ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Indonesia 

ADVERTISEMENT

ಸೈಬರ್‌ ಅಪರಾಧದ ವಿರುದ್ಧ ಸಂಘಟಿತ ಹೋರಾಟಕ್ಕೆ ಆಸಿಯಾನ್ ನಾಯಕರು ಒಪ್ಪಿಗೆ

ಗಡಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಲು ಮತ್ತು ಸಾರ್ವಜನಿಕ ಶೈಕ್ಷಣಿಕ ವ್ಯವಸ್ಥೆಯನ್ನು ಸುಧಾರಿಸಲು ಆಸಿಯಾನ್‌ ರಾಷ್ಟ್ರಗಳ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ನಾಯಕರು ಒಪ್ಪಿಗೆ ನೀಡಿದ್ದಾರೆ
Last Updated 10 ಮೇ 2023, 14:43 IST
ಸೈಬರ್‌ ಅಪರಾಧದ ವಿರುದ್ಧ ಸಂಘಟಿತ ಹೋರಾಟಕ್ಕೆ ಆಸಿಯಾನ್ ನಾಯಕರು ಒಪ್ಪಿಗೆ

ಇಂಡೊನೇಷ್ಯಾ ಕ್ರೀಡಾಂಗಣ ದುರಂತ: ಇಬ್ಬರಿಗೆ ಜೈಲು

ಫುಟ್‌ಬಾಲ್‌ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಉಂಟಾಗಿದ್ದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡೊನೇಷ್ಯಾದ ನ್ಯಾಯಾಲಯ ಇಬ್ಬರು ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸಿದೆ.
Last Updated 9 ಮಾರ್ಚ್ 2023, 19:31 IST
ಇಂಡೊನೇಷ್ಯಾ ಕ್ರೀಡಾಂಗಣ ದುರಂತ: ಇಬ್ಬರಿಗೆ ಜೈಲು

ಇಂಡೋನೇಷ್ಯಾದಲ್ಲಿ 5.4 ತೀವ್ರತೆಯ ಭೂಕಂಪ: 4 ಮಂದಿ ಸಾವು

ಇಂಡೋನೇಷ್ಯಾದ ಪಾಪುವಾ ಪ್ರಾಂತ್ಯದಲ್ಲಿ ಗುರುವಾರ 5.4 ತೀವ್ರತೆಯ ಭೂಕಂಪ ಸಂಭವಿಸಿದೆ.
Last Updated 9 ಫೆಬ್ರವರಿ 2023, 10:07 IST
ಇಂಡೋನೇಷ್ಯಾದಲ್ಲಿ 5.4 ತೀವ್ರತೆಯ ಭೂಕಂಪ: 4 ಮಂದಿ ಸಾವು

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ

ಪೂರ್ವ ಇಂಡೋನೇಷ್ಯಾದಲ್ಲಿ ಭೂಕಂಪನ
Last Updated 18 ಜನವರಿ 2023, 3:13 IST
ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ

ಇಂಡೋನೇಷ್ಯಾದಲ್ಲಿ 6.1 ತೀವ್ರತೆಯ ಭೂಕಂಪ

ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರದೇಶದಲ್ಲಿ ಸಂಭವಿಸಿದ 6.1 ತೀವ್ರತೆಯ ಭೂಕಂಪ ಸಂಭವಿಸಿದೆ.
Last Updated 16 ಜನವರಿ 2023, 2:25 IST
ಇಂಡೋನೇಷ್ಯಾದಲ್ಲಿ 6.1 ತೀವ್ರತೆಯ ಭೂಕಂಪ

ಇಂಡೊನೇಷ್ಯಾ ಕಲ್ಲಿದ್ದಲು ಗಣಿ ಸ್ಫೋಟ: 9 ಮಂದಿ ಸಾವು

ಜಕಾರ್ತ, ಇಂಡೊನೇಷ್ಯಾ (ಎಪಿ): ಇಂಡೊನೇಷ್ಯಾದ ಸುಮಾರ್ತ ಪ್ರಾಂತ್ಯದ ಸವಲುಂಟೊ ಜಿಲ್ಲೆಯಲ್ಲಿರುವ ಖಾಸಗಿ ಒಡೆತನದ ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಸಂಭವಿಸಿದ ಸ್ಪೋಟದಲ್ಲಿ 9 ಗಣಿ ಕಾರ್ಮಿಕರು ಮೃತರಾಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ.
Last Updated 9 ಡಿಸೆಂಬರ್ 2022, 13:45 IST
ಇಂಡೊನೇಷ್ಯಾ ಕಲ್ಲಿದ್ದಲು ಗಣಿ ಸ್ಫೋಟ: 9 ಮಂದಿ ಸಾವು

ಇಂಡೊನೇಷ್ಯಾ: ವ್ಯಭಿಚಾರ ಶಿಕ್ಷಾರ್ಹ ಅಪರಾಧ, ತಿದ್ದುಪಡಿ ಮಸೂದೆಗೆ ಅನುಮೋದನೆ

ವ್ಯಭಿಚಾರವನ್ನು ಶಿಕ್ಷಾರ್ಹ ಅಪರಾಧ ಪರಿಗಣಿಸುವ ಮಸೂದೆಗೆ ಇಂಡೊನೇಷ್ಯಾ ಸಂಸತ್‌ ಮಂಗಳವಾರ ಸರ್ವಾನುಮತದ ಅನುಮೋದನೆ ನೀಡಿತು.
Last Updated 6 ಡಿಸೆಂಬರ್ 2022, 11:19 IST
ಇಂಡೊನೇಷ್ಯಾ: ವ್ಯಭಿಚಾರ ಶಿಕ್ಷಾರ್ಹ ಅಪರಾಧ, ತಿದ್ದುಪಡಿ ಮಸೂದೆಗೆ ಅನುಮೋದನೆ
ADVERTISEMENT

ಜಾವಾದಲ್ಲಿ ಭೂಕಂಪನ: ಭಯದಿಂದ ಮನೆಯಿಂದ ಹೊರಬಂದ ಜನ

ಇಂಡೊನೇಷ್ಯಾದ ಜಾವಾ ದ್ವೀಪದ ಪ್ರಮುಖ ಪ್ರದೇಶಗಳಲ್ಲಿ ಶನಿವಾರ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿ ಮನೆಯಿಂದ ಹೊರಬಂದಿದ್ದಾರೆ. ತಕ್ಷಣದ ಮಾಹಿತಿಯ ಪ್ರಕಾರ ಯಾವುದೇ ಅವಘಡ ಸಂಭವಿಸಿಲ್ಲ. ಜೊತೆಗೆ ಸುನಾಮಿಯ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2022, 13:56 IST
ಜಾವಾದಲ್ಲಿ ಭೂಕಂಪನ: ಭಯದಿಂದ ಮನೆಯಿಂದ ಹೊರಬಂದ ಜನ

ಇಂಡೊನೇಷ್ಯಾ ಭೂಕಂಪ: ಸಾವಿನ ಸಂಖ್ಯೆ 268ಕ್ಕೆ ಏರಿಕೆ

ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಮಂಗಳವಾರ ಜನರ ಸಾವಿನ ಸಂಖ್ಯೆಯನ್ನು 268ಕ್ಕೆ ಏರಿಸಿದೆ. ಕುಸಿದ ಕಟ್ಟಡಗಳಡಿ ಅವಶೇಷಗಳಡಿ ಮತ್ತಷ್ಟು ಶವಗಳು ದೊರೆತಿವೆ. ಇನ್ನೂ 151 ಜನರು ಕಾಣೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮತ್ತು ಶೋಧ ಕಾರ್ಯ ಮುಂದುವರಿದಿದೆ ಎಂದು ರಾಷ್ಟ್ರೀಯ ವಿಪತ್ತು ತಗ್ಗಿಸುವ ಏಜೆನ್ಸಿ ತಿಳಿಸಿದೆ.
Last Updated 22 ನವೆಂಬರ್ 2022, 13:55 IST
ಇಂಡೊನೇಷ್ಯಾ ಭೂಕಂಪ: ಸಾವಿನ ಸಂಖ್ಯೆ 268ಕ್ಕೆ ಏರಿಕೆ

ಇಂಡೋನೇಷ್ಯಾ ಭೂಕಂಪ 162 ಸಾವು

5.6 ತೀವ್ರತೆ, ಹಲವು ಕಟ್ಟಡಗಳಿಗೆ ಹಾನಿ, 700ಕ್ಕೂ ಅಧಿಕ ಮಂದಿಗೆ ಗಾಯ 
Last Updated 21 ನವೆಂಬರ್ 2022, 17:13 IST
ಇಂಡೋನೇಷ್ಯಾ ಭೂಕಂಪ 162 ಸಾವು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT