ಶುಕ್ರವಾರ, 4 ಜುಲೈ 2025
×
ADVERTISEMENT

Indain navy

ADVERTISEMENT

ಕಾಯಂ ನಿಯೋಜನೆಗೆ ಹಿಂದೇಟು: ನೌಕಾಪಡೆಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ಅಲ್ಪಾವಧಿ ಸೇವೆಗೆ ನೇಮಕಗೊಂಡಿರುವ 2007ನೇ ಬ್ಯಾಚ್‌ನ ಅಧಿಕಾರಿಯನ್ನು ಕೋರ್ಟ್‌ ನಿರ್ದೇಶನದ ಹೊರತಾಗಿಯೂ, ಕಾಯಂ ನಿಯೋಜನೆಗೆ ಪರಿಗಣಿಸದ ನೌಕಾಪಡೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿತು. ಅಲ್ಲದೆ ‘ಅಹಂಕಾರವನ್ನು ಬಿಟ್ಟುಬಿಡಿ’ ಎಂದು ಅಧಿಕಾರಿಗಳಿಗೆ ಹೇಳಿತು.
Last Updated 20 ಮೇ 2025, 16:24 IST
ಕಾಯಂ ನಿಯೋಜನೆಗೆ ಹಿಂದೇಟು: ನೌಕಾಪಡೆಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ಕದಂಬ ನೌಕಾನೆಲೆಯ ಸಿಬ್ಬಂದಿಗೆ ಕರೆ: ಯುದ್ಧನೌಕೆ ಮಾಹಿತಿ ಸಂಗ್ರಹಕ್ಕೆ ಯತ್ನ?

ಯುದ್ಧನೌಕೆಯ ಚಲನವಲನಗಳ ಕುರಿತು ಮಾಹಿತಿ ಸಂಗ್ರಹಿಸಲು ಅಪರಿಚಿತ ವ್ಯಕ್ತಿಗಳು ಇಲ್ಲಿನ ಕದಂಬ ನೌಕಾನೆಲೆಯ ಕೆಲ ಸಿಬ್ಬಂದಿಗೆ ಕರೆ ಮಾಡಿದ್ದರು ಎಂಬ ವದಂತಿ ಹರಡಿದೆ.
Last Updated 4 ಮೇ 2025, 0:01 IST
ಕದಂಬ ನೌಕಾನೆಲೆಯ ಸಿಬ್ಬಂದಿಗೆ ಕರೆ: ಯುದ್ಧನೌಕೆ ಮಾಹಿತಿ ಸಂಗ್ರಹಕ್ಕೆ ಯತ್ನ?

ಲಕ್ಷದ್ವೀಪ: ಸೇನೆಯಿಂದ ನಾಲ್ವರಿಗೆ ತುರ್ತು ವೈದ್ಯಕೀಯ ನೆರವು

ಲಕ್ಷದ್ವೀಪದ ಅಗತ್ತಿ ದ್ವೀಪದಲ್ಲಿ ಗುರುವಾರ ತೀವ್ರ ಅನಾರೋಗ್ಯದಿಂದ ಗಂಭೀರವಾಗಿದ್ದ ನಾಲ್ವರಿಗೆ ತುರ್ತು ವೈದ್ಯಕೀಯ ನೆರವು ನೀಡಿರುವುದಾಗಿ ಸೇನೆ ತಿಳಿಸಿದೆ.
Last Updated 28 ಜೂನ್ 2024, 20:23 IST
ಲಕ್ಷದ್ವೀಪ: ಸೇನೆಯಿಂದ ನಾಲ್ವರಿಗೆ ತುರ್ತು ವೈದ್ಯಕೀಯ ನೆರವು

ಮುಂಬೈನಲ್ಲಿ ನೌಕಾಪಡೆಯ ನಾವಿಕ ನಾಪತ್ತೆ

ನೌಕಾಪಡೆಯ 26 ವರ್ಷದ ನಾವಿಕರೊಬ್ಬರು ಮುಂಬೈನಲ್ಲಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Last Updated 4 ಸೆಪ್ಟೆಂಬರ್ 2023, 13:53 IST
ಮುಂಬೈನಲ್ಲಿ  ನೌಕಾಪಡೆಯ ನಾವಿಕ ನಾಪತ್ತೆ

ಐಎನ್‌ಎಸ್ ವಿಕ್ರಮಾದಿತ್ಯ, ವಿಕ್ರಾಂತ್‌: ನೌಕಾಪಡೆಯಿಂದ ಯಶಸ್ವಿ ಪೂರ್ಣ ತಾಲೀಮು

ದೇಶಿಯ ‘ಐಎನ್‌ಎಸ್ ವಿಕ್ರಮಾದಿತ್ಯ’, ‘ಐಎನ್‌ಎಸ್ ವಿಕ್ರಾಂತ್‌’ ನೌಕಾವಾಹಕಗಳ ಜಂಟಿ ಕಾರ್ಯಾಚರಣೆ, 35 ಯುದ್ಧ ವಿಮಾನಗಳ ಬಳಕೆ
Last Updated 10 ಜೂನ್ 2023, 16:22 IST
ಐಎನ್‌ಎಸ್ ವಿಕ್ರಮಾದಿತ್ಯ, ವಿಕ್ರಾಂತ್‌: ನೌಕಾಪಡೆಯಿಂದ ಯಶಸ್ವಿ ಪೂರ್ಣ ತಾಲೀಮು

ಭಾರತ ಕರಾವಳಿಗೆ ಅಕ್ರಮ ಪ್ರವೇಶ: ಐವರು ಶ್ರೀಲಂಕಾ ಪ್ರಜೆಗಳು ಕಾವಲು ಪಡೆ ವಶಕ್ಕೆ

ಭಾರತೀಯ ಸಮುದ್ರದಲ್ಲಿ ಅಕ್ರಮವಾಗಿ ಪ್ರವೇಶಿಸಿದ ಐದು ಮಂದಿ ಶ್ರೀಲಂಕಾ ಪ್ರಜೆಗಳನ್ನು ವಾಯು ಸೇನೆ ಹೆಲಿಕಾಪ್ಟರ್ ಪತ್ತೆ ಹಚ್ಚಿ ಇಲ್ಲಿನ ಕರಾವಳಿ ಕಾವಲು ಪಡೆ ವಶಕ್ಕೆ ನೀಡಿದೆ.
Last Updated 27 ಫೆಬ್ರುವರಿ 2020, 9:21 IST
ಭಾರತ ಕರಾವಳಿಗೆ ಅಕ್ರಮ ಪ್ರವೇಶ: ಐವರು ಶ್ರೀಲಂಕಾ ಪ್ರಜೆಗಳು ಕಾವಲು ಪಡೆ ವಶಕ್ಕೆ
ADVERTISEMENT
ADVERTISEMENT
ADVERTISEMENT
ADVERTISEMENT