ಸೋಮವಾರ, 23 ಫೆಬ್ರುವರಿ 2026
×
ADVERTISEMENT

Indian Citizenship

ADVERTISEMENT

Iran-US Tension: ಇರಾನ್ ಬಿಟ್ಟು ಹೋಗುವಂತೆ ಭಾರತೀಯರಿಗೆ ಸೂಚನೆ

Indian Embassy Advisory: ಇರಾನ್‌ ಹಾಗೂ ಅಮೆರಿಕ ನಡುವೆ ಉದ್ವಿಗ್ನ ಸ್ಥಿತಿ ಹೆಚ್ಚುತ್ತಿರುವಂತೆಯೇ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯರು ಆದಷ್ಟು ಬೇಗನೇ ದೇಶ ಬಿಟ್ಟು ಹೋಗುವಂತೆ ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಇಂದು (ಸೋಮವಾರ) ಸೂಚನೆ ನೀಡಿದೆ.
Last Updated 23 ಫೆಬ್ರುವರಿ 2026, 9:56 IST
Iran-US Tension: ಇರಾನ್ ಬಿಟ್ಟು ಹೋಗುವಂತೆ ಭಾರತೀಯರಿಗೆ ಸೂಚನೆ

ವಿದೇಶಿ ಜೈಲುಗಳಲ್ಲಿ 10,152 ಭಾರತೀಯ ಕೈದಿಗಳು: ಕೇಂದ್ರ

ವಿಚಾರಣಾಧೀನ ಕೈದಿಗಳು ಸೇರಿದಂತೆ ಪ್ರಸ್ತುತ ವಿದೇಶಿ ಜೈಲುಗಳಲ್ಲಿ 10,152 ಮಂದಿ ಭಾರತೀಯ ಕೈದಿಗಳು ಬಂಧನದಲ್ಲಿದ್ದಾರೆ ಎಂದು ಕೇಂದ್ರ ಸರ್ಕಾರ ಇಂದು (ಶುಕ್ರವಾರ) ಸಂಸತ್ತಿಗೆ ತಿಳಿಸಿದೆ.
Last Updated 7 ಫೆಬ್ರುವರಿ 2025, 13:08 IST
ವಿದೇಶಿ ಜೈಲುಗಳಲ್ಲಿ 10,152 ಭಾರತೀಯ ಕೈದಿಗಳು: ಕೇಂದ್ರ

ಗುಜರಾತ್‌: ಪಾಕಿಸ್ತಾನದ 18 ಹಿಂದೂ ನಿರಾಶ್ರಿತರಿಗೆ ಭಾರತದ ಪೌರತ್ವ

ಜಿಲ್ಲಾಧಿಕಾರಿಗಳ ಕಚೇರಿ ಶನಿವಾರ ಆಯೋಜಿಸಿದ್ದ ಕ್ಯಾಂಪ್‌ನಲ್ಲಿ 18 ಮಂದಿ ಪಾಕಿಸ್ತಾನದ ಹಿಂದೂ ನಿರಾಶ್ರಿತರಿಗೆ ಪೌರತ್ವ ಕಲ್ಪಿಸಲಾಗಿದೆ. ಗುಜರಾತ್‌ ಗೃಹ ಸಚಿವ ಹರ್ಷ್ ಸಾಂಘವಿ ಅವರು ನಿರಾಶ್ರಿತರಿಗೆ ಪೌರತ್ವದ ದಾಖಲೆಯನ್ನು ಹಸ್ತಾಂತರಿಸಿದರು.
Last Updated 17 ಮಾರ್ಚ್ 2024, 4:37 IST
ಗುಜರಾತ್‌: ಪಾಕಿಸ್ತಾನದ 18 ಹಿಂದೂ ನಿರಾಶ್ರಿತರಿಗೆ ಭಾರತದ ಪೌರತ್ವ

CAA: ಭಾರತದ ಪೌರತ್ವ ಕೋರುವ ಅರ್ಜಿಗೆ ಪ್ರತ್ಯೇಕ ವೆಬ್ ಪೋರ್ಟಲ್‌ ಆರಂಭ

'ಪೌರತ್ವ ತಿದ್ದುಪಡಿ ಕಾಯ್ದೆ' ಜಾರಿಗೆ ಬಂದಿದೆ ಎಂಬ ಘೋಷಣೆಯ ಬೆನ್ನಲ್ಲೇ ಭಾರತದ ಪೌರತ್ವ ಪಡೆಯುವ ಅರ್ಹತೆಯನ್ನು ಹೊಂದಿರುವ ಜನರಿಗಾಗಿ ಕೇಂದ್ರ ಗೃಹ ಸಚಿವಾಲಯವು ಪ್ರತ್ಯೇಕ ವೆಬ್ ಪೋರ್ಟಲ್‌ ಆರಂಭಿಸಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
Last Updated 12 ಮಾರ್ಚ್ 2024, 7:38 IST
CAA: ಭಾರತದ ಪೌರತ್ವ ಕೋರುವ ಅರ್ಜಿಗೆ ಪ್ರತ್ಯೇಕ ವೆಬ್ ಪೋರ್ಟಲ್‌ ಆರಂಭ

ಅಕ್ಷಯ್ ಕುಮಾರ್‌ಗೆ ಭಾರತದ ಪೌರತ್ವ; ಸ್ವಾತಂತ್ರ್ಯ ದಿನಾಚರಣೆಯಂದು ಪ್ರಕಟಿಸಿದ ನಟ

ಮುಂಬೈ: ಕೆನೆಡಾ ಪ್ರಜೆಯಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತದ ಪೌರತ್ವವನ್ನು ಪಡೆದಿದ್ದಾರೆ. ಸ್ವಾತಂತ್ರ್ಯೋತ್ಸವ ದಿನದಂದು ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.
Last Updated 15 ಆಗಸ್ಟ್ 2023, 9:03 IST
ಅಕ್ಷಯ್ ಕುಮಾರ್‌ಗೆ ಭಾರತದ ಪೌರತ್ವ; ಸ್ವಾತಂತ್ರ್ಯ ದಿನಾಚರಣೆಯಂದು ಪ್ರಕಟಿಸಿದ ನಟ

ಪ್ರಚಲಿತ Podcast | ಏರುಗತಿಯಲ್ಲಿ ಪೌರತ್ವ ತೊರೆಯುವಿಕೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 21 ಫೆಬ್ರುವರಿ 2023, 4:59 IST
ಪ್ರಚಲಿತ Podcast | ಏರುಗತಿಯಲ್ಲಿ ಪೌರತ್ವ ತೊರೆಯುವಿಕೆ

ಆಳ-ಅಗಲ | ಏರುಗತಿಯಲ್ಲಿ ಪೌರತ್ವ ತೊರೆಯುವಿಕೆ

ಹನ್ನೆರಡು ವರ್ಷಗಳಲ್ಲಿ ಒಟ್ಟು 16.63 ಲಕ್ಷ ಭಾರತೀಯರು ಭಾರತದ ಪೌರತ್ವ ತೊರೆದಿದ್ದಾರೆ. 2022ರಲ್ಲೇ 2.25 ಲಕ್ಷ ಭಾರತೀಯರು ದೇಶದ ಪೌರತ್ವ ತೊರೆದು, ಬೇರೆ ದೇಶದ ಪೌರತ್ವ ಪಡೆದಿದ್ದಾರೆ. ಹೀಗೆ ಪ್ರತಿ ವರ್ಷ ಭಾರತದ ಪೌರತ್ವ ತೊರೆಯುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ ಎಂದು ಕೇಂದ್ರ ಸರ್ಕಾರದ ದತ್ತಾಂಶಗಳು ಹೇಳುತ್ತಿವೆ. ಈ ಹನ್ನೆರಡು ವರ್ಷಗಳಲ್ಲಿ ಪ್ರತಿ ವರ್ಷ 1.2 ಲಕ್ಷದಿಂದ 1.4 ಲಕ್ಷದಷ್ಟು ಜನರು ದೇಶದ ಪೌರತ್ವ ತೊರೆದಿದ್ದರು. ಆದರೆ, 2022ರಲ್ಲಿ ಈ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ
Last Updated 20 ಫೆಬ್ರುವರಿ 2023, 23:00 IST
ಆಳ-ಅಗಲ | ಏರುಗತಿಯಲ್ಲಿ ಪೌರತ್ವ ತೊರೆಯುವಿಕೆ
ADVERTISEMENT

15 ವರ್ಷಗಳಲ್ಲಿ 16 ಚೀನೀಯರಿಗೆ ಭಾರತದ ಪೌರತ್ವ

ನವದೆಹಲಿ: ಕಳೆದ 15 ವರ್ಷಗಳಲ್ಲಿ ಚೀನಾದ 16 ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಬುಧವಾರ ಹೇಳಿದ್ದಾರೆ.
Last Updated 16 ಮಾರ್ಚ್ 2022, 11:28 IST
15 ವರ್ಷಗಳಲ್ಲಿ 16 ಚೀನೀಯರಿಗೆ ಭಾರತದ ಪೌರತ್ವ

ಪಾಕಿಸ್ತಾನ, ಅಫ್ಗಾನಿಸ್ತಾನದ 3,117 ಮಂದಿಗೆ ಭಾರತೀಯ ಪೌರತ್ವ: ಕೇಂದ್ರ

ಕಳೆದ ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಿಂದ 8,244 ಮುಸ್ಲಿಮೇತರರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 3,117 ಮಂದಿಗೆ ಪೌರತ್ವ ನೀಡಲಾಗಿದೆ’ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಅವರು ರಾಜ್ಯಸಭೆಗೆ ತಿಳಿಸಿದರು.
Last Updated 22 ಡಿಸೆಂಬರ್ 2021, 15:29 IST
ಪಾಕಿಸ್ತಾನ, ಅಫ್ಗಾನಿಸ್ತಾನದ 3,117 ಮಂದಿಗೆ ಭಾರತೀಯ ಪೌರತ್ವ: ಕೇಂದ್ರ

ಹಿಂದೂಗಳ 4,046 ಅರ್ಜಿಗಳು ಬಾಕಿ; ಹಳೆ ಕಾನೂನಿನಡಿ 4,171 ವಿದೇಶಿಯರಿಗೆ ಪೌರತ್ವ

ಅಫ್ಗಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಸೇರಿದ ಹಿಂದೂಗಳಿಂದ ಭಾರತೀಯ ಪೌರತ್ವಕ್ಕಾಗಿ ಸಲ್ಲಿಸಲಾದ ಒಟ್ಟು 4,046 ಅರ್ಜಿಗಳು ವಿವಿಧ ರಾಜ್ಯ ಸರ್ಕಾರಗಳ ಬಳಿ ಬಾಕಿ ಇವೆ ಎಂದು ರಾಜ್ಯಸಭೆಗೆ ಬುಧವಾರ ತಿಳಿಸಲಾಯಿತು.
Last Updated 4 ಆಗಸ್ಟ್ 2021, 13:15 IST
ಹಿಂದೂಗಳ 4,046 ಅರ್ಜಿಗಳು ಬಾಕಿ; ಹಳೆ ಕಾನೂನಿನಡಿ 4,171 ವಿದೇಶಿಯರಿಗೆ ಪೌರತ್ವ
ADVERTISEMENT
ADVERTISEMENT
ADVERTISEMENT