ಸಂವಿಧಾನ ಪೀಠಿಕೆ ತಂದೆ–ತಾಯಿ ಇದ್ದಂತೆ, ಬದಲಾಯಿಸಲು ಸಾಧ್ಯವಿಲ್ಲ: ಜಗದೀಪ್ ಧನಕರ್
Constitution Preamble Jagdeep Dhankhar Statement: ಭಾರತೀಯ ಸಂವಿಧಾನದ ಪೀಠಿಕೆಯು ತಂದೆ–ತಾಯಿ ಇದ್ದಂತೆ. ಎಷ್ಟೇ ಪ್ರಯತ್ನಿಸಿದರೂ ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.Last Updated 7 ಜುಲೈ 2025, 12:55 IST