ನಮ್ಮದೇ ರಾಜ್ಯದ ಕಾಫಿನಾಡಿನವರಾದ ಲೇಖಕಿ, ಬಾಲಿ ಪ್ರವಾಸದ ವೇಳೆ ವಿಶ್ವದ ಅತ್ಯಂತ ದುಬಾರಿ ಮತ್ತು ವಿಶಿಷ್ಟವಾದ ಕಾಫಿಯ ರುಚಿಯನ್ನು ನೋಡಿದ್ದಾರೆ. ಆ ಕಾಫಿ ಬೆಲೆ ಏಕೆ ಅಷ್ಟು ದುಬಾರಿ, ಅದರ ವೈಶಿಷ್ಟ್ಯವೇನು ಎನ್ನುವುದನ್ನು ತಮ್ಮದೇ ಅನುಭವದ ಮೂಲಕ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ.
ಬಾಲಿಯಲ್ಲಿ ಮಣ್ಣಿನ ಪಾತ್ರೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಕಾಫಿ ಬೀಜಗಳನ್ನು ಹುರಿಯುತ್ತಿರುವುದು