ಶನಿವಾರ, 6 ಡಿಸೆಂಬರ್ 2025
×
ADVERTISEMENT

Indian

ADVERTISEMENT

ಇಲಾನ್ ಮಸ್ಕ್ ಸಂಗಾತಿ ಭಾರತ ಮೂಲದ ಮಹಿಳೆ: ಮಗನಿಗೆ ಭಾರತೀಯ ವಿಜ್ಞಾನಿಯ ಹೆಸರು

Indian Origin Scientist: ಸ್ಪೇಸ್‌ಎಕ್ಸ್‌, ಟೆಸ್ಲಾ, ಎಕ್ಸ್‌ ಹೀಗೆ ಹಲವು ಸಂಸ್ಥೆಗಳ ಸಂಸ್ಥಾಪಕ ಇಲಾನ್‌ ಮಸ್ಕ್‌ ಅವರ ಈಗಿನ ಸಂಗಾತಿ ಭಾರತೀಯ ಮೂಲದ ಶವೋನ್‌ ಝಿಲಿಸ್. ಇವರಿಗೆ ಜನಿಸಿದ ಮಗನಿಗೆ ಶೇಖರ್ ಎಂದು ಹೆಸರು ಇಟ್ಟಿರುವುದಾಗಿ ಹೇಳಲಾಗಿದೆ
Last Updated 1 ಡಿಸೆಂಬರ್ 2025, 9:26 IST
ಇಲಾನ್ ಮಸ್ಕ್ ಸಂಗಾತಿ ಭಾರತ ಮೂಲದ ಮಹಿಳೆ: ಮಗನಿಗೆ ಭಾರತೀಯ ವಿಜ್ಞಾನಿಯ ಹೆಸರು

ಆಸ್ಟ್ರೇಲಿಯಾದಲ್ಲಿ ಕಾರು ಡಿಕ್ಕಿ: ಭಾರತ ಮೂಲದ ಟೆಕಿ, ಹೊಟ್ಟೆಯೊಳಗಿದ್ದ ಮಗು ಸಾವು

Australia Accident: ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಎಂಟು ತಿಂಗಳ ಗರ್ಭಿಣಿ ಹಾಗೂ ಹೊಟ್ಟೆಯೊಳಗಿದ್ದ ಮಗು ಮೃತಪಟ್ಟಿದೆ. ಸಮನ್ವಿತಾ ಧಾರೇಶ್ವರ್‌ ಮೃತ ಮಹಿಳೆ.
Last Updated 19 ನವೆಂಬರ್ 2025, 6:08 IST
ಆಸ್ಟ್ರೇಲಿಯಾದಲ್ಲಿ ಕಾರು ಡಿಕ್ಕಿ: ಭಾರತ ಮೂಲದ ಟೆಕಿ, ಹೊಟ್ಟೆಯೊಳಗಿದ್ದ ಮಗು ಸಾವು

ಭಾರತೀಯ ಪ್ರಜೆ ಅಪಹರಿಸಿ ‘ಶಾರುಕ್ ಖಾನ್’ ಬಗ್ಗೆ ವಿಚಾರಿಸಿದ ಸುಡಾನ್ ಬಂಡುಕೋರರು!

Indian Hostage in Sudan: ಭಾರತೀಯ ಪ್ರಜೆಯನ್ನು ಅಪಹರಿಸಿ ಒತ್ತೆಯಾಳುವನ್ನಾಗಿ ಇಟ್ಟುಕೊಂಡಿರುವ ಸುಡಾನ್‌ನ ಬಂಡುಕೋರರ ಪಡೆ, ಅವರ ಬಳಿ ಬಾಲಿವುಡ್ ನಟ ಶಾರುಕ್‌ ಖಾನ್‌ ಬಗ್ಗೆ ವಿಚಾರಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 4 ನವೆಂಬರ್ 2025, 14:18 IST
ಭಾರತೀಯ ಪ್ರಜೆ ಅಪಹರಿಸಿ ‘ಶಾರುಕ್ ಖಾನ್’ ಬಗ್ಗೆ ವಿಚಾರಿಸಿದ ಸುಡಾನ್ ಬಂಡುಕೋರರು!

ಲಂಡನ್‌: ಭಾರತೀಯ ಮೂಲದ ಯುವತಿ ಮೇಲೆ ಹಲ್ಲೆ

Racial Hate Crime: ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿ ಭಾರತೀಯ ಮೂಲದ ಯುವತಿ ಮೇಲೆ ಜನಾಂಗೀಯ ದ್ವೇಷದ ಕಾರಣಕ್ಕೆ ಹಲ್ಲೆ ನಡೆದಿದೆ. ಪಂಜಾಬ್‌ ಮೂಲದ ಮಹಿಳೆ ಸಂತ್ರಸ್ತೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 27 ಅಕ್ಟೋಬರ್ 2025, 14:23 IST
ಲಂಡನ್‌: ಭಾರತೀಯ ಮೂಲದ ಯುವತಿ ಮೇಲೆ ಹಲ್ಲೆ

ಸಿಂಗಪುರ | ವ್ಯಕ್ತಿ ಮೇಲೆ ಲೈಂಗಿಕ ದೌರ್ಜನ್ಯ: ಭಾರತ ಮೂಲದ ಸ್ಟಾಫ್ ನರ್ಸ್‌ಗೆ ಜೈಲು

Sexual Assault Case: ವ್ಯಕ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಭಾರತ ಮೂಲದ ವ್ಯಕ್ತಿಗೆ 14 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
Last Updated 25 ಅಕ್ಟೋಬರ್ 2025, 2:31 IST
ಸಿಂಗಪುರ | ವ್ಯಕ್ತಿ ಮೇಲೆ ಲೈಂಗಿಕ ದೌರ್ಜನ್ಯ: ಭಾರತ ಮೂಲದ ಸ್ಟಾಫ್ ನರ್ಸ್‌ಗೆ ಜೈಲು

2024ರಲ್ಲಿ ಭಾರತದ ಪೌರತ್ವ ತೊರೆದ 2 ಲಕ್ಷಕ್ಕೂ ಹೆಚ್ಚು ಮಂದಿ

Citizenship: 2024ರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಭಾರತದ ಪೌರತ್ವವನ್ನು ತೊರೆದಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದೆ.
Last Updated 9 ಆಗಸ್ಟ್ 2025, 2:25 IST
2024ರಲ್ಲಿ ಭಾರತದ ಪೌರತ್ವ ತೊರೆದ 2 ಲಕ್ಷಕ್ಕೂ ಹೆಚ್ಚು ಮಂದಿ

ಪ್ರಧಾನಿ ಮೋದಿ ಕೈಕುಲುಕುವ ಅವಕಾಶ ಸಿಕ್ಕಿದ್ದು ಅದ್ಭುತ ಕ್ಷಣ: ಬ್ರಿಟನ್ ಭಾರತೀಯರು

Modi UK Visit: 'ಪ್ರಧಾನಿ ಮೋದಿ ಅವರನ್ನು ಹತ್ತಿರದಿಂದ ನೋಡಿದೆ. ಅದೊಂದು ಅದ್ಬುತ ಕ್ಷಣವಾಗಿತ್ತು. ನನಗೆ ಕೈ ಕುಲುಕುವ ಅವಕಾಶ ಸಿಕ್ಕಿತು. ಇದು ಅದ್ಭುತ ಅನುಭವ' ಎಂದು ಅನಿವಾಸಿ ಭಾರತೀಯರಾದ ಗೆಹ್ನಾ ಗೌತಮ್ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
Last Updated 24 ಜುಲೈ 2025, 6:07 IST
ಪ್ರಧಾನಿ ಮೋದಿ ಕೈಕುಲುಕುವ ಅವಕಾಶ ಸಿಕ್ಕಿದ್ದು ಅದ್ಭುತ ಕ್ಷಣ: ಬ್ರಿಟನ್ ಭಾರತೀಯರು
ADVERTISEMENT

ನೈಜರ್‌ನಲ್ಲಿ ಭಯೋತ್ಪಾದಕ ದಾಳಿ | ಇಬ್ಬರು ಭಾರತೀಯರ ಹತ್ಯೆ, ಓರ್ವನ ಅಪಹರಣ​

Indian Nationals Killed: ನೈಋತ್ಯ ನೈಜರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ ಮತ್ತು ಓರ್ವನನ್ನು ಅಪಹರಿಸಲಾಗಿದೆ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
Last Updated 19 ಜುಲೈ 2025, 11:21 IST
ನೈಜರ್‌ನಲ್ಲಿ ಭಯೋತ್ಪಾದಕ ದಾಳಿ | ಇಬ್ಬರು ಭಾರತೀಯರ ಹತ್ಯೆ, ಓರ್ವನ ಅಪಹರಣ​

ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಶುಭಾಂಶು ಶುಕ್ಲಾ ಜುಲೈ 14ರಂದು ವಾಪಸ್ 

International Space Station Return: India’s Shubhanshu Shukla and three other astronauts are set to return from the International Space Station (ISS) on July 14. NASA's Steve Stich provides an update on the Axium-4 mission.
Last Updated 11 ಜುಲೈ 2025, 0:51 IST
ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಶುಭಾಂಶು ಶುಕ್ಲಾ ಜುಲೈ 14ರಂದು ವಾಪಸ್ 

Iran-Israel Conflict | ಇರಾನ್‌ನಿಂದ ತಾಯ್ನಾಡಿಗೆ ಭಾರತೀಯರು; ಪ್ರಕ್ರಿಯೆ ಆರಂಭ

Indian Evacuation amid Iran Israel Conflict ಇರಾನ್ ಇಸ್ರೇಲ್ ನಡುವಿನ ಸಂಘರ್ಷದ ನಡುವೆ ಭಾರತೀಯರನ್ನು ಅರ್ಮೇನಿಯಾ ಮಾರ್ಗವಾಗಿ ಸ್ಥಳಾಂತರಿಸಲು ಭಾರತ ಕ್ರಮ ಕೈಗೊಂಡಿದೆ.
Last Updated 17 ಜೂನ್ 2025, 2:31 IST
Iran-Israel Conflict | ಇರಾನ್‌ನಿಂದ ತಾಯ್ನಾಡಿಗೆ ಭಾರತೀಯರು; ಪ್ರಕ್ರಿಯೆ ಆರಂಭ
ADVERTISEMENT
ADVERTISEMENT
ADVERTISEMENT