ಗುರುವಾರ, 3 ಜುಲೈ 2025
×
ADVERTISEMENT

Indian women's hockey

ADVERTISEMENT

ಎಫ್‌ಐಎಚ್‌ ಪ್ರೊ ಲೀಗ್‌ ಆಡಲು ನೆದರ್ಲೆಂಡ್ಸ್‌ಗೆ ತೆರಳಿದ ಭಾರತ ಮಹಿಳಾ ಹಾಕಿ ತಂಡ

ಎಫ್‌ಐಎಚ್‌ ಪ್ರೊ ಲೀಗ್‌ನ ಯುರೋಪ್‌ ಲೆಗ್‌ನಲ್ಲಿ ಉತ್ತಮ ಆಟವಾಡುವ ವಿಶ್ವಾಸದೊಂದಿಗೆ ಭಾರತ ಮಹಿಳಾ ಹಾಕಿ ತಂಡ ಬುಧವಾರ ಬೆಂಗಳೂರಿನಿಂದ ನೆದರ್ಲೆಂಡ್ಸ್‌ನ ಆಮ್‌ಸ್ಟರ್ಡಾಮ್‌ಗೆ ತೆರಳಿತು.
Last Updated 28 ಮೇ 2025, 14:33 IST
ಎಫ್‌ಐಎಚ್‌ ಪ್ರೊ ಲೀಗ್‌ ಆಡಲು ನೆದರ್ಲೆಂಡ್ಸ್‌ಗೆ ತೆರಳಿದ ಭಾರತ ಮಹಿಳಾ ಹಾಕಿ ತಂಡ

ಜೂನಿಯರ್ ಮಹಿಳಾ ಹಾಕಿ: ಅರ್ಜೆಂಟೀನಾ ವಿರುದ್ಧ ಭಾರತಕ್ಕೆ ಗೆಲುವು

ಭಾರತದ ಗೋಲ್‌ಕೀಪರ್‌ ನಿಧಿ ಅವರು ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ ತಂಡದ ಆಟಗಾರ್ತಿಯರ ನಾಲ್ಕು ಗೋಲು ಯತ್ನಗಳನ್ನು ತಡೆದು ಮಿಂಚಿದರು.
Last Updated 28 ಮೇ 2025, 14:06 IST
ಜೂನಿಯರ್ ಮಹಿಳಾ ಹಾಕಿ: ಅರ್ಜೆಂಟೀನಾ ವಿರುದ್ಧ ಭಾರತಕ್ಕೆ ಗೆಲುವು

ಪ್ರೊ ಲೀಗ್ ಹಾಕಿ | ದೀಪಿಕಾ ಗೋಲು ತಂದ ಜಯ: ಜರ್ಮನಿ ವನಿತೆಯರನ್ನು ಮಣಿಸಿದ ಭಾರತ

ಡ್ರ್ಯಾಗ್‌ ಫ್ಲಿಕರ್ ದೀಪಿಕಾ ಅವರು ಗಳಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡವು ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಶನಿವಾರ ಜರ್ಮನಿಯ ವಿರುದ್ಧ ಜಯಿಸಿತು.
Last Updated 22 ಫೆಬ್ರುವರಿ 2025, 15:50 IST
ಪ್ರೊ ಲೀಗ್ ಹಾಕಿ | ದೀಪಿಕಾ ಗೋಲು ತಂದ ಜಯ: ಜರ್ಮನಿ ವನಿತೆಯರನ್ನು ಮಣಿಸಿದ ಭಾರತ

ಒಲಿಂಪಿಕ್ಸ್ ಕ್ವಾಲಿಫೈಯರ್ಸ್‌ಗೆ ಮಹಿಳಾ ಹಾಕಿ ಪ್ರಕಟ: ಭಾರತ ತಂಡಕ್ಕೆ ಸವಿತಾ ನಾಯಕಿ

ಅನುಭವಿ ಗೋಲ್‌ಕೀಪರ್‌ ಸವಿತಾ ಪೂನಿಯಾ ಅವರು ರಾಂಚಿಯಲ್ಲಿ ಜನವರಿ 13 ರಿಂದ 19ರವರೆಗೆ ರಾಂಚಿಯಲ್ಲಿ ನಡೆಯಲಿರುವ ಒಲಿಂಪಿಕ್‌ ಕ್ವಾಲಿಫೈರ್ಸ್‌ ಟೂರ್ನಿಯಲ್ಲಿ ಆಡುವ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ವಂದನಾ ಕಟಾರಿಯಾ ಉಪನಾಯಕಿಯಾಗಿದ್ದಾರೆ.
Last Updated 30 ಡಿಸೆಂಬರ್ 2023, 13:15 IST
ಒಲಿಂಪಿಕ್ಸ್ ಕ್ವಾಲಿಫೈಯರ್ಸ್‌ಗೆ ಮಹಿಳಾ ಹಾಕಿ ಪ್ರಕಟ: ಭಾರತ ತಂಡಕ್ಕೆ ಸವಿತಾ ನಾಯಕಿ

ಏಷ್ಯನ್‌ ಗೇಮ್ಸ್‌ಗೆ ಸಂಭವನೀಯರು: ಹಾಕಿ ತಂಡದಲ್ಲಿ ರಾಣಿ ರಾಂಪಾಲ್‌ಗೆ ಸಿಗದ ಸ್ಥಾನ

ರಾಷ್ಟ್ರೀಯ ಶಿಬಿರಕ್ಕೆ 34 ಮಂದಿ
Last Updated 12 ಆಗಸ್ಟ್ 2023, 15:55 IST
ಏಷ್ಯನ್‌ ಗೇಮ್ಸ್‌ಗೆ ಸಂಭವನೀಯರು: ಹಾಕಿ ತಂಡದಲ್ಲಿ ರಾಣಿ ರಾಂಪಾಲ್‌ಗೆ ಸಿಗದ ಸ್ಥಾನ

ಉತ್ತಮ ಸ್ಥಿತಿಯಲ್ಲಿ ಭಾರತದ ಮಹಿಳಾ ಹಾಕಿ ತಂಡ: ವಂದನಾ ಕಟಾರಿಯಾ

ಭಾರತ ಮಹಿಳಾ ಹಾಕಿ ತಂಡ ಸದ್ಯ ಉತ್ತಮ ಮತ್ತು ಸಮತೋಲನ ಸ್ಥಿತಿಯಲ್ಲಿದೆ ಎಂದು ವಂದನಾ, ಮೋನಿಕಾ ಹೇಳಿದ್ದಾರೆ
Last Updated 5 ಜೂನ್ 2020, 19:30 IST
ಉತ್ತಮ ಸ್ಥಿತಿಯಲ್ಲಿ ಭಾರತದ ಮಹಿಳಾ ಹಾಕಿ ತಂಡ: ವಂದನಾ ಕಟಾರಿಯಾ

ಗುರ್ಜಿತ್‌ ಮಿಂಚು: ತಪ್ಪಿದ ಸೋಲು

ಒಲಿಂಪಿಕ್‌ ಹಾಕಿ ಟೆಸ್ಟ್‌: ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಡ್ರಾ ಸಾಧಿಸಿದ ರಾಣಿ ರಾಂಪಾಲ್‌ ಬಳಗ
Last Updated 18 ಆಗಸ್ಟ್ 2019, 20:15 IST
ಗುರ್ಜಿತ್‌ ಮಿಂಚು: ತಪ್ಪಿದ ಸೋಲು
ADVERTISEMENT

ಒಲಿಂಪಿಕ್ಸ್‌ ಅರ್ಹತಾ ‘ಫೈನಲ್‌’ಗೆ ಭಾರತ

ಎಫ್‌ಐಎಚ್‌ ಮಹಿಳಾ ಹಾಕಿ ಸರಣಿ: ಇಂದು ಜಪಾನ್‌ ವಿರುದ್ಧ ಅಂತಿಮ ಹಣಾಹಣಿ
Last Updated 22 ಜೂನ್ 2019, 19:30 IST
ಒಲಿಂಪಿಕ್ಸ್‌ ಅರ್ಹತಾ ‘ಫೈನಲ್‌’ಗೆ ಭಾರತ

ಮಹಿಳಾ ಹಾಕಿ: ಮಿಂಚಿದ ಗುರ್ಜಿತ್‌

ಗುರ್ಜಿತ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ತಂಡ, ಎಫ್‌ಐಎಚ್‌ ಮಹಿಳಾ ಸಿರೀಸ್‌ ಫೈನಲ್ಸ್‌ನ ತನ್ನ ಎರಡನೇ ಪಂದ್ಯದಲ್ಲಿ ಭಾನುವಾರ ಪೋಲೆಂಡ್‌ ತಂಡವನ್ನು 5–0 ಗೋಲುಗಳಿಂದ ಸುಲಭವಾಗಿ ಸೋಲಿಸಿತು.
Last Updated 16 ಜೂನ್ 2019, 20:00 IST
ಮಹಿಳಾ ಹಾಕಿ: ಮಿಂಚಿದ ಗುರ್ಜಿತ್‌
ADVERTISEMENT
ADVERTISEMENT
ADVERTISEMENT