U19 World Cup: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಬೃಹತ್ ಗುರಿ ನೀಡಿದ ಅಫ್ಗಾನಿಸ್ತಾನ
U19 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಅಫ್ಗಾನಿಸ್ತಾನ 310 ರನ್ ಗಳಿಸಿ ಭಾರತಕ್ಕೆ 311 ರನ್ ಬೃಹತ್ ಗುರಿ ನೀಡಿದೆ. ಫೈಸಲ್ ಶಿನೋಜಾದ್ ಮತ್ತು ಉಜೈರುಲ್ಲಾ ನಯಾಝೈ ಶತಕ ಸಿಡಿಸಿ ಮಿಂಚಿದ್ದಾರೆ.Last Updated 4 ಫೆಬ್ರುವರಿ 2026, 11:29 IST