ಶುಕ್ರವಾರ, 4 ಜುಲೈ 2025
×
ADVERTISEMENT

Indian Women Hockey

ADVERTISEMENT

ಪ್ರೊ ಲೀಗ್‌ ಹಾಕಿ: ಹರ್ಮನ್‌ ಬಳಗಕ್ಕೆ ಜರ್ಮನಿ ಸವಾಲು

ಮಹಿಳಾ ತಂಡಕ್ಕೆ ಸ್ಪೇನ್‌ ಎದುರಾಳಿ
Last Updated 17 ಫೆಬ್ರುವರಿ 2025, 13:23 IST
ಪ್ರೊ ಲೀಗ್‌ ಹಾಕಿ: ಹರ್ಮನ್‌ ಬಳಗಕ್ಕೆ ಜರ್ಮನಿ ಸವಾಲು

ಹಾಕಿ: ಮಹಿಳಾ ತಂಡಕ್ಕೆ ಹ್ಯಾಟ್ರಿಕ್ ಸೋಲು

ಭಾರತ ವನಿತೆಯರ ತಂಡ, ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಯುರೋಪ್‌ ಲೆಗ್‌ನ ಸತತ ಮೂರನೇ ಪಂದ್ಯದಲ್ಲೂ ಸೋಲು ಅನುಭವಿಸಿತು. ಶನಿವಾರ ನಡೆದ ಪಂದ್ಯದಲ್ಲಿ ಭಾರತ 1–2 ಗೋಲುಗಳಿಂದ ಅತಿಥೇಯ ಬೆಲ್ಜಿಯಮ್‌ಗೆ ಮಣಿಯಿತು.
Last Updated 25 ಮೇ 2024, 16:08 IST
ಹಾಕಿ: ಮಹಿಳಾ ತಂಡಕ್ಕೆ ಹ್ಯಾಟ್ರಿಕ್ ಸೋಲು

ಏಷ್ಯನ್ ಗೇಮ್ಸ್: ಚಿನ್ನದ ಗುರಿಯಲ್ಲಿ ಭಾರತ ತಂಡ, ಯಶಸ್ಸಿನ ಹಿಂದೆ ತ್ಯಾಗದ ಕಥೆ...

ಭಾರತದ ಹಾಕಿ ತಂಡದ ಆಟಗಾರ್ತಿಯರ ಯಶಸ್ಸಿನ ಹಿಂದೆ ತ್ಯಾಗ ಮತ್ತು ಸ್ಫೂರ್ತಿಯ ಕಥೆಗಳಿವೆ.
Last Updated 15 ಸೆಪ್ಟೆಂಬರ್ 2023, 23:30 IST
ಏಷ್ಯನ್ ಗೇಮ್ಸ್: ಚಿನ್ನದ ಗುರಿಯಲ್ಲಿ ಭಾರತ ತಂಡ, ಯಶಸ್ಸಿನ ಹಿಂದೆ ತ್ಯಾಗದ ಕಥೆ...

ಯುರೋಪ್‌ ಪ್ರವಾಸ: ಭಾರತ ಮಹಿಳಾ ಹಾಕಿ ತಂಡಕ್ಕೆ ಸವಿತಾ ನಾಯಕಿ

ಜುಲೈ 16 ರಿಂದ ಆರಂಭವಾಗುವ ಯುರೋಪ್‌ ಪ್ರವಾಸಕ್ಕೆ 20 ಮಂದಿಯ ರಾಷ್ಟ್ರೀಯ ಮಹಿಳಾ ತಂಡವನ್ನು ಹಾಕಿ ಇಂಡಿಯಾ ಮಂಗಳವಾರ ಪ್ರಕಟಿಸಿದೆ.
Last Updated 4 ಜುಲೈ 2023, 23:30 IST
ಯುರೋಪ್‌ ಪ್ರವಾಸ: ಭಾರತ ಮಹಿಳಾ ಹಾಕಿ ತಂಡಕ್ಕೆ ಸವಿತಾ ನಾಯಕಿ

ಮಹಿಳಾ ವಿಶ್ವಕಪ್ ಹಾಕಿ ಟೂರ್ನಿ: ಕ್ವಾರ್ಟರ್‌ಫೈನಲ್‌ ಮೇಲೆ ಭಾರತದ ಕಣ್ಣು

ನ್ಯೂಜಿಲೆಂಡ್‌ ತಂಡದ ಸವಾಲು
Last Updated 6 ಜುಲೈ 2022, 13:45 IST
ಮಹಿಳಾ ವಿಶ್ವಕಪ್ ಹಾಕಿ ಟೂರ್ನಿ: ಕ್ವಾರ್ಟರ್‌ಫೈನಲ್‌ ಮೇಲೆ ಭಾರತದ ಕಣ್ಣು

ಏಷ್ಯನ್ ಮಹಿಳಾ ಹಾಕಿ ಚಾಂಪಿಯನ್ಸ್ ಟ್ರೋಫಿ: ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

ಭಾರತ ಮಹಿಳಾ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾನುವಾರ ಥಾಯ್ಲೆಂಡ್‌ ಎದುರು ಕಣಕ್ಕಿಳಿಯಲಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದೆ.
Last Updated 4 ಡಿಸೆಂಬರ್ 2021, 11:36 IST
ಏಷ್ಯನ್ ಮಹಿಳಾ ಹಾಕಿ ಚಾಂಪಿಯನ್ಸ್ ಟ್ರೋಫಿ: ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

ಹಾಕಿ ರ‍್ಯಾಂಕಿಂಗ್‌ನಲ್ಲಿ ಭಾರತ ಪುರುಷ-ಮಹಿಳಾ ತಂಡಗಳ ಶ್ರೇಷ್ಠ ಸಾಧನೆ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗಮನಾರ್ಹ ಸಾಧನೆ ಮಾಡಿರುವ ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು, ವಿಶ್ವ ರ‍್ಯಾಂಕಿಂಗ್‌ನಲ್ಲೂ ಕ್ರಮವಾಗಿ ಮೂರನೇ ಹಾಗೂ ಎಂಟನೇ ಸ್ಥಾನಗಳಿಗೆ ಜಿಗಿದಿದೆ.
Last Updated 7 ಆಗಸ್ಟ್ 2021, 10:09 IST
ಹಾಕಿ ರ‍್ಯಾಂಕಿಂಗ್‌ನಲ್ಲಿ ಭಾರತ ಪುರುಷ-ಮಹಿಳಾ ತಂಡಗಳ ಶ್ರೇಷ್ಠ ಸಾಧನೆ
ADVERTISEMENT

Tokyo Olympics | ಭಾರತ ಮಹಿಳಾ ಹಾಕಿ ತಂಡಕ್ಕೆ ಮತ್ತೊಂದು ಆಘಾತ

ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಕೈತಪ್ಪಿರುವ ಭಾರತದ ಮಹಿಳಾ ಹಾಕಿ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಒಲಿಂಪಿಕ್ಸ್‌ನೊಂದಿಗೆ ಭಾರತದ ಮಹಿಳಾ ಹಾಕಿ ತಂಡದೊಂದಿಗಿನ ತಮ್ಮ ಅಭಿಯಾನ ಕೊನೆಗೊಂಡಿದೆ ಎಂಬುದನ್ನು ಮುಖ್ಯ ಕೋಚ್ ಸ್ಯೋರ್ಡ್ ಮರೈನ್ ಸ್ಪಷ್ಟಪಡಿಸಿದ್ದಾರೆ.
Last Updated 7 ಆಗಸ್ಟ್ 2021, 4:27 IST
Tokyo Olympics | ಭಾರತ ಮಹಿಳಾ ಹಾಕಿ ತಂಡಕ್ಕೆ ಮತ್ತೊಂದು ಆಘಾತ

ಮಹಿಳಾ ಹಾಕಿ ಟೀಂಗೆ ಪ್ರಧಾನಿ ವಿಡಿಯೊ ಕರೆ; ಕಣ್ಣೀರಾದ ಆಟಗಾರ್ತಿಯರು

ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ವಿಫಲವಾದರೂ ಭಾರತೀಯರ ಹೆಮ್ಮೆಗೆ ಕಾರಣರಾಗಿರುವ ಮಹಿಳಾ ಹಾಕಿ ತಂಡದ ಆಟಗಾರ್ತಿಯರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದ ವೇಳೆ ಆಟಗಾರ್ತಿಯರು ಬಿಕ್ಕಿ ಬಿಕ್ಕಿ ಅತ್ತ ಘಟನೆ ವರದಿಯಾಗಿದೆ.
Last Updated 6 ಆಗಸ್ಟ್ 2021, 9:09 IST
ಮಹಿಳಾ ಹಾಕಿ ಟೀಂಗೆ ಪ್ರಧಾನಿ ವಿಡಿಯೊ ಕರೆ; ಕಣ್ಣೀರಾದ ಆಟಗಾರ್ತಿಯರು

Tokyo Olympics: ಸೋಲಿನ ನೋವು ತಾಳಲಾಗದೇ ಕಣ್ಣೀರಿಟ್ಟ ಆಟಗಾರ್ತಿಯರು

ಒಲಿಂಪಿಕ್ಸ್ ಮಹಿಳಾ ಹಾಕಿಯಲ್ಲಿ ಭಾರತದ ಪದಕದ ಆಸೆ ಕಮರಿದೆ. ಟೋಕಿಯೊದಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡವು ಬ್ರಿಟನ್ ವಿರುದ್ಧ 3-4 ಗೋಲುಗಳ ಅಂತರದ ಸೋಲು ಅನುಭವಿಸಿದೆ.
Last Updated 6 ಆಗಸ್ಟ್ 2021, 6:19 IST
Tokyo Olympics: ಸೋಲಿನ ನೋವು ತಾಳಲಾಗದೇ ಕಣ್ಣೀರಿಟ್ಟ ಆಟಗಾರ್ತಿಯರು
ADVERTISEMENT
ADVERTISEMENT
ADVERTISEMENT