ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

India Open badminton

ADVERTISEMENT

ಬ್ಯಾಡ್ಮಿಂಟನ್‌: ಸೆಮಿಗೆ ಅಕ್ಸೆಲ್ಸನ್‌, ಯಮಗುಚಿ

ಎರಡು ಬಾರಿಯ ವಿಶ್ವ ಚಾಂಪಿಯನ್‌ ವಿಕ್ಟರ್‌ ಅಕ್ಸೆಲ್ಸನ್ ಮತ್ತು ಜಪಾನ್‌ನ ಅಕಾನೆ ಯಮಗುಚಿ ಅವರು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗಗಳಲ್ಲಿ ಸೆಮಿಫೈನಲ್ ತಲುಪಿದರು.
Last Updated 20 ಜನವರಿ 2023, 22:07 IST
ಬ್ಯಾಡ್ಮಿಂಟನ್‌: ಸೆಮಿಗೆ ಅಕ್ಸೆಲ್ಸನ್‌, ಯಮಗುಚಿ

ಇಂಡಿಯಾ ಓಪನ್ ಬ್ಯಾಡ್ಮಿಂಟನ್ | ಅಕ್ಸೆಲ್ಸನ್‌ಗೆ ಮಣಿದ ಶ್ರೀಕಾಂತ್‌

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ
Last Updated 18 ಜನವರಿ 2023, 13:47 IST
ಇಂಡಿಯಾ ಓಪನ್ ಬ್ಯಾಡ್ಮಿಂಟನ್ | ಅಕ್ಸೆಲ್ಸನ್‌ಗೆ ಮಣಿದ ಶ್ರೀಕಾಂತ್‌

ಇಂಡಿಯಾ ಓಪನ್ ಬ್ಯಾಡ್ಮಿಂಟನ್: ವಿಶ್ವ ಚಾಂಪಿಯನ್‌ ಮಣಿಸಿದ ಲಕ್ಷ್ಯ ಸೇನ್‌

ನವದೆಹಲಿ: ಭಾರತದ ಆಟಗಾರ ಲಕ್ಷ್ಯ ಸೇನ್ ಅವರು ಇಂಡಿಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್‌, ಸಿಂಗಪುರದ ಲೋಹ್ ಕೀನ್ ಯಿವ್ ಅವರನ್ನು ಮಣಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡರು. ಭಾನುವಾರ ಲಕ್ಷ್ಯ ಮತ್ತು ಲೋಹ್‌ ನಡುವೆ ನಡೆದ ಪೈಪೋಟಿಯಲ್ಲಿ 24-22, 21-17 ಅಂತರದಲ್ಲಿ ಲಕ್ಷ್ಯ ಗೆಲುವು ಸಾಧಿಸಿದರು.
Last Updated 16 ಜನವರಿ 2022, 13:43 IST
ಇಂಡಿಯಾ ಓಪನ್ ಬ್ಯಾಡ್ಮಿಂಟನ್: ವಿಶ್ವ ಚಾಂಪಿಯನ್‌ ಮಣಿಸಿದ ಲಕ್ಷ್ಯ ಸೇನ್‌

ಇಂಡಿಯಾ ಓಪನ್‌: ಕಿಡಂಬಿ ಸೇರಿದಂತೆ 7 ಮಂದಿಗೆ ಕೋವಿಡ್, ಟೂರ್ನಿಯಿಂದ ಹೊರಕ್ಕೆ

ಪ್ರತಿಷ್ಠಿತ ಇಂಡಿಯಾ ಓಪನ್ 2022 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾಗವಹಿಸಿದ ಭಾರತದ ಕಿಡಂಬಿ ಶ್ರೀಕಾಂತ್ ಸೇರಿದಂತೆ ಏಳು ಮಂದಿ ಶಟಲ್ ಪಟುಗಳಿಗೆ ಕೋವಿಡ್ ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಟೂರ್ನಿಯಿಂದಲೇ ನಿರ್ಗಮನದ ಹಾದಿ ಹಿಡಿದಿದ್ದಾರೆ.
Last Updated 13 ಜನವರಿ 2022, 8:11 IST
ಇಂಡಿಯಾ ಓಪನ್‌: ಕಿಡಂಬಿ ಸೇರಿದಂತೆ 7 ಮಂದಿಗೆ ಕೋವಿಡ್, ಟೂರ್ನಿಯಿಂದ ಹೊರಕ್ಕೆ

ಇಂಡಿಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ಕಿದಂಬಿ ಶ್ರೀಕಾಂತ್‌, ಸಿಂಧು ಶುಭಾರಂಭ

ಇಂಡಿಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ಎವ್ಜೀನಿಯಾಗೆ ಅಸ್ಮಿತಾ ಚಾಲಿಹಾ ಆಘಾತ
Last Updated 11 ಜನವರಿ 2022, 13:24 IST
ಇಂಡಿಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ಕಿದಂಬಿ ಶ್ರೀಕಾಂತ್‌, ಸಿಂಧು ಶುಭಾರಂಭ

ಇಂಡಿಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧು, ಶ್ರೀಕಾಂತ್‌ಗೆ ಅಗ್ರಶ್ರೇಯಾಂಕ

ಭಾರತದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ ಅವರು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಗೆ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಅಗ್ರಶ್ರೇಯಾಂಕ ಪಡೆದಿದ್ದಾರೆ.
Last Updated 20 ಡಿಸೆಂಬರ್ 2021, 19:45 IST
ಇಂಡಿಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧು, ಶ್ರೀಕಾಂತ್‌ಗೆ ಅಗ್ರಶ್ರೇಯಾಂಕ

ಅಶ್ವಿನಿ–ಸಿಕ್ಕಿ ಶುಭಾರಂಭ

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಅರ್ಹತಾ ಹಂತದಲ್ಲಿ ಆತಿಥೇಯರ ಪ್ರಾಬಲ್ಯ
Last Updated 26 ಮಾರ್ಚ್ 2019, 16:37 IST
ಅಶ್ವಿನಿ–ಸಿಕ್ಕಿ ಶುಭಾರಂಭ
ADVERTISEMENT
ADVERTISEMENT
ADVERTISEMENT
ADVERTISEMENT