ಗುರುವಾರ, 3 ಜುಲೈ 2025
×
ADVERTISEMENT

Indian market

ADVERTISEMENT

ಷೇರುಪೇಟೆ ಚೇತರಿಕೆ: 1,089 ಅಂಶ ಏರಿಕೆ ಕಂಡ ಸೆನ್ಸೆಕ್ಸ್

Stock Market Update: ಸೋಮವಾರದ ಭಾರಿ ಕುಸಿತದ ನಂತರ ಮಂಗಳವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮತ್ತು ನಿಫ್ಟಿ ಚೇತರಿಕೆ ಕಂಡಿವೆ.
Last Updated 8 ಏಪ್ರಿಲ್ 2025, 10:56 IST
ಷೇರುಪೇಟೆ ಚೇತರಿಕೆ: 1,089 ಅಂಶ ಏರಿಕೆ ಕಂಡ ಸೆನ್ಸೆಕ್ಸ್

ಎಫ್‌ಪಿಐ: ₹7,666 ಕೋಟಿ ಮೌಲ್ಯದ ಷೇರು ಖರೀದಿ

ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಫೆಬ್ರುವರಿ 17ಕ್ಕೆ ಕೊನೆಗೊಂಡ ವಾರದ ವಹಿವಾಟಿನಲ್ಲಿ ₹ 7,666 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
Last Updated 19 ಫೆಬ್ರುವರಿ 2023, 21:45 IST
ಎಫ್‌ಪಿಐ: ₹7,666 ಕೋಟಿ ಮೌಲ್ಯದ ಷೇರು ಖರೀದಿ

ಭಾರತದ ಮಾರುಕಟ್ಟೆಯಿಂದ ₹25,200 ಕೋಟಿ ಹಿಂತೆಗೆದ ವಿದೇಶಿ ಬಂಡವಾಳ ಹೂಡಿಕೆದಾರರು

ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಮೇ 2 ರಿಂದ 13ರವರೆಗಿನ ಅವಧಿಯಲ್ಲಿ ಷೇರುಪೇಟೆಯಿಂದ ₹ 25,200 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.
Last Updated 15 ಮೇ 2022, 10:53 IST
ಭಾರತದ ಮಾರುಕಟ್ಟೆಯಿಂದ ₹25,200 ಕೋಟಿ ಹಿಂತೆಗೆದ ವಿದೇಶಿ ಬಂಡವಾಳ ಹೂಡಿಕೆದಾರರು

ಆನ್‌ಲೈನ್ ಅರ್ಜಿಗೆ ಸಹಿ ಹಾಕಿದ ತಮಿಳಿನ ನಟ ಕಾರ್ತಿ; ಮನವಿ ಮಾಡಿಕೊಂಡಿದ್ದೇನು?

ತಮಿಳಿನ ಖ್ಯಾತ ನಟ ಕಾರ್ತಿ ಅವರು ರೈತರಿಗೆ ಸಹಾಯ ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ತಳೀಯ ವಿಜ್ಞಾನದ ಪ್ರಕಾರ ಮಾರ್ಪಾಟು (ಜಿಎಂ) ಮಾಡಿದ ಆಹಾರ ಪದಾರ್ಥಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವುದನ್ನು ತಡೆಯುವ ಸಲುವಾಗಿ ಆನ್‌ಲೈನ್ ಅರ್ಜಿಯೊಂದಕ್ಕೆ ಸಹಿ ಹಾಕಿದ್ದಾರೆ.
Last Updated 9 ಜನವರಿ 2022, 11:08 IST
ಆನ್‌ಲೈನ್ ಅರ್ಜಿಗೆ ಸಹಿ ಹಾಕಿದ ತಮಿಳಿನ ನಟ ಕಾರ್ತಿ; ಮನವಿ ಮಾಡಿಕೊಂಡಿದ್ದೇನು?

ಓಮೈಕ್ರಾನ್ ಆತಂಕ: ₹ 17,696 ಕೋಟಿ ಹಿಂದಕ್ಕೆ ಪಡೆದ ವಿದೇಶಿ ಬಂಡವಾಳ ಹೂಡಿಕೆದಾರರು

ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಡಿಸೆಂಬರ್ 1 ರಿಂದ 17ರವರೆಗಿನ ಅವಧಿಯಲ್ಲಿ ಭಾರತದ ಬಂಡವಾಳ ಮಾರುಕಟ್ಟೆಯಿಂದ ₹ 17,696 ಕೋಟಿ ಹಿಂದಕ್ಕೆ ಪಡೆದಿದ್ದಾರೆ.
Last Updated 19 ಡಿಸೆಂಬರ್ 2021, 12:55 IST
ಓಮೈಕ್ರಾನ್ ಆತಂಕ: ₹ 17,696 ಕೋಟಿ ಹಿಂದಕ್ಕೆ ಪಡೆದ ವಿದೇಶಿ ಬಂಡವಾಳ ಹೂಡಿಕೆದಾರರು

ಭಾರತದ ಮಾರುಕಟ್ಟೆಗೆ ಲ್ಯಾಂಡ್ ರೋವರ್ ಡಿಫೆಂಡರ್

ಲ್ಯಾಂಡ್ ರೋವರ್ ಇಂಡಿಯಾ ಕಂಪನಿಯು ತನ್ನ ಬಹುನಿರೀಕ್ಷಿತ ಎಸ್‌ಯುವಿ, ಹೊಸ ತಲೆಮಾರಿನ ಡಿಫೆಂಡರ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.‘ಡಿಫೆಂಡರ್ ಐಕಾನಿಕ್ ಮಾಡೆಲ್ ಆಗಿದ್ದು, 1948ರಲ್ಲಿ ಮೊದಲ ತಲೆಮಾರಿನ ಡಿಫೆಂಡರ್ ಬಿಡುಗಡೆಯಾಗಿತ್ತು. ಡಿಫೆಂಡರ್‌ನ ಎಲ್ಲಾ ಹೆಚ್ಚುಗಾರಿಕೆಗಳನ್ನು ಉಳಿಸಿಕೊಂಡು, 21ನೇ ಶತಮಾನಕ್ಕೆ ತಕ್ಕಂತೆ ಹೊಸದಾಗಿ ಅಭಿವೃದ್ಧಿಪಡಿಸಲಾಗಿದೆ’ ಎಂದು ಕಂಪನಿ ಹೇಳಿದೆ.
Last Updated 21 ಅಕ್ಟೋಬರ್ 2020, 19:30 IST
ಭಾರತದ ಮಾರುಕಟ್ಟೆಗೆ ಲ್ಯಾಂಡ್ ರೋವರ್ ಡಿಫೆಂಡರ್

'ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸೋಣ!’– ಇದು ಸಾಧ್ಯವೇ?

ಆರ್ಥಿಕವಾಗಿ ಚೀನಾಗೆ ಭಾರತ ಬೃಹತ್‌ ಮಾರುಕಟ್ಟೆಯಾಗಿದೆ. ತನ್ನ ದೇಶದಿಂದ ರಫ್ತು ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನದಲ್ಲಿರುವ ಚೀನಾ, ಎಂದಿಗೂ ಸ್ಮಾರ್ಟ್‌ಫೋನ್‌ ಮೋಹಿಗಳಾದ ಭಾರತದ ಗ್ರಾಹಕರನ್ನು ಕಳೆದುಕೊಳ್ಳಲು ಸಿದ್ಧರಿಲ್ಲ.
Last Updated 14 ಮಾರ್ಚ್ 2019, 15:17 IST
'ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸೋಣ!’– ಇದು ಸಾಧ್ಯವೇ?
ADVERTISEMENT
ADVERTISEMENT
ADVERTISEMENT
ADVERTISEMENT