ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tourist Places

ADVERTISEMENT

ಉತ್ತರ ಕನ್ನಡಕ್ಕೆ ಪ್ರವಾಸಿಗರ ದಂಡು

ಸುಂದರ ಕಡಲತೀರ, ಮನಸೆಳೆಯುವ ಪ್ರಾಕೃತಿಕ ಸಿರಿ, ಭೋರ್ಗರೆಯುತ್ತ ಧುಮ್ಮಿಕ್ಕುವ ಜಲಪಾತ, ಪುರಾಣ ಪ್ರಸಿದ್ಧ ದೇವಾಲಯಗಳು... ಹೀಗೆ ಬಗೆ ಬಗೆಯ ತಾಣಗಳ ಮೂಲಕ ಪ್ರವಾಸಿಗರನ್ನು ಸೆಳೆಯಬಲ್ಲ ಉತ್ತರ ಕನ್ನಡ ಜಿಲ್ಲೆಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 1.15 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ.
Last Updated 6 ಜನವರಿ 2024, 4:47 IST
ಉತ್ತರ ಕನ್ನಡಕ್ಕೆ ಪ್ರವಾಸಿಗರ ದಂಡು

ಚಾಮರಾಜನಗರ | ವರ್ಷದ ಕೊನೆಯ ದಿನ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ

2023ನೇ ಇಸವಿಯ ಕೊನೆಯ ದಿನವಾದ ಭಾನುವಾರ ಜಿಲ್ಲೆಯ ಪ್ರವಾಸಿತಾಣಗಳಲ್ಲಿ, ದೇವಾಲಯಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದವು. 
Last Updated 1 ಜನವರಿ 2024, 4:18 IST
ಚಾಮರಾಜನಗರ | ವರ್ಷದ ಕೊನೆಯ ದಿನ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ

ಪ್ರಾಗೈತಿಹಾಸಿಕ ತಾಣ ತೆಕ್ಕಲಕೋಟೆ

ಕರ್ನಾಟಕ ಮತ್ತು ಭಾರತದ ಚರಿತ್ರೆಯ ದೃಷ್ಟಿಯಿಂದ ಮಾತ್ರವಲ್ಲ, ಜಗತ್ತಿನ ನಾಗರಿಕತೆಯ ಚರಿತ್ರೆಯ ದೃಷ್ಟಿಯಿಂದಲೂ ಮಹತ್ವದ ಜಾಗ. ಈಗಿರುವ ದೇಶ, ರಾಜ್ಯ, ಜಿಲ್ಲೆಗಳಿನ್ನೂ ಮೂಡಿರದ, ಭಾಷೆ ಜಾತಿ ಮತ- ಧರ್ಮಗಳಿನ್ನೂ ಹುಟ್ಟಿರದ ಕಾಲಘಟ್ಟದಲ್ಲಿದ್ದ ಪೂರ್ವಜರ ತಾಣವಿದು.
Last Updated 31 ಡಿಸೆಂಬರ್ 2023, 5:21 IST
ಪ್ರಾಗೈತಿಹಾಸಿಕ ತಾಣ ತೆಕ್ಕಲಕೋಟೆ

ಕರಡಿ ಧಾಮದಲ್ಲೊಂದು ಕಲಾಧಾಮ

ಒನಕೆ ಓಬವ್ವಳ ತವರು ಗುಡೇಕೋಟೆ. ಕರಡಿ ಧಾಮ ಎನಿಸಿಕೊಂಡಿರುವ ಈ ಪ್ರದೇಶದಲ್ಲಿನ ಶಿಲೆಯ ಕಲೆಯ ಬಲೆ ಚಿತ್ತಾಪಹಾರಿ.
Last Updated 30 ಡಿಸೆಂಬರ್ 2023, 23:30 IST
ಕರಡಿ ಧಾಮದಲ್ಲೊಂದು ಕಲಾಧಾಮ

Christmas | ಸಾಲು ರಜೆ: ಮೈಸೂರು ಭಾಗದ ಪ್ರವಾಸಿ ತಾಣಗಳಲ್ಲಿ ‘ರಶ್’

ಕ್ರಿಸ್‌ಮಸ್ ರಜೆ ಮತ್ತು ವರ್ಷಾಂತ್ಯದ ಹಿನ್ನೆಲೆಯಲ್ಲಿ ಮೈಸೂರು ಭಾಗದ ಜಿಲ್ಲೆಗಳ ಪ್ರವಾಸಿ ತಾಣಗಳಲ್ಲಿ ಜನರ ದಂಡು ಕಂಡುಬರುತ್ತಿದ್ದು, ಪ್ರವಾಸೋದ್ಯಮ ಗರಿಗೆದರಿದೆ.
Last Updated 25 ಡಿಸೆಂಬರ್ 2023, 15:37 IST
Christmas | ಸಾಲು ರಜೆ: ಮೈಸೂರು ಭಾಗದ ಪ್ರವಾಸಿ ತಾಣಗಳಲ್ಲಿ ‘ರಶ್’

ಉಡುಪಿ | ಪ್ರವಾಸೋದ್ಯಮ ಕ್ಷೇತ್ರಕ್ಕೆ ಬೇಕು ಕಾಯಕಲ್ಪ

ಕೃತಿಕ ಸೌಂದರ್ಯವನ್ನು ಹೊದ್ದು ನಿಂತಿರುವ ಪಶ್ಚಿಮ ಘಟ್ಟಗಳು, ಕಣ್ಮನ ಸೆಳೆಯುವ ಕರಾವಳಿ ತೀರಗಳು, ಸುಂದರ ಹಿನ್ನೀರಿನ ತಾಣಗಳು, ಪ್ರಸಿದ್ಧ ಹಾಗೂ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ..
Last Updated 4 ಡಿಸೆಂಬರ್ 2023, 7:30 IST
ಉಡುಪಿ | ಪ್ರವಾಸೋದ್ಯಮ ಕ್ಷೇತ್ರಕ್ಕೆ ಬೇಕು ಕಾಯಕಲ್ಪ

ಮಂಗಳೂರು | ಪ್ರವಾಸೋದ್ಯಮ ಅಭಿವೃದ್ಧಿಗೆ ₹50 ಕೋಟಿ: ಸಚಿವ ಸುರೇಶ್

19ನೇ ರಾಷ್ಟ್ರೀಯ ಹಿರಿಯರ ಈಜು ಸ್ಪರ್ಧೆಯ ಆರಂಭದೊಂದಿಗೆ ನಗರದ ಎಮ್ಮೆಕೆರೆ ಪ್ರದೇಶದಲ್ಲಿ ಒಲಿಂಪಿಕ್ಸ್ ಮಾನದಂಡದ ಪ್ರಕಾರ ನಿರ್ಮಿಸಿರುವ ಅತ್ಯಾಧುನಿಕ ಈಜುಕೊಳ ಉದ್ಘಾಟನೆಗೊಂಡಿದೆ.
Last Updated 25 ನವೆಂಬರ್ 2023, 6:20 IST
ಮಂಗಳೂರು | ಪ್ರವಾಸೋದ್ಯಮ ಅಭಿವೃದ್ಧಿಗೆ ₹50 ಕೋಟಿ: ಸಚಿವ ಸುರೇಶ್
ADVERTISEMENT

ಶಹಾಪುರ: ಅಭಿವೃದ್ಧಿ ನಿರೀಕ್ಷೆಯಲ್ಲಿ ಸ್ಮಾರಕಗಳು

ಶಹಾಪುರ ತಾಲ್ಲೂಕಿನ ಅನೇಕ ಇತಿಹಾಸ ಹಾಗೂ ನಿಸರ್ಗದ ತಾಣಗಳು ಅಭಿವೃದ್ಧಿ ನಿರೀಕ್ಷೆಯಲ್ಲಿಯೇ ಹಲವು ವರ್ಷ ಸಂದಿವೆ. ನಿರೀಕ್ಷಿತ ಮಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆ ಕೆಲಸಗಳನ್ನು ಕೈಗೆತ್ತಿಕೊಂಡಿಲ್ಲ ಎಂಬ ಆರೋಪ ಇದೆ.
Last Updated 8 ನವೆಂಬರ್ 2023, 4:45 IST
ಶಹಾಪುರ: ಅಭಿವೃದ್ಧಿ ನಿರೀಕ್ಷೆಯಲ್ಲಿ ಸ್ಮಾರಕಗಳು

ಯಾದಗಿರಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬೇಕಿದೆ ಸೌಲಭ್ಯ

ಯಾದಗಿರಿ ಜಿಲ್ಲೆಯು ಪ್ರಾಗೈತಿಹಾಸಿಕ ಪ್ರವಾಸಿ ತಾಣಗಳನ್ನು ಒಳಗೊಂಡಿದ್ದು, ಅಗತ್ಯ ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ.
Last Updated 8 ನವೆಂಬರ್ 2023, 4:42 IST
ಯಾದಗಿರಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬೇಕಿದೆ ಸೌಲಭ್ಯ

ಸಾವಿರ ಸ್ಮಾರಕಗಳ ದತ್ತು ನೀಡಲು ಚಿಂತನೆ: ಸಚಿವ ಎಚ್.ಕೆ. ಪಾಟೀಲ

ರಾಜ್ಯದಲ್ಲಿ ಸುಮಾರು 5 ಸಾವಿರ ಅತ್ಯಂತ ಮಹತ್ವದ ಸ್ಮಾರಕಗಳಿದ್ದು, ಅದರಲ್ಲಿ ಒಂದು ಸಾವಿರ ಸ್ಮಾರಕಗಳನ್ನು ಅವುಗಳ ನಿರ್ವಹಣೆ ಮಾಡಲು ಆಸಕ್ತಿ ಇರುವವರಿಗೆ ದತ್ತು ನೀಡಲು ತೀರ್ಮಾನಿಸಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
Last Updated 7 ನವೆಂಬರ್ 2023, 8:14 IST
ಸಾವಿರ ಸ್ಮಾರಕಗಳ ದತ್ತು ನೀಡಲು ಚಿಂತನೆ: ಸಚಿವ ಎಚ್.ಕೆ. ಪಾಟೀಲ
ADVERTISEMENT
ADVERTISEMENT
ADVERTISEMENT