ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Indian Idol

ADVERTISEMENT

ಗರ್ಭಿಣಿ ವದಂತಿ: ಸ್ಪಷ್ಟನೆ ನೀಡಿದ ನೇಹಾ ಕಕ್ಕರ್

ನೇಹಾ ಕಕ್ಕರ್ ಅವರು ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ!
Last Updated 19 ನವೆಂಬರ್ 2021, 11:00 IST
ಗರ್ಭಿಣಿ ವದಂತಿ: ಸ್ಪಷ್ಟನೆ ನೀಡಿದ ನೇಹಾ ಕಕ್ಕರ್

ನಿಹಾಲ್ ತಾವ್ರೊಗೆ 17 ನೇ ಕಲಾಕಾರ ಪುರಸ್ಕಾರ ಪ್ರದಾನ

‘ಸುಸ್ತಾಗಿ ಮನೆಗೆ ಬಂದಾಗ ತಾಯಿ ನೀಡುವ ಕಾಫಿ ಉತ್ಸಾಹವನ್ನು ಹೆಚ್ಚಿಸುತ್ತದೆ. ಅದೇ ರೀತಿ ಕೊಂಕಣಿ ತಾಯಿ ಕೊಡಮಾಡುವ ಈ ಪುರಸ್ಕಾರವು ನಿಹಾಲ್ ಅವರ ಉತ್ಸಾಹವನ್ನು ನೂರ್ಮಡಿಗೊಳಿಸಲಿ’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.
Last Updated 9 ನವೆಂಬರ್ 2021, 4:14 IST
ನಿಹಾಲ್ ತಾವ್ರೊಗೆ 17 ನೇ ಕಲಾಕಾರ ಪುರಸ್ಕಾರ ಪ್ರದಾನ

ಇಂಡಿಯನ್‌ ಐಡಲ್‌ ಪವನ್‌ದೀಪ್‌ ಈಗ ಉತ್ತರಾಖಂಡದ ಬ್ರ್ಯಾಂಡ್‌ ರಾಯಭಾರಿ

ಇಂಡಿಯನ್‌ ಐಡಲ್‌ ವಿಜೇತ ಪವನ್‌ದೀಪ್‌ ರಾಜನ್‌ ಅವರನ್ನು ಉತ್ತರಾಖಂಡದ ಕಲೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಬ್ರ್ಯಾಂಡ್ ರಾಯಭಾರಿಯನ್ನಾಗಿ ಮಾಡಲಾಗಿದೆ
Last Updated 25 ಆಗಸ್ಟ್ 2021, 9:50 IST
ಇಂಡಿಯನ್‌ ಐಡಲ್‌ ಪವನ್‌ದೀಪ್‌  ಈಗ ಉತ್ತರಾಖಂಡದ ಬ್ರ್ಯಾಂಡ್‌ ರಾಯಭಾರಿ

ಸಾಧನೆಗೆ ಹುಟ್ಟೂರಿನ ಜನರ ಪ್ರೀತಿಯೇ ಪ್ರೇರಣೆ: ಗಾಯಕ ನಿಹಾಲ್

‘ನಾವು ಕಲಿಯುವ ಶಾಲೆಗಳಲ್ಲೆ ನಮ್ಮ ಪ್ರತಿಭೆಗಳಿಗೆ ವೇದಿಕೆ ಸಿಗುತ್ತದೆ. ಅದನ್ನು ಬಳಸಿಕೊಳ್ಳಬೇಕು. ನಾನು ಪ್ರಾಥಮಿಕ ತರಗತಿಯಲ್ಲಿ ಓದುತ್ತಿರುವಾಗಲೇ ನನಗೆ ಸಂಗೀತದ ಆಸಕ್ತಿ ಹುಟ್ಟಿತ್ತು. ಅಲ್ಲಿಂದ ಅರಂಭವಾದ ನನ್ನ ಸಂಗೀತ ಪಯಣಕ್ಕೆ ಹುಟ್ಟೂರ ಜನರಿಂದ ಸಿಕ್ಕಿದ ನಿರಂತರ ಪ್ರೋತ್ಸಾಹದಿಂದ ಇಂಡಿಯನ್ ಐಡಲ್ ಸೀಸನ್ 12ರ ಟಾಪ್ 5 ಗಾಯಕನಾಗಿ ಮೂಡಿಬರಲು ಸಾಧ್ಯವಾಯಿತು’ ಎಂದು ಯುವ ಗಾಯಕ ನಿಹಾಲ್ ತಾವ್ರೊ ಹೇಳಿದರು.
Last Updated 19 ಆಗಸ್ಟ್ 2021, 22:00 IST
ಸಾಧನೆಗೆ ಹುಟ್ಟೂರಿನ ಜನರ ಪ್ರೀತಿಯೇ ಪ್ರೇರಣೆ: ಗಾಯಕ ನಿಹಾಲ್

ಇಂಡಿಯನ್‌ ಐಡಲ್‌: ಪವನ್‌ದೀಪ್‌ ರಾಜನ್‌ಗೆ ಮೊದಲ ಸ್ಥಾನ

ಜನಪ್ರಿಯ ರಿಯಾಲಿಟಿ ಶೋ ‘ಇಂಡಿಯನ್‌ ಐಡಲ್‌’ನ 12ನೇ ಆವೃತ್ತಿಯ ವಿಜೇತರಾಗಿ ಉತ್ತರಾಖಂಡದ ಪವನ್‌ದೀಪ್ ರಾಜನ್‌ ಹೊರಹೊಮ್ಮಿದ್ದಾರೆ. ಅರುಣಿತಾ ಕಾಂಜಿಲಾಲ್‌ ಹಾಗೂ ಸಾಯಲಿ ಕಾಂಬ್ಳೆ ಅವರು ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 16 ಆಗಸ್ಟ್ 2021, 15:53 IST
ಇಂಡಿಯನ್‌ ಐಡಲ್‌: ಪವನ್‌ದೀಪ್‌ ರಾಜನ್‌ಗೆ ಮೊದಲ ಸ್ಥಾನ

ರಿಯಾಲಿಟಿ ಶೋ 'ಇಂಡಿಯನ್‌ ಐಡಲ್‌': ಉತ್ತರಾಖಂಡದ ಪವನ್‌ದೀಪ್‌ಗೆ ಮೊದಲ ಸ್ಥಾನ

ಜನಪ್ರಿಯ ರಿಯಾಲಿಟಿ ಶೋ ‘ಇಂಡಿಯನ್‌ ಐಡಲ್‌’ನ 12ನೇ ಆವೃತ್ತಿಯ ವಿಜೇತರಾಗಿ ಉತ್ತರಾಖಂಡದ ಪವನ್‌ದೀಪ್ ರಾಜನ್‌ ಹೊರಹೊಮ್ಮಿದ್ದಾರೆ. ಅರುಣಿತಾ ಕಾಂಜಿಲಾಲ್‌ ಹಾಗೂ ಸಾಯಲಿ ಕಾಂಬ್ಳೆ ಅವರು ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 16 ಆಗಸ್ಟ್ 2021, 2:10 IST
ರಿಯಾಲಿಟಿ ಶೋ 'ಇಂಡಿಯನ್‌ ಐಡಲ್‌': ಉತ್ತರಾಖಂಡದ ಪವನ್‌ದೀಪ್‌ಗೆ ಮೊದಲ ಸ್ಥಾನ

ಇಂಡಿಯನ್ ಐಡಲ್‌ ಸ್ಪರ್ಧೆ: ಅಂತಿಮ ಸುತ್ತಿಗೆ ಮೂಡುಬಿದಿರೆಯ ನಿಹಾಲ್

ಜೈನಕಾಶಿ ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮ ಹತ್ತಿರದ ಯುವ ಗಾಯಕ ನಿಹಾಲ್ ತಾವ್ರೊ ಸೋನಿ ಟಿ.ವಿ ನಡೆಸುತ್ತಿರುವ ‘ಇಂಡಿಯನ್ ಐಡಲ್’ ರಿಯಾಲಿಟಿ ಶೋನಲ್ಲಿ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಪ್ರಕಟವಾಗುವ ಪಲಿತಾಂಶಕ್ಕೆ ಕನ್ನಡಿಗರಲ್ಲಿ ಕುತೂಹಲ ಇಂಡಿಯನ್ ಐಡಲ್ನ ಫೈನಲ್ ಸ್ಪಧರ್ೆಯಲ್ಲಿ ಮೂಡುಬಿದಿರೆಯ ನಿಹಾಲ್ ತಾವ್ರೊ ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು
Last Updated 12 ಆಗಸ್ಟ್ 2021, 4:57 IST
ಇಂಡಿಯನ್ ಐಡಲ್‌ ಸ್ಪರ್ಧೆ: ಅಂತಿಮ ಸುತ್ತಿಗೆ ಮೂಡುಬಿದಿರೆಯ ನಿಹಾಲ್
ADVERTISEMENT

‘ಇಂಡಿಯನ್‌ ಐಡಲ್‌’ನಿಂದ ಅನು ಮಲಿಕ್‌ ಹೊರಕ್ಕೆ?

ಡಿಸೋಜಾ ಹೇಳುವ ಪ್ರಕಾರ, ಕೋಲ್ಕತ್ತಾದಲ್ಲಿ ಈ ರಿಯಾಲಿಟಿ ಶೋದ ಚಿತ್ರೀಕರಣ ನಡೆಯುತ್ತಿದ್ದಾಗ ಅನು ಮಲಿಕ್‌ ಶೋ ತಂಡದ ಸದಸ್ಯೆಯೊಬ್ಬಳ ತೊಡೆ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು. ಕ್ಯಾಮರಾಮನ್‌ ಕಾರಿನ ಮುಂದಿನ ಆಸನದಲ್ಲಿ ಕುಳಿತಿದ್ದ ಕಾರಣ ಈ ಸಂಗತಿ ಗೊತ್ತಾಗಿರಲಿಲ್ಲ. ಈ ವಿಷಯವನ್ನು ಆಕೆ ತಮ್ಮೊಂದಿಗೆ ಹೇಳಿಕೊಂಡಾಗಲೇ ಮಲಿಕ್‌ ಸ್ವಭಾವದ ಅರಿವಾಗಿದ್ದು.
Last Updated 21 ಅಕ್ಟೋಬರ್ 2018, 8:59 IST
‘ಇಂಡಿಯನ್‌ ಐಡಲ್‌’ನಿಂದ ಅನು ಮಲಿಕ್‌ ಹೊರಕ್ಕೆ?
ADVERTISEMENT
ADVERTISEMENT
ADVERTISEMENT