ಭಾರತಕ್ಕೆ ಎಷ್ಟು ಯುದ್ಧ ವಿಮಾನ ನಷ್ಟ? ಪ್ರಧಾನಿ ಶರಣಾಗಿದ್ದು ಯಾರಿಗೆ?: ಕಾಂಗ್ರೆಸ್
Operation Sindoor: ಲೋಕಸಭೆಯಲ್ಲಿ ಆಪರೇಷನ್ ಸಿಂಧೂರು ಕುರಿತು ಇಂದು (ಸೋಮವಾರ) ನಡೆದ ಚರ್ಚೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕರು, ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಉಂಟಾದ ಭದ್ರತಾ ಲೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊಣೆ ಹೊರಬೇಕು ಎಂದು ಒತ್ತಾಯಿಸಿದ್ದಾರೆ. Last Updated 28 ಜುಲೈ 2025, 13:26 IST