ಶನಿವಾರ, 5 ಜುಲೈ 2025
×
ADVERTISEMENT

India Pakistan Relations

ADVERTISEMENT

India-Pak ಸಂಘರ್ಷ: ಪ್ರಯೋಗಶಾಲೆಯಂತೆ ಬಳಸಿಕೊಂಡ ಚೀನಾ; ಮೂವರನ್ನು ಎದುರಿಸಿದ ಭಾರತ

India China Strategy: ನಾಲ್ಕು ದಿನಗಳ ಸೇನಾ ಸಂಘರ್ಷವನ್ನು ಚೀನಾ ಪ್ರಯೋಗಶಾಲೆಯಂತೆ ಬಳಸಿಕೊಂಡಿತು ಎಂದು ಭೂಸೇನೆಯ ಉಪಮುಖ್ಯಸ್ಥ ರಾಹುಲ್ ಆರ್. ಸಿಂಗ್‌ ಆರೋಪಿಸಿದ್ದಾರೆ.
Last Updated 4 ಜುಲೈ 2025, 13:41 IST
India-Pak ಸಂಘರ್ಷ: ಪ್ರಯೋಗಶಾಲೆಯಂತೆ ಬಳಸಿಕೊಂಡ ಚೀನಾ; ಮೂವರನ್ನು ಎದುರಿಸಿದ ಭಾರತ

ಭಯೋತ್ಪಾದಕ ದಾಳಿ ಪ್ರಚೋದಿಸಿದರೆ ಪಾಕ್ ಒಳನುಗ್ಗಿ ಭಾರತದಿಂದ ಪ್ರತೀಕಾರ: ಜೈಶಂಕರ್

ಭಯೋತ್ಪಾದಕ ದಾಳಿಯನ್ನು ಪ್ರಚೋದಿಸಿದರೆ ಭಾರತ ಪಾಕಿಸ್ತಾನದ ಒಳನುಗ್ಗಿ ದಾಳಿ ನಡೆಸಲಿದೆ ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಎಚ್ಚರಿಕೆ ನೀಡಿದ್ದಾರೆ.
Last Updated 10 ಜೂನ್ 2025, 11:04 IST
ಭಯೋತ್ಪಾದಕ ದಾಳಿ ಪ್ರಚೋದಿಸಿದರೆ ಪಾಕ್ ಒಳನುಗ್ಗಿ ಭಾರತದಿಂದ ಪ್ರತೀಕಾರ: ಜೈಶಂಕರ್

ಭಾರತ–ಪಾಕ್‌ ಚರ್ಚೆ ನಡೆಸಿದ ಬಳಿಕವೇ ಸಂಘರ್ಷ ಅಂತ್ಯ: ಜೈಶಂಕರ್‌

ಅಮೆರಿಕವು ಅಮೆರಿಕದಲ್ಲಿ ಇತ್ತು. ಸಂಘರ್ಷವನ್ನು ಅಂತ್ಯಗೊಳಿಸುವ ಕುರಿತು ಪಾಕಿಸ್ತಾನವು ನಮ್ಮನ್ನು ಸಂಪರ್ಕಿಸಿತು. ಭಾರತ ಮತ್ತು ಪಾಕಿಸ್ತಾನ– ಎರಡೂ ದೇಶಗಳು ನೇರವಾಗಿ ಮಾತುಕತೆ ನಡೆಸಿದ ಮೇಲೆಯೇ ಸಂಘರ್ಷ ಶಮನವಾಯಿತು’ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಹೇಳಿದರು.
Last Updated 22 ಮೇ 2025, 16:20 IST
ಭಾರತ–ಪಾಕ್‌ ಚರ್ಚೆ ನಡೆಸಿದ ಬಳಿಕವೇ ಸಂಘರ್ಷ ಅಂತ್ಯ: ಜೈಶಂಕರ್‌

ಟರ್ಕಿ ಸೆಲೆಬಿಯ ಅನುಮತಿ ರದ್ದು ಪ್ರಕರಣ | ಮುನ್ನೆಚ್ಚರಿಕೆಯ ಅಗತ್ಯವಿಲ್ಲ: ಕೇಂದ್ರ

National Security | ಟರ್ಕಿ ಕಂಪನಿಗೆ ಮುನ್ನೆಚ್ಚರಿಕೆ ನೀಡದೆ ಕೇಂದ್ರ ಭದ್ರತಾ ಅನುಮತಿ ರದ್ದು ಮಾಡಿದ ಕ್ರಮ ನ್ಯಾಯಸಮ್ಮತ: ತುಷಾರ್ ಮೆಹ್ತಾ
Last Updated 22 ಮೇ 2025, 14:50 IST
ಟರ್ಕಿ ಸೆಲೆಬಿಯ ಅನುಮತಿ ರದ್ದು ಪ್ರಕರಣ | ಮುನ್ನೆಚ್ಚರಿಕೆಯ ಅಗತ್ಯವಿಲ್ಲ: ಕೇಂದ್ರ

ಭಾರತ–ಪಾಕ್ ಮಾತುಕತೆ ಪುನರಾರಂಭಕ್ಕೆಇಶಾಕ್‌ ಡಾರ್ ಕರೆ

ತಮ್ಮ ನಡುವಿನ ವಿವಾದಾತ್ಮಕ ವಿಷಯಗಳನ್ನು ಬಗೆಹರಿಸಲು ಭಾರತ ಮತ್ತು ಪಾಕಿಸ್ತಾನ ಮಾತುಕತೆಗೆ ಮುಂದಾಗಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್‌ ಡಾರ್‌ ಕರೆ ನೀಡಿದ್ದಾರೆ.
Last Updated 16 ಮೇ 2025, 12:35 IST
ಭಾರತ–ಪಾಕ್ ಮಾತುಕತೆ ಪುನರಾರಂಭಕ್ಕೆಇಶಾಕ್‌ ಡಾರ್ ಕರೆ

Explainer | ಆಕಾಶತೀರ: ಪಾಕಿಸ್ತಾನವನ್ನು ಕಂಗೆಡಿಸಿದ ಭಾರತದ ಪ್ರಬಲ ರಕ್ಷಾ 'ಕವಚ'

ಪಾಕಿಸ್ತಾನಿ ಡ್ರೋನ್, ಕ್ಷಿಪಣಿಗಳನ್ನು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದೆ ಭಾರತದ ಅತ್ಯಾಧುನಿಕ, ಎಐ-ಆಧಾರಿತ ಸುರಕ್ಷಾ 'ಛತ್ರ'
Last Updated 14 ಮೇ 2025, 10:21 IST
Explainer | ಆಕಾಶತೀರ: ಪಾಕಿಸ್ತಾನವನ್ನು ಕಂಗೆಡಿಸಿದ ಭಾರತದ ಪ್ರಬಲ ರಕ್ಷಾ 'ಕವಚ'

ಕಾಶ್ಮೀರ ವಿವಾದ | ದ್ವಿಪಕ್ಷೀಯ ಚರ್ಚೆಗೆ ಒತ್ತು: ಭಾರತ

‘ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ನಡುವಣ ವಿವಾದವಾಗಿದ್ದು, ಈ ಕುರಿತು ದ್ವಿಪಕ್ಷೀಯ ಚರ್ಚೆ ಮಾತ್ರ ಸಾಧ್ಯ. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಭಾರತ ಮಂಗಳವಾರ ಮತ್ತೆ ಪುನರುಚ್ಚರಿಸಿದೆ.
Last Updated 13 ಮೇ 2025, 16:02 IST
ಕಾಶ್ಮೀರ ವಿವಾದ | ದ್ವಿಪಕ್ಷೀಯ ಚರ್ಚೆಗೆ ಒತ್ತು: ಭಾರತ
ADVERTISEMENT

ವಾರದ ವಿಶೇಷ ಲೇಖನ: ಯುದ್ಧಗಳಲ್ಲೀಗ ಡ್ರೋನ್‌ ಯುಗ!

ಭಾರತ–ಪಾಕಿಸ್ತಾನ ಸೇನಾ ಸಂಘರ್ಷ ಎರಡೂ ರಾಷ್ಟ್ರಗಳಿಂದ ಡ್ರೋನ್‌ಗಳ ಬಳಕೆ
Last Updated 10 ಮೇ 2025, 0:06 IST
ವಾರದ ವಿಶೇಷ ಲೇಖನ: ಯುದ್ಧಗಳಲ್ಲೀಗ ಡ್ರೋನ್‌ ಯುಗ!

ವಾಯು ಪ್ರದೇಶವನ್ನೇ ಗುರಾಣಿಯಾಗಿಸಿಕೊಂಡ ಪಾಕ್‌ ಕೃತ್ಯ ಬಯಲು: ವ್ಯೋಮಿಕಾ ಸಿಂಗ್

Operation Sindoor: ‘ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂಬುದನ್ನು ಚೆನ್ನಾಗಿ ಬಲ್ಲ ಪಾಕಿಸ್ತಾನ ಸೇನೆಯು ತನ್ನ ವಾಯು ಪ್ರದೇಶವನ್ನೇ ಗುರಾಣಿಯನ್ನಾಗಿ ಬಳಸಿಕೊಂಡ ಕೃತ್ಯ ಬಯಲಾಗಿದೆ’
Last Updated 9 ಮೇ 2025, 14:15 IST
ವಾಯು ಪ್ರದೇಶವನ್ನೇ ಗುರಾಣಿಯಾಗಿಸಿಕೊಂಡ ಪಾಕ್‌ ಕೃತ್ಯ ಬಯಲು: ವ್ಯೋಮಿಕಾ ಸಿಂಗ್

ಸಿಂಧೂರ ಪ್ರೀತಿಯ ಸಂಕೇತ, ಯುದ್ಧದ್ದಲ್ಲ: ಛಾಯಾಗ್ರಾಹಕನ ಒಕ್ಕಣೆಗೆ ಪರ–ವಿರೋಧ ಚರ್ಚೆ

India Pakistan Tensions: ಸಿಂಧೂರ ಪ್ರೀತಿಗೆ ಮಾತ್ರ, ಯುದ್ಧಕ್ಕಲ್ಲ ಎಂಬ ಛಾಯಾಗ್ರಾಹಕನ ಒಕ್ಕಣೆ ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
Last Updated 9 ಮೇ 2025, 11:08 IST
ಸಿಂಧೂರ ಪ್ರೀತಿಯ ಸಂಕೇತ, ಯುದ್ಧದ್ದಲ್ಲ: ಛಾಯಾಗ್ರಾಹಕನ ಒಕ್ಕಣೆಗೆ ಪರ–ವಿರೋಧ ಚರ್ಚೆ
ADVERTISEMENT
ADVERTISEMENT
ADVERTISEMENT