ ಭಾರತದ 314ನೇ ಹಾಗೂ ಕರ್ನಾಟಕದ 25ನೇ ಕ್ರಿಕೆಟಿಗ.
Last Updated 7 ಮಾರ್ಚ್ 2024, 23:30 IST
IND vs ENG Test: ಪದಾರ್ಪಣೆ ಮಾಡಿದ ಪಡಿಕ್ಕಲ್‌

IND vs ENG Test: ಕೊಹ್ಲಿ, ಸಚಿನ್ ಸೇರಿ ದಿಗ್ಗಜರ ದಾಖಲೆಗಳನ್ನು ಮುರಿದ ಜೈಸ್ವಾಲ್

ಭಾರತ ತಂಡದ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಅವರು, ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ರನ್‌ ಬೇಟೆ ಮುಂದುವರಿಸಿದ್ದಾರೆ.
Last Updated 7 ಮಾರ್ಚ್ 2024, 11:54 IST
IND vs ENG Test: ಕೊಹ್ಲಿ, ಸಚಿನ್ ಸೇರಿ ದಿಗ್ಗಜರ ದಾಖಲೆಗಳನ್ನು ಮುರಿದ ಜೈಸ್ವಾಲ್

ಇಂಗ್ಲೆಂಡ್ ಎದುರಿನ ಸರಣಿ ನನ್ನನ್ನು ಉತ್ತಮ ನಾಯಕನ್ನಾಗಿಸಿದೆ: ರೋಹಿತ್ ಶರ್ಮಾ

'ಪೈಪೋಟಿಯಿಂದ ಕೂಡಿದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯು ನನ್ನನ್ನು ಉತ್ತಮ ನಾಯಕನನ್ನಾಗಿ ರೂಪಿಸಿದೆ' ಎಂದು ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
Last Updated 6 ಮಾರ್ಚ್ 2024, 11:04 IST
ಇಂಗ್ಲೆಂಡ್ ಎದುರಿನ ಸರಣಿ ನನ್ನನ್ನು ಉತ್ತಮ ನಾಯಕನ್ನಾಗಿಸಿದೆ: ರೋಹಿತ್ ಶರ್ಮಾ

ಜೋ ರೂಟ್, ಸ್ಮಿತ್, ಕೇನ್‌ಗೆ ಬೌಲ್ ಮಾಡುವುದು ಇಷ್ಟ: ರವಿಚಂದ್ರನ್ ಅಶ್ವಿನ್

‘ಜೋ ರೂಟ್‌, ಸ್ಟೀವನ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ಅವರಿಗೆ ಬೌಲಿಂಗ್ ಮಾಡುವುದನ್ನು ನಾನು ಖುಷಿಪಡುತ್ತೇನೆ. ಅವರು ಈಗ ವಿಶ್ವದ ಕೆಲವು ಅತ್ಯುತ್ತಮ ಬ್ಯಾಟರ್‌ಗಳಾಗಿದ್ದಾರೆ’ ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟರು.
Last Updated 5 ಮಾರ್ಚ್ 2024, 14:13 IST
ಜೋ ರೂಟ್, ಸ್ಮಿತ್, ಕೇನ್‌ಗೆ ಬೌಲ್ ಮಾಡುವುದು ಇಷ್ಟ: ರವಿಚಂದ್ರನ್ ಅಶ್ವಿನ್
ADVERTISEMENT

IND vs ENG | ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್‌ಗೆ ಧನ್ಯವಾದ ಸಲ್ಲಿಸಿದ ಜುರೇಲ್

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ತಮ್ಮ ಮೇಲೆ ನಂಬಿಕೆ ಇಟ್ಟು ಆಡಲು ಅವಕಾಶ ನೀಡಿದ್ದಕ್ಕಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್‌ ಅವರಿಗೆ ವಿಕೆಟ್ ಕೀಪರ್ ಧ್ರುವ್ ಜುರೆಲ್ ಧನ್ಯವಾದ ಸಲ್ಲಿಸಿದ್ದಾರೆ.
Last Updated 27 ಫೆಬ್ರುವರಿ 2024, 6:02 IST
IND vs ENG | ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್‌ಗೆ ಧನ್ಯವಾದ ಸಲ್ಲಿಸಿದ ಜುರೇಲ್

IND Vs ENG: ಗೆಲುವಿನ ಹಾದಿಯಲ್ಲಿ ರೋಹಿತ್ ಬಳಗ

ಭಾರತದ ಸ್ಪಿನ್ ಬೌಲರ್‌ಗಳು ಇಲ್ಲಿ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದ ಚಿತ್ರಣವನ್ನೇ ಸಂಪೂರ್ಣವಾಗಿ ತಿರುವುಮುರುವು ಮಾಡಿದರು.
Last Updated 25 ಫೆಬ್ರುವರಿ 2024, 16:27 IST
IND Vs ENG:  ಗೆಲುವಿನ ಹಾದಿಯಲ್ಲಿ ರೋಹಿತ್ ಬಳಗ

IND vs ENG | ನೋವು –ನಲಿವು ಕಂಡ ಆಕಾಶ್ ದೀಪ್: ಸಂಕಷ್ಟದಿಂದ ಸ್ವಂತ ಮನೆಯವರೆಗೆ...

ಬಿಹಾರದ ರೋಹ್ತಾಸ್ ಜಿಲ್ಲೆಯ ಬದ್ದಿ ಗ್ರಾಮದಲ್ಲಿ ಲದುಮಾ ದೇವಿ ತಮ್ಮ ಕುಟುಂಬದ ಮನೆ ನಿರ್ಮಾಣದ ಕೆಲಸ ನೋಡಿಕೊಳ್ಳುತ್ತಿದ್ದರು. ಆಗ ಅವರಿಗೆ ಮಗ ಆಕಾಶ್ ದೀಪನಿಂದ ಕರೆ ಬಂತು ‘ಅಮ್ಮಾ, ನಾನು ನಾಳೆ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದೇನೆ. ನೀನು ಬರಲೇಬೇಕು....’
Last Updated 23 ಫೆಬ್ರುವರಿ 2024, 13:16 IST
IND vs ENG | ನೋವು –ನಲಿವು ಕಂಡ ಆಕಾಶ್ ದೀಪ್: ಸಂಕಷ್ಟದಿಂದ ಸ್ವಂತ ಮನೆಯವರೆಗೆ...
ADVERTISEMENT
ADVERTISEMENT
ADVERTISEMENT