ಶನಿವಾರ, 11 ಏಪ್ರಿಲ್ 2026
×
ADVERTISEMENT

INDIA US

ADVERTISEMENT

ಭಾರತ, ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧ: ಸಹಕಾರವೇ ಪ್ರಮುಖ–ಗೋರ್

Sergio Gore Interview: ಅಮೆರಿಕ ರಾಯಭಾರಿ ಸರ್ಗಿಯೊ ಗೋರ್ ಅವರು ಸ್ಪ್ಯಾನ್‌ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಕ್ವಾಡ್‌ ಚೌಕಟ್ಟಿನ ರಕ್ಷಣೆ ಮತ್ತು ದಕ್ಷಿಣ ಏಷ್ಯಾದ ವ್ಯಾಪಾರ ಒಪ್ಪಂದದ ಆರ್ಥಿಕ ಮಹತ್ವವನ್ನು ವಿವರಿಸಿದ್ದಾರೆ.
Last Updated 29 ಮಾರ್ಚ್ 2026, 15:42 IST
ಭಾರತ, ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧ: ಸಹಕಾರವೇ ಪ್ರಮುಖ–ಗೋರ್

ರೈತರ ದಿಕ್ಕು ತಪ್ಪಿಸಲು ಯತ್ನ: ರಾಹುಲ್‌ ವಿರುದ್ಧ ಗೋಯಲ್, ಚೌಹಾಣ್ ಕಿಡಿ

ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ರಾಹುಲ್ ಗಾಂಧಿ ಹರಡುತ್ತಿರುವ ಸುಳ್ಳು ಸುದ್ದಿಗಳ ವಿರುದ್ಧ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಕಿಡಿಕಾರಿದ್ದಾರೆ.
Last Updated 13 ಫೆಬ್ರುವರಿ 2026, 2:44 IST
ರೈತರ ದಿಕ್ಕು ತಪ್ಪಿಸಲು ಯತ್ನ: ರಾಹುಲ್‌ ವಿರುದ್ಧ ಗೋಯಲ್, ಚೌಹಾಣ್ ಕಿಡಿ

ಅಮೆರಿಕ–ಭಾರತ ಒಪ್ಪಂದವು ಜಾಗತಿಕ ಬೆಳವಣಿಗೆ ಹೆಚ್ಚಿಸುತ್ತದೆ: ಪ್ರಧಾನಿ ಮೋದಿ

Modi on Trade Deal: ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಜಾಗತಿಕ ಬೆಳವಣಿಗೆಗೆ ನಾಂದಿ ಹಾಕುತ್ತದೆ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
Last Updated 7 ಫೆಬ್ರುವರಿ 2026, 20:44 IST
ಅಮೆರಿಕ–ಭಾರತ ಒಪ್ಪಂದವು ಜಾಗತಿಕ ಬೆಳವಣಿಗೆ ಹೆಚ್ಚಿಸುತ್ತದೆ: ಪ್ರಧಾನಿ ಮೋದಿ

ಅಮೆರಿಕ–ಭಾರತ ಮಧ್ಯಂತರ ಒಪ್ಪಂದ ಅಂತಿಮ: ದೇಶದ ರಫ್ತುದಾರರಿಗೆ ವಿಶಾಲ ಮಾರುಕಟ್ಟೆ

Export Market Access: ಭಾರತ–ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಪರಿಣಾಮವಾಗಿ ಸುಂಕ ಕಡಿತಗೊಳಿಸಿ, ಭಾರತೀಯ ರಫ್ತುದಾರರಿಗೆ ಅಮೆರಿಕದ 30 ಟ್ರಿಲಿಯನ್ ಡಾಲರ್ ಮೌಲ್ಯದ ಮಾರುಕಟ್ಟೆ ಲಭ್ಯವಾಗಲಿದೆ ಎಂದು ಪ್ರಕಟಿಸಲಾಗಿದೆ.
Last Updated 7 ಫೆಬ್ರುವರಿ 2026, 16:15 IST
ಅಮೆರಿಕ–ಭಾರತ ಮಧ್ಯಂತರ ಒಪ್ಪಂದ ಅಂತಿಮ: ದೇಶದ ರಫ್ತುದಾರರಿಗೆ ವಿಶಾಲ ಮಾರುಕಟ್ಟೆ

ಅಮೆರಿಕ–ಭಾರತ ಒಪ್ಪಂದ: ರೈತರ ಹಿತ ಕಾಯಲಾಗಿದೆ ಎಂದ ಪೀಯೂಷ್‌ ಗೋಯಲ್

Zero Tariff Policy: ಭಾರತ– ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರದ ಚೌಕಟ್ಟಿನಲ್ಲಿ ಭಾರತವು ಕೃಷಿ, ಡೇರಿ ಉತ್ಪನ್ನಗಳನ್ನು ಪೂರ್ಣವಾಗಿ ರಕ್ಷಿಸುವ ಮೂಲಕ ಭಾರತದ ಹಿತವನ್ನು ಕಾಯ್ದುಕೊಂಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ತಿಳಿಸಿದರು.
Last Updated 7 ಫೆಬ್ರುವರಿ 2026, 10:33 IST
ಅಮೆರಿಕ–ಭಾರತ ಒಪ್ಪಂದ: ರೈತರ ಹಿತ ಕಾಯಲಾಗಿದೆ ಎಂದ ಪೀಯೂಷ್‌ ಗೋಯಲ್

ಭಾರತ–ಅಮೆರಿಕ ಒಪ್ಪಂದ: ದೇಶದ ಜನರಿಗೆ ಉದ್ಯೋಗವಕಾಶದ ದಾರಿ ಎಂದ ಪಿಯೂಷ್ ಗೋಯಲ್

Bilateral Trade Agreement: ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದಿಂದ ದೇಶದಲ್ಲಿ ಹೆಚ್ಚಿನ ಉದ್ಯೋವಕಾಶಗಳು ಸೃಷ್ಟಿಯಾಗಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
Last Updated 3 ಫೆಬ್ರುವರಿ 2026, 13:57 IST
ಭಾರತ–ಅಮೆರಿಕ ಒಪ್ಪಂದ: ದೇಶದ ಜನರಿಗೆ ಉದ್ಯೋಗವಕಾಶದ ದಾರಿ ಎಂದ ಪಿಯೂಷ್ ಗೋಯಲ್

ಕ್ವಾತ್ರಾ–ಇಂಟೆಲ್‌ ಸಿಇಒ ಸಂವಾದ

Semiconductor Cooperation: ಅಮೆರಿಕದ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಹಾಗೂ ಇಂಟೆಲ್ ಸಿಇಒ ಲಿಪ್ ಬು ಟಾನ್ ಅವರು ಸೆಮಿಕಂಡಕ್ಟರ್ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಯೋಜನೆಗಳ ಕುರಿತು ಆನ್‌ಲೈನ್ ಸಂವಾದ ನಡೆಸಿದರು.
Last Updated 9 ನವೆಂಬರ್ 2025, 13:52 IST
ಕ್ವಾತ್ರಾ–ಇಂಟೆಲ್‌ ಸಿಇಒ ಸಂವಾದ
ADVERTISEMENT

India US Trade Deal | ವ್ಯಾಪಾರ ಮಾತುಕತೆ: ಅಮೆರಿಕಕ್ಕೆ ಭಾರತದ ತಂಡ ಭೇಟಿ

Bilateral Trade Talks: ನವೀಕರಿಸಿದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತಂತೆ ಮಾತುಕತೆ ನಡೆಸಲು ಹಿರಿಯ ಅಧಿಕಾರಿಗಳ ಭಾರತೀಯ ತಂಡವು ಅಮೆರಿಕಕ್ಕೆ ಇದೇ ವಾರ ಭೇಟಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2025, 13:43 IST
India US Trade Deal | ವ್ಯಾಪಾರ ಮಾತುಕತೆ: ಅಮೆರಿಕಕ್ಕೆ ಭಾರತದ ತಂಡ ಭೇಟಿ

ಅಮೆರಿಕ ಜೊತೆ ಮಾತುಕತೆ ಸಕಾರಾತ್ಮಕ: ಕೇಂದ್ರ ವಾಣಿಜ್ಯ ಸಚಿವಾಲಯ

ಹೆಚ್ಚುವರಿಯಾಗಿ ವಿಧಿಸಿರುವ ಶೇ 25ರಷ್ಟು ತೆರಿಗೆ ರದ್ದುಪಡಿಸಲು ಭಾರತ ಒತ್ತಾಯ
Last Updated 16 ಸೆಪ್ಟೆಂಬರ್ 2025, 16:14 IST
ಅಮೆರಿಕ ಜೊತೆ ಮಾತುಕತೆ ಸಕಾರಾತ್ಮಕ: ಕೇಂದ್ರ ವಾಣಿಜ್ಯ ಸಚಿವಾಲಯ

ಅಮೆರಿಕ, ಭಾರತ ನಡುವೆ ವ್ಯಾಪಾರ: ಜುಲೈ 8ರೊಳಗೆ ಒಪ್ಪಂದ ಸಾಧ್ಯತೆ ಕಡಿಮೆ

ಅಮೆರಿಕ ಮತ್ತು ಭಾರತ ನಡುವಿನ ಬಹು ನಿರೀಕ್ಷಿತ ವ್ಯಾಪಾರ ಒಪ್ಪಂದವು ನಿಗದಿತ ಗಡುವು ಜುಲೈ 8ರ ಒಳಗೆ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳಿವೆ.
Last Updated 30 ಜೂನ್ 2025, 0:39 IST
ಅಮೆರಿಕ, ಭಾರತ ನಡುವೆ ವ್ಯಾಪಾರ: ಜುಲೈ 8ರೊಳಗೆ ಒಪ್ಪಂದ ಸಾಧ್ಯತೆ ಕಡಿಮೆ
ADVERTISEMENT
ADVERTISEMENT
ADVERTISEMENT