ಶುಕ್ರವಾರ, 11 ಜುಲೈ 2025
×
ADVERTISEMENT

Travel

ADVERTISEMENT

ಪ್ರವಾಸ ಲೇಖನ: ಹೃದಯ ತೆರೆದರೆ ಹಲವು ಸ್ಫೂರ್ತಿ ನೀಡುವ ಈಜಿಪ್ಟ್‌!

ಈಜಿಪ್ಟ್ ಗಡಿಯಾಚಿನ ಪ್ರಾದೇಶಿಕ ಉದ್ವಿಗ್ನತೆಗಳು, ಅಲ್ಲಿನ ಸುರಕ್ಷತಾ ಸಮಸ್ಯೆಗಳು ಜೊತೆಗೆ ಭಾರತ ಮತ್ತು ನೆರೆ ರಾಷ್ಟ್ರದ ಇತ್ತೀಚಿನ ಸಂಘರ್ಷದಿಂದಾಗಿ ಭಾರತೀಯ ಪ್ರವಾಸಿಗರನ್ನುಈಜಿಪ್ಟ್‌ನಲ್ಲಿ ಹೇಗೆ ಸ್ವೀಕರಿಸಬಹುದು ಎಂಬ ಬಗ್ಗೆ ನನಗೆ ಆರಂಭಿಕ ಚಿಂತೆ ಇದ್ದದ್ದು ನಿಜ.
Last Updated 6 ಜುಲೈ 2025, 0:44 IST
ಪ್ರವಾಸ ಲೇಖನ: ಹೃದಯ ತೆರೆದರೆ ಹಲವು ಸ್ಫೂರ್ತಿ ನೀಡುವ ಈಜಿಪ್ಟ್‌!

ಜೀವ ವೈವಿಧ್ಯತೆಯ ತಾಣ ಕಪ್ಪತಗುಡ್ಡ: ಉತ್ತರ ಕರ್ನಾಟಕದ ಸಹ್ಯಾದ್ರಿ

ನಮ್ಮದೇ ನಾಡಿನ ಗದಗ ಜಿಲ್ಲೆಯ ಕಪ್ಪತಗುಡ್ಡ ಜೀವವೈವಿಧ್ಯತೆಯ ತಾಣವಾಗಿದೆ. ಇದು ಅಮೂಲ್ಯ ಗಿಡಮೂಲಿಕೆಗಳು, ಪ್ರಾಣಿ ಪಕ್ಷಿಗಳಿಗೆ ಆಶ್ರಯವಾಗಿದೆ. ಈ ಗುಡ್ಡವನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೂ ಇಲ್ಲಿಯ ಜನರು ಅಭಿಮಾನದಿಂದ ಕರೆಯುತ್ತಾರೆ.
Last Updated 29 ಜೂನ್ 2025, 0:30 IST
ಜೀವ ವೈವಿಧ್ಯತೆಯ ತಾಣ ಕಪ್ಪತಗುಡ್ಡ: ಉತ್ತರ ಕರ್ನಾಟಕದ ಸಹ್ಯಾದ್ರಿ

ಅತ್ಯಂತ ಜಾಗರೂಕರಾಗಿರಿ: ಜಗತ್ತಿನಾದ್ಯಂತ ಇರುವ ಅಮೆರಿಕನ್ನರಿಗೆ ಎಚ್ಚರಿಕೆ

Middle East Conflict: ಇರಾನ್ ಮೇಲೆ ದಾಳಿ ಬಳಿಕ ಜಗತ್ತಿನಾದ್ಯಂತ ಅಮೆರಿಕ ನಾಗರಿಕರಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ
Last Updated 23 ಜೂನ್ 2025, 4:25 IST
ಅತ್ಯಂತ ಜಾಗರೂಕರಾಗಿರಿ: ಜಗತ್ತಿನಾದ್ಯಂತ ಇರುವ ಅಮೆರಿಕನ್ನರಿಗೆ ಎಚ್ಚರಿಕೆ

ಆಳ ಅಗಲ: ಮುಂಗಾರು ಪ್ರವಾಸ.. ಬೇಡ ದುಸ್ಸಾಹಸ!

ಪ್ರವಾಸ ಹೊರಟರೆ ವಹಿಸಬೇಕಾದ ಎಚ್ಚರಿಕೆಗಳೇನು? ತಜ್ಞರು ಏನು ಹೇಳುತ್ತಾರೆ? ವಿವರ ಇಲ್ಲಿದೆ
Last Updated 18 ಜೂನ್ 2025, 23:30 IST
ಆಳ ಅಗಲ: ಮುಂಗಾರು ಪ್ರವಾಸ.. ಬೇಡ ದುಸ್ಸಾಹಸ!

Trekking: ಚಾರಣಿಗರ ಸ್ವರ್ಗ ಈ ಕುದುರೆಮುಖ ಶಿಖರ..

ಪಶ್ಚಿಮ ಘಟ್ಟದಲ್ಲಿರುವ ಕುದುರೆಮುಖ ಶಿಖರದ ಚಾರಣವು ಹೃನ್ಮನ ತಣಿಸುತ್ತದೆ. ಪ್ರಕೃತಿ ಸೌಂದರ್ಯ ಸವಿಯುತ್ತಾ ಈ ಬೆಟ್ಟದ ತುದಿಯತ್ತ ಹೆಜ್ಜೆ ಹಾಕಿದರೆ ಹೊಸ ಲೋಕದ ಅನುಭವ ಖಚಿತ
Last Updated 14 ಜೂನ್ 2025, 22:40 IST
Trekking: ಚಾರಣಿಗರ ಸ್ವರ್ಗ ಈ ಕುದುರೆಮುಖ ಶಿಖರ..

ಸಂಗತ | ಪ್ರವಾಸ: ಮೈ ಮರೆವು, ನಿರ್ಲಕ್ಷ್ಯ ಸಲ್ಲ

ಉಡಾಫೆ ಅಥವಾ ನಿರ್ಲಕ್ಷ್ಯ ಸಾವಿನಲ್ಲಿ ಕೊನೆಗೊಳ್ಳಬಹುದು
Last Updated 5 ಜೂನ್ 2025, 23:30 IST
ಸಂಗತ | ಪ್ರವಾಸ: ಮೈ ಮರೆವು, ನಿರ್ಲಕ್ಷ್ಯ ಸಲ್ಲ

US Travel Ban | ನಮ್ಮ ದೇಶಕ್ಕೆ ಅವರ ಅಗತ್ಯವಿಲ್ಲ: ಡೊನಾಲ್ಡ್‌ ಟ್ರಂಪ್

ಪ್ರಯಾಣ ನಿಷೇಧ; 12 ದೇಶಗಳ ಸೇರ್ಪಡೆ
Last Updated 5 ಜೂನ್ 2025, 12:58 IST
US Travel Ban | ನಮ್ಮ ದೇಶಕ್ಕೆ ಅವರ ಅಗತ್ಯವಿಲ್ಲ: ಡೊನಾಲ್ಡ್‌ ಟ್ರಂಪ್
ADVERTISEMENT

ಪ್ರವಾಸ | ಚಿಲಿಕಾ ಸರೋವರ ಡಾಲ್ಫಿನ್‌ಗಳ ಹುಡುಕಾಟ...

Dolphins: ಏಷ್ಯಾದ ಅತಿ ದೊಡ್ಡ ಉಪ್ಪು ನೀರಿನ ಚಿಲಿಕಾ ಸರೋವರದಲ್ಲಿ ಇರವಾಡಿ ಡಾಲ್ಫಿನ್‌ಗಳ ನಾಟ್ಯ, ಹಕ್ಕಿಗಳ ಕಲರವ ಪ್ರವಾಸಿಗರನ್ನು ಮೋಡಿ ಮಾಡುತ್ತದೆ
Last Updated 31 ಮೇ 2025, 22:30 IST
ಪ್ರವಾಸ | ಚಿಲಿಕಾ ಸರೋವರ ಡಾಲ್ಫಿನ್‌ಗಳ ಹುಡುಕಾಟ...

ಭಾರತೀಯರಲ್ಲಿ ಹೆಚ್ಚಾಗುತ್ತಿದೆ 'ಪ್ರವಾಸ ಪ್ರೀತಿ': ವರದಿ

ಕಳೆದ ಕೆಲವು ವರ್ಷಗಳಿಂದ ಭಾರತೀಯರಲ್ಲಿ ಸಾಹಸಮಯ ಹಾಗೂ ದೊಡ್ಡ ಕಾರ್ಯಕ್ರಮ ನಡೆಯುವ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವ ಹವ್ಯಾಸ ಹೆಚ್ಚಾಗುತ್ತಿದೆ ಎಂದು ವರದಿಯೊಂದು ಬಹಿರಂಗ ಪಡಿಸಿದೆ‌.
Last Updated 28 ಮೇ 2025, 9:42 IST
ಭಾರತೀಯರಲ್ಲಿ ಹೆಚ್ಚಾಗುತ್ತಿದೆ 'ಪ್ರವಾಸ ಪ್ರೀತಿ': ವರದಿ

ಪ್ರವಾಸ: ಬಾಲಿ ಸಿವೆಟ್‌ ಬೆಕ್ಕಿನ ಹಿಕ್ಕೆಯ ಕಾಫಿ ಕತೆ

ನಮ್ಮದೇ ರಾಜ್ಯದ ಕಾಫಿನಾಡಿನವರಾದ ಲೇಖಕಿ, ಬಾಲಿ ಪ್ರವಾಸದ ವೇಳೆ ವಿಶ್ವದ ಅತ್ಯಂತ ದುಬಾರಿ ಮತ್ತು ವಿಶಿಷ್ಟವಾದ ಕಾಫಿಯ ರುಚಿಯನ್ನು ನೋಡಿದ್ದಾರೆ. ಆ ಕಾಫಿ ಬೆಲೆ ಏಕೆ ಅಷ್ಟು ದುಬಾರಿ, ಅದರ ವೈಶಿಷ್ಟ್ಯವೇನು ಎನ್ನುವುದನ್ನು ತಮ್ಮದೇ ಅನುಭವದ ಮೂಲಕ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ.
Last Updated 17 ಮೇ 2025, 23:30 IST
ಪ್ರವಾಸ: ಬಾಲಿ ಸಿವೆಟ್‌ ಬೆಕ್ಕಿನ ಹಿಕ್ಕೆಯ ಕಾಫಿ ಕತೆ
ADVERTISEMENT
ADVERTISEMENT
ADVERTISEMENT