ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Index

ADVERTISEMENT

ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತಕ್ಕೆ 93ನೇ ಸ್ಥಾನ

2023ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಜಗತ್ತಿನ 180 ದೇಶಗಳ ಪೈಕಿ ಭಾರತವು 93ನೇ ಸ್ಥಾನ ಪಡೆದಿದೆ ಎಂದು ‘ಟ್ರಾನ್ರ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆ’ಯ ವರದಿ ತಿಳಿಸಿದೆ.
Last Updated 30 ಜನವರಿ 2024, 15:11 IST
ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತಕ್ಕೆ 93ನೇ ಸ್ಥಾನ

ಸಂಪಾದಕೀಯ | ಜೆ.ಪಿ.ಮಾರ್ಗನ್‌ ಸೂಚ್ಯಂಕಕ್ಕೆ ಭಾರತದ ಬಾಂಡ್‌: ಹೊಸ ಅವಕಾಶ

ಭಾರತದ ಸರ್ಕಾರಿ ಬಾಂಡ್‌ಗಳು ಈ ಸೂಚ್ಯಂಕವನ್ನು ಸೇರಲಿರುವ ಪರಿಣಾಮವಾಗಿ ಭಾರತಕ್ಕೆ ವಿದೇಶಿ ಬಂಡವಾಳವು ಭಾರಿ ಪ್ರಮಾಣದಲ್ಲಿ ಹರಿದುಬರುವ ನಿರೀಕ್ಷೆ ಇದೆ
Last Updated 2 ಅಕ್ಟೋಬರ್ 2023, 23:30 IST
ಸಂಪಾದಕೀಯ | ಜೆ.ಪಿ.ಮಾರ್ಗನ್‌ ಸೂಚ್ಯಂಕಕ್ಕೆ ಭಾರತದ ಬಾಂಡ್‌: ಹೊಸ ಅವಕಾಶ

15 ವರ್ಷದಲ್ಲಿ 41.5 ಕೋಟಿ ಭಾರತೀಯರು ಕಡು ಬಡತನದಿಂದ ಹೊರಗೆ: ವಿಶ್ವಸಂಸ್ಥೆ

ಕೇವಲ ಹದಿನೈದು ವರ್ಷದಲ್ಲಿ ಭಾರತದಲ್ಲಿ ಸುಮಾರು 41.5 ಕೋಟಿ ಜನರು ಕಡು ಬಡತನದಿಂದ (ಮಲ್ಟಿಡೈಮೆನ್ಶನಲ್‌ ಪವರ್‌ಟಿ) ಹೊರಬಂದಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದ ಅತಿ ದೊಡ್ಡ ಸಾಧನೆಯೆಂದು ಬಣ್ಣಿಸಿದೆ.
Last Updated 11 ಜುಲೈ 2023, 11:36 IST
15 ವರ್ಷದಲ್ಲಿ 41.5 ಕೋಟಿ ಭಾರತೀಯರು ಕಡು ಬಡತನದಿಂದ ಹೊರಗೆ: ವಿಶ್ವಸಂಸ್ಥೆ

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ | ಭೂತಾನ್‌ಗಿಂತಲೂ ಭಾರತ ಕೆಳಕ್ಕೆ

ವಿಶ್ವ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತವು ನೆರೆಯ ರಾಷ್ಟ್ರಗಳಾದ ಭೂತಾನ್‌, ನೇಪಾಳ, ಶ್ರೀಲಂಕಾ, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನಕ್ಕಿಂತಲೂ ಕೆಳಗಿದೆ.
Last Updated 3 ಮೇ 2023, 16:06 IST
ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ | ಭೂತಾನ್‌ಗಿಂತಲೂ ಭಾರತ ಕೆಳಕ್ಕೆ

ಬಿಸಿಗಾಳಿ ಅಪಾಯದ ಸೂಚ್ಯಂಕ ನೀಡಲಿರುವ ಐಎಂಡಿ

ತಾಪಮಾನದಿಂದ ಜನರ ಮೇಲಾಗುವ ಪರಿಣಾಮಗಳನ್ನು ಅಂದಾಜಿಸಲು ಹಾಗೂ ನಿರ್ದಿಷ್ಟ ಪ್ರದೇಶದ ಮೇಲೆ ಬಿಸಿಗಾಳಿಯು ಉಂಟು ಮಾಡಬಹುದಾದ ಪರಿಣಾಮಗಳ ಮುನ್ನೆಚ್ಚರಿಕೆ ನೀಡುವ ‘ಬಿಸಿಗಾಳಿ ಅಪಾಯದ ಸೂಚ್ಯಂಕ’ವನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂದಿನ ವರ್ಷದಿಂದ ನೀಡಲಿದೆ.
Last Updated 3 ಮೇ 2023, 12:40 IST
ಬಿಸಿಗಾಳಿ ಅಪಾಯದ ಸೂಚ್ಯಂಕ ನೀಡಲಿರುವ ಐಎಂಡಿ

ಇಂಡೆಕ್ಸ್ ಫಂಡ್‌ ಹೂಡಿಕೆ ಏಕೆ? ಇದು ಯಾರಿಗೆ ಸೂಕ್ತ?

ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದಕ್ಕೆ ಇರುವ ಅತ್ಯಂತ ಕಡಿಮೆ ವೆಚ್ಚ ಮಾರ್ಗಗಳಲ್ಲಿ ಒಂದು ಇಂಡೆಕ್ಸ್ ಫಂಡ್‌ಗಳು
Last Updated 22 ಮಾರ್ಚ್ 2022, 11:11 IST
ಇಂಡೆಕ್ಸ್ ಫಂಡ್‌ ಹೂಡಿಕೆ ಏಕೆ? ಇದು ಯಾರಿಗೆ ಸೂಕ್ತ?

ಗಾಳಿಯ ಗುಣಮಟ್ಟ: ಚಾಮರಾಜನಗರಕ್ಕೆ ಮೊದಲ ಸ್ಥಾನ

ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರಕಟಿಸುವ ಗಾಳಿಯ ಗುಣಮಟ್ಟದ ಸೂಚ್ಯಂಕದಲ್ಲಿ ಶುಕ್ರವಾರ ಚಾಮರಾಜನಗರ ಮೊದಲ ಸ್ಥಾನದಲ್ಲಿತ್ತು.
Last Updated 18 ಫೆಬ್ರುವರಿ 2022, 16:38 IST
ಗಾಳಿಯ ಗುಣಮಟ್ಟ: ಚಾಮರಾಜನಗರಕ್ಕೆ ಮೊದಲ ಸ್ಥಾನ
ADVERTISEMENT

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತಕ್ಕೆ 85ನೇ ಸ್ಥಾನ, ಕಳವಳ!

'ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ 2021' (ಸಿಪಿಐ) ಪಟ್ಟಿಯಲ್ಲಿ 180 ದೇಶಗಳ ಪೈಕಿ ಭಾರತಕ್ಕೆ 85ನೇ ಸ್ಥಾನ ಲಭಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದಾಗ ಒಂದು ಸ್ಥಾನ ಉತ್ತಮಪಡಿಸಿಕೊಂಡಿದೆ.
Last Updated 26 ಜನವರಿ 2022, 7:05 IST
ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತಕ್ಕೆ 85ನೇ ಸ್ಥಾನ, ಕಳವಳ!

ಬಂಡವಾಳ ಮಾರುಕಟ್ಟೆ | ಇಂಡೆಕ್ಸ್ ಫಂಡ್: ಹೂಡಿಕೆ ಸೂಕ್ತವೇ?

ಇಂಡೆಕ್ಸ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಯಾರಿಗೆ ಅನುಕೂಲ? ಇದು ಹೇಗೆ ರೂಪುಗೊಂಡಿದೆ? ವೆಚ್ಚ ಅನುಪಾತ (ಎಕ್ಸ್‌ಪೆನ್ಸ್ ರೇಷಿಯೋ) ಇಲ್ಲಿ ಎಷ್ಟು?
Last Updated 29 ಆಗಸ್ಟ್ 2021, 20:17 IST
ಬಂಡವಾಳ ಮಾರುಕಟ್ಟೆ | ಇಂಡೆಕ್ಸ್ ಫಂಡ್: ಹೂಡಿಕೆ ಸೂಕ್ತವೇ?

ಸೂಚ್ಯಂಕ 159 ಅಂಶ ಇಳಿಕೆ

ವಿದೇಶಿ ಬಂಡವಾಳ ಹೊರಹರಿವು ನಿರಂತರವಾಗಿ ಹೆಚ್ಚುತ್ತಲೇ ಇದೆ. ಇದೂ ಸಹ ಇಳಿಮುಖ ವಹಿವಾಟಿಗೆ ಕಾರಣವಾಯಿತು ಎಂದು ತಜ್ಞರು ಹೇಳಿದ್ದಾರೆ.
Last Updated 2 ಜುಲೈ 2018, 20:12 IST
ಸೂಚ್ಯಂಕ 159 ಅಂಶ ಇಳಿಕೆ
ADVERTISEMENT
ADVERTISEMENT
ADVERTISEMENT