ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Indian Olympic Association

ADVERTISEMENT

ಐಒಎ ಚುಕ್ಕಾಣಿ ಉಷಾ ಕೈಗೆ: ಎದುರಿಗಿವೆ ಕಠಿಣ ಸವಾಲು

ಕ್ರಿಕೆಟ್ ಆಕರ್ಷಣೆಯೇ ಹೆಚ್ಚಿರುವ ಈ ದೇಶದಲ್ಲಿ ಮಕ್ಕಳನ್ನು ಅಥ್ಲೆಟಿಕ್ಸ್‌ನತ್ತ ಸೆಳೆಯುವಂತಹ ವ್ಯವಸ್ಥೆಯೊಂದು ರೂಪುಗೊಳ್ಳಬೇಕಾದ ಅಗತ್ಯವಿದೆ
Last Updated 11 ಡಿಸೆಂಬರ್ 2022, 19:30 IST
ಐಒಎ ಚುಕ್ಕಾಣಿ ಉಷಾ ಕೈಗೆ: ಎದುರಿಗಿವೆ ಕಠಿಣ ಸವಾಲು

ಐಒಎ ಅಧ್ಯಕ್ಷ ಸ್ಥಾನಕ್ಕೆ ಉಷಾ ಅವಿರೋಧ ಆಯ್ಕೆ ಖಚಿತ

ದಿಗ್ಗಜ ಅಥ್ಲೀಟ್‌ ಪಿ.ಟಿ. ಉಷಾ ಅವರು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಮೊದಲ ಮಹಿಳಾ ಅಧ್ಯಕ್ಷೆಯಾಗುವುದು ಖಚಿತವಾಗಿದೆ. ಡಿಸೆಂಬರ್ 10ರಂದು ನಿಗದಿಯಾಗಿರುವ ಚುನಾವಣೆಯ ಅಧ್ಯಕ್ಷ ಹುದ್ದೆಗೆ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ.
Last Updated 27 ನವೆಂಬರ್ 2022, 19:07 IST
ಐಒಎ ಅಧ್ಯಕ್ಷ ಸ್ಥಾನಕ್ಕೆ ಉಷಾ ಅವಿರೋಧ ಆಯ್ಕೆ ಖಚಿತ

ಭಾರತ ಒಲಿಂಪಿಕ್ಸ್‌ ಸಂಸ್ಥೆ ಸಂವಿಧಾನ ಅಳವಡಕೆ ಡಿ.7 ರಂದು ‘ಸುಪ್ರೀಂ’ ವಿಚಾರಣೆ

ಐಒಎ ಕರಡು ಸಂವಿಧಾನ ಅಳವಡಿಕೆಗೆ ಅಕ್ಷೇಪಣೆ
Last Updated 11 ನವೆಂಬರ್ 2022, 13:06 IST
ಭಾರತ ಒಲಿಂಪಿಕ್ಸ್‌ ಸಂಸ್ಥೆ ಸಂವಿಧಾನ ಅಳವಡಕೆ ಡಿ.7 ರಂದು ‘ಸುಪ್ರೀಂ’ ವಿಚಾರಣೆ

ಚುನಾವಣೆ ನಡೆಸದಿದ್ದರೆ ಅಮಾನತು ಕ್ರಮ: ಐಒಸಿ ಎಚ್ಚರಿಕೆ

'ಡಿಸೆಂಬರ್‌ ಒಳಗಾಗಿ ಚುನಾವಣೆ ನಡೆಸದಿದ್ದರೆ ಅಮಾನತು ಕ್ರಮ ಜರುಗಿಸಲಾಗುವುದು’ ಎಂದು ಭಾರತ ಒಲಿಂಪಿಕ್‌ ಸಂಸ್ಥೆಗೆ (ಐಒಎ), ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಎಚ್ಚರಿಸಿದೆ.
Last Updated 9 ಸೆಪ್ಟೆಂಬರ್ 2022, 12:52 IST
fallback

ಐಒಎ ಸಂವಿಧಾನ ತಿದ್ದುಪಡಿಗೆ 6 ಸದಸ್ಯರ ಸಮಿತಿ ರಚಿಸಿದ ಭಾರತ ಒಲಿಂಪಿಕ್ ಸಮಿತಿ

ರಾಷ್ಟ್ರೀಯ ಕ್ರೀಡಾ ಸಂಹಿತೆಗೆ ತಿದ್ದುಪಡಿಯನ್ನು ಮಾಡಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಭಾನುವಾರ ಆರು ಸದಸ್ಯರ ಸಮಿತಿಯನ್ನು ರಚಿಸಿದೆ.
Last Updated 19 ಡಿಸೆಂಬರ್ 2021, 14:09 IST
ಐಒಎ ಸಂವಿಧಾನ ತಿದ್ದುಪಡಿಗೆ 6 ಸದಸ್ಯರ ಸಮಿತಿ ರಚಿಸಿದ ಭಾರತ ಒಲಿಂಪಿಕ್ ಸಮಿತಿ

ಹೊಸ ಪ್ರಾಯೋಜಕರ ಹುಡುಕಾಟದಲ್ಲಿ ಭಾರತೀಯ ಒಲಿಂಪಿಕ್‌ ಸಂಸ್ಥೆ

ಕ್ರೀಡಾ ಉಡುಪು ತಯಾರಿಕಾ ಕಂಪನಿ ಲಿ ನಿಂಗ್ ಜೊತೆಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದಿರುವ ಹಿನ್ನೆಲೆಯಲ್ಲಿ ಭಾರತ ಒಲಿಂಪಿಕ್‌ ಸಂಸ್ಥೆ ಹೊಸ ಪ್ರಾಯೋಜಕರ ಹುಡುಕಾಟದಲ್ಲಿದೆ.
Last Updated 9 ಜೂನ್ 2021, 10:53 IST
ಹೊಸ ಪ್ರಾಯೋಜಕರ ಹುಡುಕಾಟದಲ್ಲಿ ಭಾರತೀಯ ಒಲಿಂಪಿಕ್‌ ಸಂಸ್ಥೆ

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡಕ್ಕೆ ಐನಾಕ್ಸ್ ಪ್ರಾಯೋಜಕತ್ವ

ಮುಂದಿನ ವರ್ಷ ಟೋಕಿಯೊದಲ್ಲಿ ನಡೆಸಲು ಉದ್ದೇಶಿಸಿರುವ ಒಲಿಂಪಿಕ್ಸ್ ಕೂಟದಲ್ಲಿ ಪಾಲ್ಗೊಳ್ಳುವ ಭಾರತದ ಕ್ರೀಡಾಪಟುಗಳ ತಂಡವನ್ನು ಐನಾಕ್ಸ್ ಗ್ರೂಪ್ ಪ್ರಾಯೋಜಿಸಲಿದೆ
Last Updated 13 ಆಗಸ್ಟ್ 2020, 14:31 IST
ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡಕ್ಕೆ ಐನಾಕ್ಸ್ ಪ್ರಾಯೋಜಕತ್ವ
ADVERTISEMENT

₹71 ಲಕ್ಷ ದೇಣಿಗೆ ಸಂಗ್ರಹಿಸಿದ ಐಒಎ

ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿರುವ ಭಾರತ ಒಲಿಂಪಿಕ್‌ ಸಂಸ್ಥೆಯು (ಐಒಎ) ₹ 71 ಲಕ್ಷ ದೇಣಿಗೆ ಸಂಗ್ರಹಿಸಿದೆ.
Last Updated 3 ಏಪ್ರಿಲ್ 2020, 19:30 IST
fallback

ಕಾಮನ್‌ವೆಲ್ತ್‌ ಕ್ರೀಡೆ: ಐಒಎ ಬಹಿಷ್ಕಾರ ಇಲ್ಲ

ಐಒಎ ವಾರ್ಷಿಕ ಮಹಾಸಭೆಯಲ್ಲಿ ನಿರ್ಧಾರ
Last Updated 30 ಡಿಸೆಂಬರ್ 2019, 19:31 IST
fallback

ನಿರ್ಧಾರಕ್ಕೆ ಈಗಲೂ ಬದ್ಧ: ನರೀಂದರ್‌ ಬಾತ್ರಾ

‘2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದಿಂದ ಶೂಟಿಂಗ್‌ ಕೈಬಿಟ್ಟರೆ ಕೂಟವನ್ನೇ ಬಹಿಷ್ಕರಿಸುವುದಾಗಿ ಈ ಹಿಂದೆಯೇ ಎಚ್ಚರಿಕೆ ನೀಡಿದ್ದು ಅದಕ್ಕೆ ಈಗಲೂ ಬದ್ಧರಾಗಿದ್ದೇವೆ’ ಎಂದು ಭಾರತ ಒಲಿಂಪಿಕ್‌ ಸಂಸ್ಥೆಯ (ಐಒಎ) ಅಧ್ಯಕ್ಷ ನರೀಂದರ್‌ ಬಾತ್ರಾ ತಿಳಿಸಿದ್ದಾರೆ.
Last Updated 14 ನವೆಂಬರ್ 2019, 19:45 IST
ನಿರ್ಧಾರಕ್ಕೆ ಈಗಲೂ ಬದ್ಧ: ನರೀಂದರ್‌ ಬಾತ್ರಾ
ADVERTISEMENT
ADVERTISEMENT
ADVERTISEMENT