ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

India vs England Test Cricket

ADVERTISEMENT

IND vs End: 4ನೇ ಟೆಸ್ಟ್‌ನಲ್ಲಿ 5 ವಿಕೆಟ್ ಜಯ, ಭಾರತಕ್ಕೆ ಸರಣಿ ಕೈವಶ

ರಾಂಚಿ: ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ.
Last Updated 26 ಫೆಬ್ರುವರಿ 2024, 8:30 IST
IND vs End: 4ನೇ ಟೆಸ್ಟ್‌ನಲ್ಲಿ 5 ವಿಕೆಟ್ ಜಯ, ಭಾರತಕ್ಕೆ ಸರಣಿ ಕೈವಶ

IND vs ENG 4th Test: ಭಾರತದ ಗೆಲುವಿಗೆ ಬೇಕು ಇನ್ನೂ 74 ರನ್

ರಾಂಚಿ: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ 4ನೇ ದಿನದಾಟದ ಭೋಜನ ವಿರಾಮಕ್ಕೆ ಭಾರತ ತಂಡವು ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದ್ದು, ಗೆಲುವಿಗೆ ಇನ್ನೂ 74 ರನ್‌ಗಳ ಅಗತ್ಯವಿದೆ.
Last Updated 26 ಫೆಬ್ರುವರಿ 2024, 6:42 IST
IND vs ENG 4th Test: ಭಾರತದ ಗೆಲುವಿಗೆ ಬೇಕು ಇನ್ನೂ 74 ರನ್

IND vs ENG 4th Test | ಮೊದಲ ಇನ್ನಿಂಗ್ಸ್‌: 353 ರನ್‌ಗಳಿಗೆ ಆಂಗ್ಲರು ಆಲೌಟ್‌

ಇಂಗ್ಲೆಂಡ್‌ನ ಅನುಭವಿ ಬ್ಯಾಟರ್ ಜೋ ರೂಟ್ ‘ಬಾಝ್‌ಬಾಲ್‌’ ಆಟವನ್ನು ಬದಿಗಿಟ್ಟು ತಮ್ಮ ಸಹಜ ಆಟಕ್ಕೆ ಮರಳಿದರು. ಈ ಪರಿಣಾಮ ಇಂಗ್ಲೆಂಡ್‌ ತಂಡ ಮೊದಲ ಇನ್ನಿಂಗ್ಸ್‌ಗೆ ಎಲ್ಲಾ ವಿಕೆಟ್‌ ಕಳೆದುಕೊಂಡು 353 ರನ್‌ಗಳಿಸಿದೆ.
Last Updated 24 ಫೆಬ್ರುವರಿ 2024, 5:40 IST
IND vs ENG 4th Test | ಮೊದಲ ಇನ್ನಿಂಗ್ಸ್‌: 353 ರನ್‌ಗಳಿಗೆ ಆಂಗ್ಲರು ಆಲೌಟ್‌

ನನ್ನ ತಂದೆಯ ಕನಸು, ಪದಾರ್ಪಣೆ ಪಂದ್ಯದ ಈ ಯಶಸ್ಸು ಅವರಿಗೆ ಅರ್ಪಣೆ: ಆಕಾಶ್ ದೀಪ್

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಭಾರತದ ವೇಗಿ ಆಕಾಶ್ ದೀಪ್, ಅಗ್ರ ಕ್ರಮಾಂಕದ 3 ವಿಕೆಟ್ ಉರುಳಿಸುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಪದಾರ್ಪಣೆ ಪಂದ್ಯದ ಯಶಸ್ಸನ್ನು ಅವರು ದಿವಂಗತ ತಂದೆ ಮತ್ತು ಸಹೋದರನಿಗೆ ಅರ್ಪಿಸಿದ್ದಾರೆ.
Last Updated 23 ಫೆಬ್ರುವರಿ 2024, 14:27 IST
ನನ್ನ ತಂದೆಯ ಕನಸು, ಪದಾರ್ಪಣೆ ಪಂದ್ಯದ ಈ ಯಶಸ್ಸು ಅವರಿಗೆ ಅರ್ಪಣೆ: ಆಕಾಶ್ ದೀಪ್

IND vs ENG 4th Test: ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆ

ದಿಗ್ಗಜ ಆಟಗಾರ ಎಂ.ಎಸ್‌.ಧೋನಿ ಅವರ ತವರಿನಲ್ಲಿ ನಡೆಯುತ್ತಿರುವ ನಾಲ್ಕನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆಮಾಡಿಕೊಂಡಿದೆ.
Last Updated 23 ಫೆಬ್ರುವರಿ 2024, 3:58 IST
IND vs ENG 4th Test: ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆ

IND vs ENG: ಜೈಸ್ವಾಲ್‌ ಶತಕ; ಭಾರತಕ್ಕೆ 322 ರನ್‌ಗಳ ಮುನ್ನಡೆ

ಇಂಗ್ಲೆಂಡ್‌ ಬೌಲರ್‌ಗಳೆದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಭಾರತದ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಶನಿವಾರ ಶತಕ ಸಿಡಿಸಿ ಸಂಭ್ರಮಿಸಿದರು.
Last Updated 17 ಫೆಬ್ರುವರಿ 2024, 11:36 IST
IND vs ENG: ಜೈಸ್ವಾಲ್‌ ಶತಕ; ಭಾರತಕ್ಕೆ 322 ರನ್‌ಗಳ ಮುನ್ನಡೆ

IND vs ENG: ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 319 ರನ್‌ಗಳಿಗೆ ಆಲೌಟ್‌

ಭಾರತ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 319 ರನ್‌ಗಳಿಗೆ ಆಲೌಟ್‌ ಆಗಿದೆ.
Last Updated 17 ಫೆಬ್ರುವರಿ 2024, 9:54 IST
IND vs ENG: ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 319 ರನ್‌ಗಳಿಗೆ ಆಲೌಟ್‌
ADVERTISEMENT

IND vs ENG 3rd TEST: ರೋಹಿತ್‌, ಜಡೇಜ ಶತಕ; ಸರ್ಫರಾಜ್‌ ಅರ್ಧ ಶತಕ

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯ 3ನೇ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ದುಕೊಂಡಿರುವ ಭಾರತ ತಂಡ ದಿನದ ಆಟದ ಅಂತ್ಯಕ್ಕೆ 326 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದೆ.
Last Updated 15 ಫೆಬ್ರುವರಿ 2024, 11:49 IST
IND vs ENG 3rd TEST: ರೋಹಿತ್‌, ಜಡೇಜ ಶತಕ; ಸರ್ಫರಾಜ್‌ ಅರ್ಧ ಶತಕ

3rd Test: ಧ್ರುವ, ಸರ್ಫರಾಜ್ ಪದಾರ್ಪಣೆ; ಭಾರತಕ್ಕೆ ಆರಂಭಿಕ ಆಘಾತ ನೀಡಿದ ಆಂಗ್ಲರು

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯ 3ನೇ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಯುವ ವಿಕೆಟ್‌ಕೀಪರ್ ಧ್ರುವ ಜುರೇಲ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ ಸರ್ಫರಾಜ್‌ ಖಾನ್‌ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ್ದಾರೆ.
Last Updated 15 ಫೆಬ್ರುವರಿ 2024, 4:53 IST
3rd Test: ಧ್ರುವ, ಸರ್ಫರಾಜ್ ಪದಾರ್ಪಣೆ; ಭಾರತಕ್ಕೆ ಆರಂಭಿಕ ಆಘಾತ ನೀಡಿದ ಆಂಗ್ಲರು

IND vs ENG: ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ಗೆ ರಾಹುಲ್, ಜಡೇಜ ಅಲಭ್ಯ

ಇಂಗ್ಲೆಂಡ್ ಕೈಲಿ ಮೊದಲ ಕ್ರಿಕೆಟ್ ಟೆಸ್ಟ್‌ ಪಂದ್ಯದಲ್ಲಿ ಆಘಾತಕಾರಿ ಸೋಲನುಭವಿಸಿದ ಭಾರತ ತಂಡ, ಎರಡನೇ ಟೆಸ್ಟ್‌ ಆರಂಭಕ್ಕೆ ಮೊದಲೇ ದೊಡ್ಡ ಹೊಡೆತ ಕಂಡಿದೆ.
Last Updated 29 ಜನವರಿ 2024, 14:12 IST
IND vs ENG: ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ಗೆ ರಾಹುಲ್, ಜಡೇಜ ಅಲಭ್ಯ
ADVERTISEMENT
ADVERTISEMENT
ADVERTISEMENT