ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Travel Experience

ADVERTISEMENT

ಪ್ರವಾಸ: ಝಕಿಂತೋಸ್ ದ್ವೀಪದ ನೀಲಿ ಕಡಲು!

ಗ್ರೀಸ್‌ ದೇಶದ ಝಕಿಂತೋಸ್‌ ದ್ವೀಪ ಮತ್ತು ನೀಲಿ ಸಮುದ್ರದ ಸೌಂದರ್ಯ ಸಿರಿಗೆ ಮನಸೋಲದ ಪ್ರವಾಸಿಗರೇ ಇಲ್ಲ. ಅಲ್ಲಿ ಅಂಥದ್ದು ಏನಿದೆ?
Last Updated 27 ಜನವರಿ 2024, 23:30 IST
ಪ್ರವಾಸ: ಝಕಿಂತೋಸ್ ದ್ವೀಪದ ನೀಲಿ ಕಡಲು!

ಪ್ರವಾಸ | ಕ್ಯಾಸಲ್ ಕಾಚ್: ಜಗತ್ತಿನ ಮೊದಲ ಗೋಪುರ

ವೇಲ್ಸ್‌ನ ಕಾರ್ಡಿಫ್‌ ನಗರದ ಗೋಥಿಕ್ ಶೈಲಿಯ ಕೋಟೆಯೇ ಕ್ಯಾಸಲ್ ಕಾಚ್. ಬಹುತೇಕ ಪ್ರವಾಸಿಗರ ಬಕೆಟ್‌ ಲಿಸ್ಟ್‌ನಲ್ಲಿ ಇರದ ಈ ಸ್ಥಳವನ್ನು ಇತಿಹಾಸದ ಆಸಕ್ತಿಕರ ಕತೆಗಳನ್ನು ಮೆಲುಕು ಹಾಕಲಾದರೂ ನೋಡಬೇಕು.
Last Updated 13 ಜನವರಿ 2024, 23:30 IST
ಪ್ರವಾಸ | ಕ್ಯಾಸಲ್ ಕಾಚ್: ಜಗತ್ತಿನ ಮೊದಲ ಗೋಪುರ

ಪ್ರವಾಸ: ಮಹಾಬಲಿಪುರಂನ ಶಿಲ್ಪ ಸಾಕ್ಷ್ಯ

ಮಹಾಬಲಿಪುರಂನಲ್ಲಿನ ಶಿಲ್ಪ ವೈವಿಧ್ಯ ಚಿತ್ತಾಪಹಾರಿ. ಮಹಾಭಾರತದ ಪಂಚಪಾಂಡವರು ಮತ್ತು ದ್ರೌಪದಿಯ ಹೆಸರಿನಲ್ಲಿರುವ ಇಲ್ಲಿನ ರಥಗಳು ಏಕಶಿಲಾ ಮಾದರಿಯಲ್ಲಿ ರಚಿತವಾಗಿವೆ. ಆದರೂ ಇಲ್ಲಿನ ಯಾವ ಕೆತ್ತನೆಗಳಿಗೂ ಮಹಾಭಾರತದೊಂದಿಗೆ ಸಂಬಂಧ ಇಲ್ಲ.
Last Updated 4 ನವೆಂಬರ್ 2023, 23:30 IST
ಪ್ರವಾಸ: ಮಹಾಬಲಿಪುರಂನ ಶಿಲ್ಪ ಸಾಕ್ಷ್ಯ

ಪ್ರವಾಸ: ವಿಸ್ಮಯ ವಿಂಡ್ಸರ್ ಕ್ಯಾಸಲ್

ಘನಗಾಂಭೀರ್ಯದ ದ್ಯೋತಕವಾದ ಕೋಟೆ, ಗೋಡೆ, ಗೋಪುರ, ಮೋಹಕವಾದ ಸುಂದರ ವಾಸ್ತುಶಿಲ್ಪ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುತ್ತದೆ. ಪ್ರತಿವರ್ಷ 15 ಲಕ್ಷ ಪ್ರವಾಸಿಗರು ಭೇಟಿ ನೀಡುವ ಆಕರ್ಷಣೀಯ ತಾಣ. ಈ ಕೋಟೆಯ ಸಾಮ್ರಾಜ್ಞಿಯಾಗಿದ್ದ ರಾಣಿ ಎಲಿಜಬೆತ್–2 ಒಳಗೊಂಡಂತೆ ಇಂಗ್ಲೆಂಡ್‌ನ 39 ಅಧೀಶ್ವರರ ನಿವಾಸ.
Last Updated 18 ಫೆಬ್ರುವರಿ 2023, 19:30 IST
ಪ್ರವಾಸ: ವಿಸ್ಮಯ ವಿಂಡ್ಸರ್ ಕ್ಯಾಸಲ್

ಪ್ರವಾಸ: ಹಲವು ಆಕರ್ಷಣೆಗಳ ಬರ್ಲಿನ್

ಫ್ರ್ಯಾಂಕೋ-ಜರ್ಮನ್ ಯುದ್ಧದಲ್ಲಿ ಜಯಸಾಧಿಸಿದ ನೆನಪಿಗಾಗಿ 1873ರಲ್ಲಿ ನಿರ್ಮಿಸಲಾದ ಸ್ಮಾರಕದ ತುದಿಯಲ್ಲಿ ರೋಮನ್ ವಿಜಯ ದೇವತೆ ವಿಕ್ಟೋರಿಯಾಳ 37 ಟನ್ ತೂಕವುಳ್ಳ 27 ಅಡಿ ಎತ್ತರದ ಕಂಚಿನ ಶಿಲ್ಪವಿದ್ದು, ಸ್ಮಾರಕದ ಒಟ್ಟು ಎತ್ತರ 220 ಅಡಿಗಳಾಗಿವೆ. ಈ ಊರು ಹೆಜ್ಜೆ ಹೆಜ್ಜೆಗೂ ಚರಿತ್ರೆಯ ಕಥೆ ಹೇಳುತ್ತದೆ.
Last Updated 28 ಜನವರಿ 2023, 19:30 IST
ಪ್ರವಾಸ: ಹಲವು ಆಕರ್ಷಣೆಗಳ ಬರ್ಲಿನ್

ಪ್ರವಾಸ: ಸೌಂದರ್ಯದ ರಾಣಿ ಅಂಬೋಲಿ

ಮಳೆಗಾಲದಲ್ಲಿ ಅಂಬೋಲಿ ಅಂದೊಂಥರಾ ಧರೆಗೆ ಸ್ವರ್ಗವೇ ಇಳಿದಂತೆ ಭಾಸವಾಗುವ ತಾಣ. ಹೀಗಾಗಿಯೇ ಆಕೆಯನ್ನು ‘ಮಹಾರಾಷ್ಟ್ರದ ರಾಣಿ’ ಎಂದೂ ಕರೆಯುತ್ತಾರೆ. ಈ ಹಸಿರ ಜಗತ್ತಿನೊಳಗೆ ಕಾಣಸಿಗುವ ಜೀವಜಗತ್ತು ಬಲುಅಪರೂಪ. ಕತ್ತಿನಲ್ಲೊಂದು ಕ್ಯಾಮೆರಾ ಸಿಕ್ಕಿಸಿಕೊಂಡು ಈ ಲೋಕದೊಳಗೆ ಹೆಜ್ಜೆ ಇಟ್ಟರೆ ಸ್ವರ್ಗಕ್ಕೆ ಮೂರೇ ಗೇಣು...
Last Updated 27 ಆಗಸ್ಟ್ 2022, 19:30 IST
ಪ್ರವಾಸ: ಸೌಂದರ್ಯದ ರಾಣಿ ಅಂಬೋಲಿ

ಪ್ರವಾಸ: ಸಂಡೂರಿನ ಮಲೆಗಳ ಅಜ್ಞಾತ ಜಲಪಾತಗಳ ಜಾಡ ಹಿಡಿದು

ಮುಂಗಾರು ಮಳೆ ಕಳೆಗಟ್ಟಿದೆ. ಕಣಿವೆಗಳಲ್ಲಿ ಕಾನನದೊಳಗೆ ಜಲಪಾತಗಳು ಮೈದುಂಬಿ, ಬೆಟ್ಟಕ್ಕೇ ಹಾಲಿನ ಅಭಿಷೇಕದಂತೆ ಹರಿಯುತ್ತಿವೆ...
Last Updated 24 ಜುಲೈ 2021, 19:30 IST
ಪ್ರವಾಸ: ಸಂಡೂರಿನ ಮಲೆಗಳ ಅಜ್ಞಾತ ಜಲಪಾತಗಳ ಜಾಡ ಹಿಡಿದು
ADVERTISEMENT

ಹೆಗಲಲ್ಲಿ ಬ್ಯಾಗು, ಕಾಲಲ್ಲಿ ಚಕ್ರ

70ರ ಹರೆಯದ ‘ಲೋಕಸಂಚಾರಿ’ ನಾಗರಾಜ್‌ 49 ದೇಶಗಳಿಗೆ ಹೋಗಿಬಂದಿದ್ದಾರೆ. ಈಗ ಅವರ ಪ್ರವಾಸಕ್ಕೆ ಅರ್ಧಶತಕದ ಸಂಭ್ರಮ
Last Updated 6 ನವೆಂಬರ್ 2019, 19:30 IST
ಹೆಗಲಲ್ಲಿ ಬ್ಯಾಗು, ಕಾಲಲ್ಲಿ ಚಕ್ರ

ಮಂಜಿನ ನಗರಿಯ ವರ್ಣೋತ್ಸವ

ವನ್ಯಜೀವಿ ಮತ್ತು ಫ್ಯಾಷನ್ ಫೋಟೊಗ್ರಫಿಯಲ್ಲಿ ಪ್ರಸಿದ್ಧರಾಗಿರುವ ಸತ್ಯ ವಾಗ್ಲೆ ಲ್ಯಾಂಡ್‌ಸ್ಕೇಪ್‌ ಛಾಯಾಗ್ರಹಣದ ನಂಟು ಬೆಳೆಸಿಕೊಂಡಿದ್ದಾರೆ. ಅದ್ಭುತ ದೃಶ್ಯಗಳನ್ನು ಸೆರೆಹಿಡಿಯಲು ಪ್ರವಾಸ ಮಾಡುತ್ತಾರೆ. ಈ ಬಾರಿ ಛಾಯಾಗ್ರಹಣಕ್ಕಾಗಿ ಐಸ್‌ಲ್ಯಾಂಡ್‌ಗೆ ಭೇಟಿ ನೀಡಿದ್ದಾರೆ. ಹೊಸ ಜಾಗ, ವಿಭಿನ್ನ ಹವಾಮಾನದಲ್ಲಿ ಕಂಡ ವಿಶಿಷ್ಟ ಅನುಭವಗಳನ್ನು ‘ಪ್ರವಾಸ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
Last Updated 6 ನವೆಂಬರ್ 2019, 19:30 IST
ಮಂಜಿನ ನಗರಿಯ ವರ್ಣೋತ್ಸವ

ನ್ಯೂಜಿಲೆಂಡ್ ಕಲಿಸಿದ ಪಾಠಗಳು

ಅವರ ದೇಶ‍ಪ‍್ರೇಮದ ಹೊಸ ಕಥನ ಮನುಷ್ಯಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ
Last Updated 25 ಮಾರ್ಚ್ 2019, 3:55 IST
ನ್ಯೂಜಿಲೆಂಡ್ ಕಲಿಸಿದ ಪಾಠಗಳು
ADVERTISEMENT
ADVERTISEMENT
ADVERTISEMENT