ವಾಷಿಂಗ್ಟನ್, ಜಡೇಜ ವೀರೋಚಿತ ಆಟ: ಸೋಲಿನಿಂದ ಪಾರಾಗಿ ಡ್ರಾ ಸಾಧಿಸಿದ ಭಾರತ ತಂಡ
England vs India Test: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾನುವಾರ ಒಂದು ಹಂತದಲ್ಲಿ ಕಠಿಣವಾಗಿ ಕಂಡಿದ್ದ ಡ್ರಾ ಸಾಧಿಸಲು ಇವ ರಿಬ್ಬರ ವೀರೋಚಿತ ಆಟ ನೆರವಾಯಿತು.Last Updated 27 ಜುಲೈ 2025, 17:48 IST