ಬುಧವಾರ, 4 ಫೆಬ್ರುವರಿ 2026
×
ADVERTISEMENT

Indian women's team

ADVERTISEMENT

ಶ್ರೀಲಂಕಾ ವಿರುದ್ಧದ ಟಿ20 ಸರಣಿ: ಭಾರತ ತಂಡದಲ್ಲಿ ಕಮಲಿನಿ, ವೈಷ್ಣವಿಗೆ ಸ್ಥಾನ

Women Cricket: ಉದಯೋನ್ಮುಖ ಆಟಗಾರ್ತಿಯರಾದ ಗುಣಲನ್ ಕಮಲಿನಿ ಮತ್ತು ವೈಷ್ಣವಿ ಶರ್ಮಾ ಅವರು ಭಾರತ ಮಹಿಳಾ ಟಿ20 ಕ್ರಿಕೆಟ್‌ ತಂಡದಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಗಳಿಸಿದ್ದಾರೆ.
Last Updated 9 ಡಿಸೆಂಬರ್ 2025, 14:43 IST
ಶ್ರೀಲಂಕಾ ವಿರುದ್ಧದ ಟಿ20 ಸರಣಿ: ಭಾರತ ತಂಡದಲ್ಲಿ ಕಮಲಿನಿ, ವೈಷ್ಣವಿಗೆ ಸ್ಥಾನ

ಐಸಿಸಿ ಮಹಿಳಾ ಟ್ವೆಂಟಿ–20: ವಿಂಡೀಸ್‌ ವಿರುದ್ಧ ಭಾರತಕ್ಕೆ ರೋಚಕ ಗೆಲುವು

ಅಂತಿಮ ಓವರ್‌ನಲ್ಲಿ ಕೈಚಳಕ ತೋರಿದ ಸ್ಪಿನ್ನರ್‌ ಪೂನಮ್‌ ಯಾದವ್‌, ಭಾರತದ ಪಾಳಯದಲ್ಲಿ ಸಂಭ್ರಮ ಉಕ್ಕಿ ಹರಿಯುವಂತೆ ಮಾಡಿದರು.
Last Updated 18 ಫೆಬ್ರುವರಿ 2020, 19:30 IST
ಐಸಿಸಿ ಮಹಿಳಾ ಟ್ವೆಂಟಿ–20: ವಿಂಡೀಸ್‌ ವಿರುದ್ಧ ಭಾರತಕ್ಕೆ ರೋಚಕ ಗೆಲುವು

ಕ್ರಿಕೆಟ್‌: ಅಭ್ಯಾಸ ಪಂದ್ಯ ರದ್ದು

ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಬೇಕಿದ್ದ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯ ಅಭ್ಯಾಸ ಪಂದ್ಯ ಭಾನುವಾರ ಭಾರೀ ಮಳೆಯ ಕಾರಣ ಒಂದೂ ಎಸೆತ ಕಾಣದೆ ರದ್ದಾಗಿದೆ. ಇದರಿಂದ ಹರ್ಮನ್‌ಪ್ರೀತ್‌ ಪಡೆಯ ಅಭ್ಯಾಸಕ್ಕೆ ಅಡ್ಡಿಯಾಗಿದೆ.
Last Updated 16 ಫೆಬ್ರುವರಿ 2020, 19:45 IST
fallback

ಮಹಿಳಾ ತಂಡದ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನ

ರಮೇಶ್‌ ಪೊವಾರ್‌ ಅವಧಿ ಅಂತ್ಯ
Last Updated 30 ನವೆಂಬರ್ 2018, 19:25 IST
ಮಹಿಳಾ ತಂಡದ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನ

ವಿವಾದದ ರೂಪ ಪಡೆದ ಮಿಥಾಲಿ ಹೊರಗಿಟ್ಟ ಪ್ರಕರಣ

ಮಹಿಳೆಯರ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಆಡಿದ ತಂಡದಿಂದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಕೈಬಿಟ್ಟದ್ದು ವಿವಾದಕ್ಕೆ ಈಡಾಗಿದೆ.
Last Updated 25 ನವೆಂಬರ್ 2018, 20:19 IST
ವಿವಾದದ ರೂಪ ಪಡೆದ ಮಿಥಾಲಿ ಹೊರಗಿಟ್ಟ ಪ್ರಕರಣ
ADVERTISEMENT
ADVERTISEMENT
ADVERTISEMENT
ADVERTISEMENT