ಶನಿವಾರ, 21 ಫೆಬ್ರುವರಿ 2026
×
ADVERTISEMENT

Indian Raiways

ADVERTISEMENT

ಬೆಂಗಳೂರು:₹17 ಲಕ್ಷ ಆಭರಣವಿದ್ದ ಬ್ಯಾಗ್ ಅನ್ನು ಪ್ರಯಾಣಿಕನಿಗೆ ಹಿಂದಿರುಗಿಸಿದ RPF

Yelahanka Railway Station: ಯಲಹಂಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಅನ್ನು ಪತ್ತೆಹಚ್ಚಿದ ಆರ್‌.ಪಿ.ಎಫ್‌ ಸಿಬ್ಬಂದಿ, ಅದನ್ನು ಆತನಿಗೆ ಮರಳಿಸಿದ ಘಟನೆ ಜರುಗಿದೆ.
Last Updated 9 ಫೆಬ್ರುವರಿ 2026, 12:51 IST
ಬೆಂಗಳೂರು:₹17 ಲಕ್ಷ ಆಭರಣವಿದ್ದ ಬ್ಯಾಗ್ ಅನ್ನು ಪ್ರಯಾಣಿಕನಿಗೆ ಹಿಂದಿರುಗಿಸಿದ RPF

RailOne ಆ್ಯಪ್‌ನಲ್ಲಿ ಟಿಕೆಟ್‌ ಖರೀದಿಸಿದರೆ ಶೇ 3ರಷ್ಟು ರಿಯಾಯಿತಿ

Railway Discount: ‘ರೈಲ್‌ಒನ್‌’ ಅ‍ಪ್ಲಿಕೇಷನ್‌ ಮೂಲಕ ಕಾಯ್ದಿರಿಸದ ಟಿಕೆಟ್‌ ಖರೀದಿಸುವ ಪ್ರಯಾಣಿಕರಿಗೆ ಒಟ್ಟು ಮೊತ್ತದಲ್ಲಿ ಶೇ 3ರಷ್ಟು ರಿಯಾಯಿತಿ ಕೊಡುಗೆಯನ್ನು ರೈಲ್ವೆ ಸಚಿವಾಲಯ ಪ್ರಕಟಿಸಿದೆ.
Last Updated 30 ಡಿಸೆಂಬರ್ 2025, 14:18 IST
RailOne ಆ್ಯಪ್‌ನಲ್ಲಿ ಟಿಕೆಟ್‌ ಖರೀದಿಸಿದರೆ ಶೇ 3ರಷ್ಟು ರಿಯಾಯಿತಿ

ದುರುಪಯೋಗ ತಡೆಯಲು ತತ್ಕಾಲ್ ಟಿಕೆಟ್ ಖರೀದಿಗೆ ಒಟಿಪಿ ಕಡ್ಡಾಯ: ರೈಲ್ವೆ ಸಚಿವಾಲಯ

Railway Ticket OTP: ತತ್ಕಾಲ್‌ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯ ದುರುಪಯೋಗ ತಡೆಯುವುದಕ್ಕಾಗಿ ರೈಲ್ವೆ ಇಲಾಖೆ ಹೊಸ ನಿಯವನ್ನು ಜಾರಿಗೆ ತಂದಿದೆ.
Last Updated 3 ಡಿಸೆಂಬರ್ 2025, 14:26 IST
ದುರುಪಯೋಗ ತಡೆಯಲು ತತ್ಕಾಲ್ ಟಿಕೆಟ್ ಖರೀದಿಗೆ ಒಟಿಪಿ ಕಡ್ಡಾಯ: ರೈಲ್ವೆ ಸಚಿವಾಲಯ

ಹುಬ್ಬಳ್ಳಿ: ವಿಶೇಷ ರೈಲುಗಳ ಕಾರ್ಯಾಚರಣೆಯಿಂದ ₹171.47 ಕೋಟಿ ಆದಾಯ

Railway Earnings Hubballi: ಹುಬ್ಬಳ್ಳಿ: ನೈರುತ್ಯ ರೈಲ್ವೆ 2024–25ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 355 ವಿಶೇಷ ರೈಲುಗಳ ಮೂಲಕ ₹171.47 ಕೋಟಿ ಆದಾಯ ಗಳಿಸಿದ್ದು, ಕಳೆದ ವರ್ಷಕ್ಕಿಂತ ಶೇ 23ರಷ್ಟು ಹೆಚ್ಚಾಗಿದೆ.
Last Updated 14 ನವೆಂಬರ್ 2025, 0:14 IST
ಹುಬ್ಬಳ್ಳಿ: ವಿಶೇಷ ರೈಲುಗಳ ಕಾರ್ಯಾಚರಣೆಯಿಂದ ₹171.47 ಕೋಟಿ ಆದಾಯ

ನ.8ರಂದು ಬೆಂಗಳೂರು-ಎರ್ನಾಕುಲಂ ಸೇರಿದಂತೆ 4 ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ

PM Modi Train Launch: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರಂದು ವಾರಾಣಸಿಯಲ್ಲಿ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಉದ್ಘಾಟಿಸಲಿದ್ದಾರೆ. ಎರ್ನಾಕುಲಂ-ಬೆಂಗಳೂರು ರೈಲು ಪ್ರಯಾಣದ ಅವಧಿ ಎರಡು ತಾಸುಗಳಷ್ಟು ಕಡಿಮೆಯಾಗಲಿದೆ.
Last Updated 6 ನವೆಂಬರ್ 2025, 11:20 IST
ನ.8ರಂದು ಬೆಂಗಳೂರು-ಎರ್ನಾಕುಲಂ ಸೇರಿದಂತೆ 4 ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ

ದೀಪಾವಳಿ: ಹೈದರಾಬಾದ್ to ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು; ವಿವರ ಇಲ್ಲಿದೆ

ದೀಪಾವಳಿ ಪ್ರಯುಕ್ತ ದಕ್ಷಿಣ ಮಧ್ಯ ರೈಲ್ವೆ ಹೈದರಾಬಾದ್–ಬೆಳಗಾವಿ ನಡುವೆ ಆರು ಟ್ರಿಪ್‌ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಕಾರ್ಯನಿರ್ವಹಿಸುತ್ತದೆ. ದಿನಾಂಕ, ಸಮಯ ಹಾಗೂ ನಿಲ್ದಾಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Last Updated 19 ಅಕ್ಟೋಬರ್ 2025, 6:54 IST
ದೀಪಾವಳಿ: ಹೈದರಾಬಾದ್ to ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು; ವಿವರ ಇಲ್ಲಿದೆ

ದೀಪಾವಳಿ | ಬೆಂಗಳೂರು–ಕಲಬುರಗಿ ವಿಶೇಷ ರೈಲು ನಾಳೆಯಿಂದ: ವೇಳಾಪಟ್ಟಿ ಇಲ್ಲಿದೆ

Festival Train Schedule: ಕಲಬುರಗಿ: ದೀಪಾವಳಿ ಹಬ್ಬದಲ್ಲಿ ಉಂಟಾಗುವ ಹೆಚ್ಚಿನ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ನೈರುತ್ಯ ರೈಲ್ವೆಯು ಅಕ್ಟೋಬರ್‌ 18ರಿಂದ 22ರವರೆಗೆ ಬೆಂಗಳೂರು–ಕಲಬುರಗಿ ಮಧ್ಯೆ ವಿಶೇಷ ರೈಲುಗಳನ್ನು ಓಡಿಸಲಿದೆ.
Last Updated 17 ಅಕ್ಟೋಬರ್ 2025, 12:44 IST
ದೀಪಾವಳಿ | ಬೆಂಗಳೂರು–ಕಲಬುರಗಿ ವಿಶೇಷ ರೈಲು ನಾಳೆಯಿಂದ: ವೇಳಾಪಟ್ಟಿ ಇಲ್ಲಿದೆ
ADVERTISEMENT

ತುಮಕೂರು | 50 ವರ್ಷಗಳ ಕೆಲಸ ಮಾಡಿದ್ದೇನೆ; ಮುಂದೆ ಇಲ್ಲಿಂದ ಸ್ಪರ್ಧಿಸಲ್ಲ: ಸೋಮಣ್ಣ

Karnataka Politics: ಸಚಿವ ವಿ.ಸೋಮಣ್ಣ ಹೇಳಿದ್ದಾರೆ, ತುಮಕೂರಿನಲ್ಲಿ 50 ವರ್ಷಗಳಿಂದ ಬಾಕಿ ಉಳಿದ ಕೆಲಸಗಳನ್ನು ಒಂದೇ ವರ್ಷದಲ್ಲಿ ಆರಂಭಿಸಿದ್ದೇನೆ, ಆದರೆ ಮುಂದಿನ ಚುನಾವಣೆಯಲ್ಲಿ ಅಲ್ಲಿ ಸ್ಪರ್ಧಿಸುವುದಿಲ್ಲ
Last Updated 4 ಸೆಪ್ಟೆಂಬರ್ 2025, 11:01 IST
ತುಮಕೂರು | 50 ವರ್ಷಗಳ ಕೆಲಸ ಮಾಡಿದ್ದೇನೆ; ಮುಂದೆ ಇಲ್ಲಿಂದ ಸ್ಪರ್ಧಿಸಲ್ಲ: ಸೋಮಣ್ಣ

Bengaluru-Belagavi Vande Bharat: ಪ್ರಯಾಣಿಕರಿಗೆ 80 ನಿಮಿಷ ಉಳಿತಾಯ

Bengaluru Belagavi Train: ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರು-ಬೆಳಗಾವಿ ನಡುವಣ ವೇಗದ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದು, ಪ್ರಯಾಣದ ಅವಧಿಯಲ್ಲಿ 80 ನಿಮಿಷಗಳಷ್ಟು ಉಳಿತಾಯವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಆಗಸ್ಟ್ 2025, 11:21 IST
Bengaluru-Belagavi Vande Bharat: ಪ್ರಯಾಣಿಕರಿಗೆ 80 ನಿಮಿಷ ಉಳಿತಾಯ

ಚಿಕ್ಕಮಗಳೂರು: ತಿರುಪತಿ ಹೊರಟ ಹೊಸ ರೈಲಿಗೆ ದೀರ್ಘದಂಡ ನಮಸ್ಕಾರ ಮಾಡಿದ ವೃದ್ಧೆ

Tirupati Devotion: ಚಿಕ್ಕಮಗಳೂರು–ತಿರುಪತಿ ನೇರ ರೈಲು ಆರಂಭವಾಗುತ್ತಿದ್ದಂತೆಯೇ ಭಾಗಲಕ್ಷ್ಮಿ ಎಂಬ ವೃದ್ಧೆ ಹಳಿಗಳ ಮೇಲೆ ಅಡ್ಡಬಿದ್ದು ಮೂರು ಬಾರಿ ನಮಸ್ಕರಿಸಿ ಭಕ್ತಿಭಾವ ವ್ಯಕ್ತಪಡಿಸಿದರು.
Last Updated 11 ಜುಲೈ 2025, 12:26 IST
ಚಿಕ್ಕಮಗಳೂರು: ತಿರುಪತಿ ಹೊರಟ ಹೊಸ ರೈಲಿಗೆ ದೀರ್ಘದಂಡ ನಮಸ್ಕಾರ ಮಾಡಿದ ವೃದ್ಧೆ
ADVERTISEMENT
ADVERTISEMENT
ADVERTISEMENT